ಪ್ರಾರಂಭ ಪದದ ಹುಡುಕು
ಒಂಟಿಮರವೇ ನೆರಳಿನ್ನು ಈ ನಿನ್ನ ಹಣ್ಣು ಕಾಲೆರಡೆನ್ನ ತಲೆಗೆ ಹೂಮುಡಿಯೇಹೊನ್ನಿನ ಬಳ್ಲಿ ಕೊಂಡಾಡುವ ಒಂಟಿಮಾಮಲಯೇ ಇದೇನು ಕಣ್ಮಾಯೆ
ಒಂದರಂತೆ ಅಖಿಲಾಂಡಕೋಟಿ ಒಳಗಡಗಿಸಿ ಅದರೊಳೂತನ್ನೊಳಗೂ ಎಲ್ಲಿಯೂ ತುಂಬಿ ತೀವಿ ಬೆಳಗುವನಿನ್ನೊಲುಮೆಗೆ ಒಂದೆಡೆಕೊಡುವುದಕ್ಕೆ ಏನೂವಿಲ್ಲ ಇದೆಂದಿಗೋನಿನ್ನಿಂದ ಒಲುಮೆಪಡೆದು ಹುಟ್ಟಿದ್ದಿವೆಲ್ಲವೂ ಗುಹ ಪಾಹಿಮಾಂ
ಒಂದಾದ ಮಾಮತಿಯಿಂದ ಸಾವಿರ ತ್ರಿಪುಟಿ ಬಂದೊಡೆ ಮತಿಮರೆತುಅನ್ನಾದಿಯಲ್ಲಿ ಒಲವುಕ್ಕಿ ಅಳಲಕಡಲಲ್ಲೊಂದಾಗಿ ಬಿದ್ದು ಬಳಲುವನನ್ನಾಶಯವು ಗತಿಹೇರುವ ನಾದಭೂಮಿಯಲಿ ಅಮರ್ದು ಆವಿರಾಭ ಹರಡುವ ಚಿತ್ನಾಭಿಯಲ್ಲಿ ತ್ರಿಪುಟಿಯೆಂದಡಗಿ ಬೆರೆತಾಡುವುದು ಜನನೀ.
ಒಂದು ಜಾತಿ ಒಂದು ಮತ, ಒಂದು ದೈವ ಮನುಷ್ಯನಿಗೆಒಂದು ಯೋನಿ ಒಂದಾಕಾರಒಂದೂ ಇಲ್ಲಿದರೊಳು ಭೇದ.
ಒಂದು ಜಾತಿಯಿಂದಲ್ಲೋಹುಟ್ಟಿಬರುವುದು ಸಂತತಿನರಜಾತಿ ಇದ ನೆನೆದೊಡೆಒಂದು ಜಾತಿಯಲ್ಲುಳ್ಳದ್ದು.
ಒಂದು ತಲೆಯಿರುಳೂ ಬಯಲೂ ವರವೂ ಒಲವಬಳ್ಲಿಗೆ ಸುರತರುವೇ ಸಲ್ಲದು ಸಲ್ಲದು ಪ್ರಿಯಲೀಲೆಗಳಿರಿಯಲು ಅರಿಗಳು ನಶಿಸುವ ಈ ಪ್ರಸಂಗವದು ದಿಟವೇ.
ಒಂದು ತಿರುಳೊಳನೇಕವುಂಟನೇಕ-ತಿರುಳೊಳೊಂದರ್ಥವೂ ಎಂಬ ತಿಳಿವಿನಿಂದಅರಿವಿನೊಳಡಗುವುದಭೇದವಾಗಿದೆಲ್ಲರೂಅರಿಯುವುದಿಲ್ಲತಿಗೋಪನೀಯವಹುದು.
ಒಂದುಂಟು ನಿಜ, ನಿಜವಲ್ಲಇದೊಂದೂ, ಮರ್ತ್ಯರಿಗೆ ಬೇಕುಸತ್ಯವೂ ಧರ್ಮವೂ; ಅಯುಸ್ಸೂನಿಲ್ಲಲಾರಿಗೆಯೂ ನೆನೆಯಿರೋ.
ಒಂದುಮತವನ್ಯಂಗೆ ನಿಂದ್ಯ, ಒಂದಲ್ಲೊದರುವತಿರುಳು ಮತ್ತೊಬ್ಬನ ಪಾಲಿಗೆ ಕೊರತೆಯಹುದು,ಧರೆಯೊಳಿದರ ರಹಸ್ಯವೊಂದುತಾನೆಂ-ದರಿವತನಕ ಭ್ರಮೆಯೆಂದರಿಯಬೇಕು.
ಒಂದೂ ಅರಿಯಲಿಲ್ಲಯ್ಯೋ ನಿನ್ನ ಲೀಲಾವಿಶೇಷವಿದು ಹಿರಿದೇ ಹೊನ್ನಿನಬಳ್ಲಿಯ ಭಾಗವೊಂದು ತನ್ನಲಿ ಸುತ್ತಿಹರಡಿದ ಒಂಟಿಮರವೇ
ಒಂದೆಂದೂ ಎರಡೆಂದೂ ನಿಂದನಿವನೆಂದು ಹೇಳುತ ಕದಲದಿರೇ ಇಂದೀ ಕಂಡದ್ದೆಲ್ಲ ನಿನ್ನೊಡಗೂಡಿಬರುವ ಹುಸಿಯಿರದೇ.
ಒಂದೇ ಮತವಾಗುವುದಕ್ಕೊರೆವರೆಲ್ಲರೂಇದು ವಾದಿಗಳು ಯಾರೂ ನೆನೆವುದಿಲ್ಲ,ಪರಮತವಾದವಳಿದ ಪಂಡಿತರುಅರಿವರಿದರ ರಹಸ್ಯವಿನಿತೂ ಇಲ್ಲದಂತೆ.
ಒಂದೇ ರತಿಯು ಅಹಂತೆ ಇಂದ್ರಿಯಾಂತಃ-ಕರಣಕಳೇಬರವೆಂಬುದೆಲ್ಲವಾಗಿಅರಳುವುದಿದಕ್ಕೆ ವಿರಾಮವೆಲ್ಲಿ, ಅರಿವವ ಬೇರೆಂದರಿವವರೆಗೂ ನೆನೆಯಬೇಕು.
ಒಂದೊಂದಾಗಿ ಎಣಿಸಿಯೆಣಿಸಿ ಮುಟ್ಟಿಎಣಿಸುವ ಪದಾರ್ಥಗಳು ತೀರಿಹೋದರೆಆಗ ದೃಕ್ಕಾದದ್ದು ಉಳಿಯುವುದು, ಅದರ ಹಾಗೇನಿನ್ನಲ್ಲಿ ನನ್ನ ಅಂತರಾತ್ಮವು ನಿಶ್ಚಲತೆ ಹೊಂದಬೇಕು.
ಒಡೆವುದಿರುವುದೇಳುವುದೊಂದು ಮಾರ್ಪಟ್ಟುಮುಂದೊರೆವುದಿಲ್ಲಿ ಒಡಲ ಸ್ವಭಾವವಹುದುಮುಡಿಯೊಳಿದ್ದರಿಯುತಿದೆ ಮೂರನೂ ಆತ್ಮ ಬೇನೆಯಳಿದೊಂದಿದು ನಿರ್ವಿಕಾರವಹುದು.