ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಸಂಕಲ್ಪಕಲ್ಪಿತಂ ದೃಶ್ಯಂ ಸಂಕಲ್ಪೊ ಯತ್ರ ವಿದ್ಯತೇ ದೃಶ್ಯಂ ತತ್ರ ಚ ನಾನ್ಯತ್ರ ಕುತ್ರಚಿದ್ ರಜ್ಜುಸರ್ಪವತ್.
--------------
ನಾರಾಯಣ ಗುರು
ಸಂಕಲ್ಪಮನಸೋಃ ಕಶ್ಚಿ- ನ್ನಹಿ ಭೇದೋ’ಸ್ತಿ ಯನ್ಮನಃ ತದವಿದ್ಯಾ ತಮಃ ಪ್ರಖ್ಯ- ಮಿಂದ್ರಜಾಲಮಿವಾದ್ಭುತಂ.
--------------
ನಾರಾಯಣ ಗುರು
ಸಂಜೆ ಹೂದಿಂಗಳನು ತಿರುಮುಡಿಯಲ್ಲಿ ತಿರುಕಿ ಸೂಡಿಯಾಡುವ ಹೆಡೆಯ ಸೊಬಗೊಸೆವ ತಿಂಗಳೊಳಿ ಬಯಲಲ್ಲಿ ಆಕಾಶಗಂಗೆ ಹುಕ್ಕುತ ಕವಿದು ಚೆಲುವಾದ ಕೆಂಗಿಚ್ಚಿನ ಕಣ್ಣಿಂದ ಕೆಂಗದಿರು  ಸುರಿದೆಸೆಯುತ್ತ ಕತ್ತಲೆಯ ನೀಗಿಸಲಿ ಸಂಕಟವ ಅಡಿಯನಲಿ ನಿನ್ನ ಶ್ರೀಪಾದ ಚಿಂತೆಯ ಕೂಸೇ
--------------
ನಾರಾಯಣ ಗುರು
ಸಂತಾಪಸಂತತಿ ನಿಶಾಂತಾವಸಂತಮಯಿ ಕಾಂತಾ ಯುಗಾಂತರರತೇ ಕಿಂತಾವಕೇ ಹೃದಿ ನಿತಾಂತಾಕುಲಾಶಯಮ- ಹಂತಾನಪೇತಮವಿತುಂ ಕಿಂತಾಮಸಂ ಭವಸಿ, ಚಿಂತಾಮಣೀರುಚಿರ ಸಂತಾನ ಪಾದಪ ದವ- ಶ್ಚಿಂತಾಧುತಾಂತ ರುಜಮಂತಾದಿಹೀನ ಕುರು- ಮಾಂತಾವಕೀನ ಭಜನಂ
--------------
ನಾರಾಯಣ ಗುರು
ಸಂನ್ಯಸ್ಯ ಸರ್ವಕರ್ಮಾಣಿ ಸತತಂ ಬ್ರಹ್ಮನಿಷ್ಠಯಾ ಯಶ್ಚರತ್ಯವನೌ ದೇಹ- ಯಾತ್ರಾಯೈ ಬ್ರಹ್ಮವಿದ್ವರಃ
--------------
ನಾರಾಯಣ ಗುರು
ಸಂಭೂತಿಯಿಂದುಳ್ಳದ್ದು ಅನ್ಯವು ಅಸಂಭೂತಿಜವು ಅನ್ಯವು ಎಂದು ಕೇಳುವೆವು ನಾವು ಇದನ್ನೋದುವ ಪಂಡಿತರಿಂದ
--------------
ನಾರಾಯಣ ಗುರು
ಸಂಸಾರಸಂಕಟವಿಶಂಕಟಕಂಕಟಾಯ  ಸರ್ವಾರ್ಥದಾಯ, ಸದಯಾಯ, ಸನಾತನಾಯ  ಸಚ್ಚಿನ್ಮಯಾಯ, ಭವತೇ ಸತತಂ ನಮೋ’ಸ್ತು  ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ.
