ಪ್ರಾರಂಭ ಪದದ ಹುಡುಕು
ರಂ ರಂ ರಂ ರಮ್ಯದೇಹಂ ರಜತಗಿರಿಗೃಹಂರಕ್ತಪದ್ಮಾಂಘ್ರಿಯುಗ್ಮಂರಿಂ ರಿಂ ರಿಂ ರಿಕ್ತಶೋಕಪ್ರಕೃತಿಪರಮಜಂ-ಘಾಲಮಾನೀಲ ನೇತ್ರಂರುಂ ರುಂ ರುಂ ರೂಕ್ಷಕಾಯಪ್ರತಿಭಟಹನನಂರಕ್ತಕೌಶೇಯವಸ್ತ್ರಂರೌಂ ರೌಂ ರೌಂ ರೌರವಾದಿದ್ರುತಹರಕುಹರಂಭಾವಯೇ ಬಾಹುಲೇಯಂ.
ರಕ್ತ ತುಂಬಿ ಸುರಿಯುತ್ತ ಕೀವು ಹರಿವ ನರಕದ ನಡುಗಡಲೊಳ್ ಅಲೆಯದೆ ನಿನ್ನ ಚರಿತರಸಾಮೃತವೆನ್ನಯ ಮನದೊಳು ಸುರಿವುದಕ್ಕೊಮ್ಮೆ ಸುಳಿದು ನೋಡಯ್ಯ.
ರಾಗಾಭಿಷಿಕ್ತ ನಿಜಕೇಶಾದಿಪಾದವಪು- ರಾಶಾಪಿಶಾಚದಹನಾಶ್ರೀಶಾತಕುಂಭನಿಭ ಪಾಶಾಂಕುಶಾಭರಣನಾಶಾಂತಕಾನುಚರ ಭೋಃಭೀಷಡ್ವಲಾಹರಣ ಗೋಶಾಬಕಾವನತ-ಕೋಶಾಧಿಪಾಶು ಭಗವನ್ಪಾಶಾಟವೀದವ ಹುತಾಶಾಶಯಾವ ಪಿಶಿ-ತಾಶಾ ಹಿ ಭೋಗಭುಗಮುಂ.
ರಾಮಯಾ ವಿಮತವಾಮಯಾ ಶಮಿತಕಾಮಯಾ ಸುಮಿತಸೀಮಯಾಭೂಮಯಾಧಿಕಪರೋಮಯಾ ಘನಕದಂಬಯಾ ವಿಧುರಿತಾಮಯಾಘೊರಯಾ ಸಮರವೀರಯಾ ಕಲಿತಹೀರಯಾ ಸಮರಪಾರಯಾಪಾಲಯೇತಿ ಪರಿಪಾಲಯೇತಿ ಪರಿಪಾಲಯೇತಿ ಜಪಮಾಲಯಾ.
ರೂಢಿಯದಾಗಿ ಒಮ್ಮೆಯೂ ಎನ್ನಮನ ಕುಣಿತವಡಗಿ ತಾ ಇರುವುದೂ ಇಲ್ಲವೇ ಚಂದ್ರ ಬೆಳಗುವ ಜಡೆಗೆ ನೀ ತೊಟ್ಟ ನೀರು ಎಲ್ಲೆಮೀರಿ ಹರಿಯುವೊಡಲೇ.
ರೇತಸ್ಸದೇ ರಕ್ತದೊಂದಿಗೆ ಬೆರೆತುನಾದವುಕ್ಕಿ ರೂಪಾಗಿ ನಡುವಲ್ಲಿ ಬಿದ್ದೆ.ತಾಯೂ ಇಲ್ಲಲ್ಲಿ ಅಂದು ತಂದೆಯೂ ಇಲ್ಲೆನ್ನತಂದೆ ತಾ ಬೆಳೆಸಿದವನಿವನಿಂದು ಶಂಭೋ.
ರೋಗಾದಿಗಳೆಲ್ಲ ನೀಗಿಸಲುಬೇಕುಹೇ ಕಾಮದ, ಕಾಮಾಂತಕ, ಕಾರುಣ್ಯಪಯೋಧೇ,ನೀಡುವುದೆನಗೆ ಸೌಖ್ಯವನು ಇನಿಮೆಯಲಿ ಶಂಭೋ,ಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.