--------------
ನಾರಾಯಣ ಗುರು
ಸಕಲವು ಕೇವಲದೊಂದಿಗೆ ಹೊರಟು ಅಗಲಲು ಅಲ್ಲುದಿಸುವ ದಾರಿಯೇ ಸನಕಾದಿಗಳೊಂದಿಗೆ ಹೊರಟು ತುಂಬಿ ಬಿಡುವ ಕರೆಗೂ ಒಂದುನುಡಿಯೇ.
--------------
ನಾರಾಯಣ ಗುರು
ಸಕಲವೂ ಉಳ್ಳದ್ದೇ ತತ್ವಚಿಂತಾಗ್ರಹನಿದ-  ನೆಲ್ಲವನ್ನೂ ಒಂದಾಗಿ ಗ್ರಹಿಸುತಿಹನು, ಒಳಮುಖವಾಗಿ ಅರಿಯದೊಡೆ ಮಾಯೆಯೆಂಬ ಬಲು- ಹಗೆ ಹಲವೂ ಬಹುಭ್ರಮೆಯನಿಕ್ಕುತಿಹುದು. 
--------------
ನಾರಾಯಣ ಗುರು
ಸಚ್ಛಬ್ದಾದಯೋ’ಸದಭಾವಶ್ಚೇತಿ.
--------------
ನಾರಾಯಣ ಗುರು
ಸತತಂ ಯೋಜಯತಿ ಯದ್ ಯುನಕ್ತಿ ಚ ಚಿದಾತ್ಮನಿ ಮನೋನಿರೋಧರೂಪೋ’ಯಂ ಸ ಯೋಗ ಇತಿ ಶಂಸಿತಃ
--------------
ನಾರಾಯಣ ಗುರು
ಸತ್ತಾಗಿ ನಿಂತು ಮಿಗೆ ಚಿತ್ತಾಗಿ ಎರಡೂ ಮುತ್ತೊಂದಾಗಿ ಮೂರೂ ಅರಿವ ಹೃದಯವಾಗಿ ನಿಂತದಕೆ ಬೀಜವಾಗಿ ಬಾನಲಿ ಮರುತ್ತಾಗಿ ದೃಷ್ಟಿ ಮೊದಲಾಗಿ ಗೊತ್ತಾಗುವ ವಿಷಯವಿಸ್ತಾರದನ್ನವನುಂಬವನಾಗಿ ಮೆರೆವ  ಸಿದ್ಧಾನುಭೂತಿಯನ್ನೂ ಹೊಗದ ಬಹುಮಹತ್ತಾದ ಜನನಿ ನೀ.
--------------
ನಾರಾಯಣ ಗುರು
ಸತ್ಯವಾದ ಅರಿವಾಂದುಳ್ಳ ಶುದ್ಧರೂಪನ ಸದ್ಪದವ ಮುಗಿಯದಿದ್ದರೆ ವಿದ್ಯೆಯಿಂದ ಏನಪ್ಪುದು ಪ್ರಯೋಜನ
--------------
ನಾರಾಯಣ ಗುರು
ಸದಾ ಗೆಲ್ಲುವುದು ಧರ್ಮ,  ಗೆಲ್ಲುವುದು ಸತ್ಯವ, ಗೆಲ್ವುದಿಲ್ಲ ಅಧರ್ಮ  ಅಸತ್ಯಗಳು ಎಂದಿಗೂ.
--------------
ನಾರಾಯಣ ಗುರು
ಸದಾಶಂ ಸುರೇಶಂ ಸದಾ ಪಾತುಮೀಶಂ ನಿದಾನೋದ್ಭವಂ ಶಾಂಕರಪ್ರೇಮಕೋಶಂ ಧೃತಶ್ರೀನಿಶೇಶಂ ಲಸದ್ದಂತಕೋಶಂ ಚಲತ್ಛೂಲಪಾಶಂ ಭಜೇ ಕೃತ್ತಪಾಶಂ.
--------------
ನಾರಾಯಣ ಗುರು