ಪ್ರಾರಂಭ ಪದದ ಹುಡುಕು
ವಂ ವಂ ವಂ ವಾಹಿನೀಶಂ ವಲರಿಪುನಿಲಯ-ಸ್ತೋತ್ರಸಂಪತ್ಸಮೂಹಂವಿಂ ವಿಂ ವಿಂ ವೀರಬಾಹುಪ್ರಭೃತಿಸಹಚರಂವಿಘ್ನರಾಜಾನುಜಾತಂವುಂ ವುಂ ವುಂ ಭೂತನಾಥಂ ಭುವನನಿಲಯನಂಭೂರಿಕಲ್ಯಾಣಶೀಲಂವೌಂ ವೌಂ ವೌಂ ಭಾವಿತಾರಿಪ್ರತಿಭಯಮನಿಶಂಭಾವಯೇ ಬಾಹುಲೇಯಂ.
ವರದ ನಿನ್ನಾಟ್ಟದಿಂದಿನಿಯನೇ ಹೊರವೆ ಈಯೆನಗೆ ಪರಮವೇದವನು ಇರುಳೇ ಬಯಲೇ ನಡುವಿನಕೃಪೆಯೇ ಕರಳಲ್ಲಾಡುವೊಂದು ತಿರುಳೇ.
ವಸತಿಗೆ ತಕ್ಕ ಗುಣ-ವುಳ್ಳವಳಾಗಿ ಆಯಕ್ಕೆ ಸಮ ವ್ಯಯವೂ ಗೆಯ್ದಲ್ಲಿ ಆಸರೆಯವಳು ತನ್ನ ಬಾಳ್ವೆಗೆ
ವಾಸನಾಮಯಮೇವಾದಾ-ವಾಸೀದಿದಮಥ ಪ್ರಭುಃಅಸೃಜನ್ಮಾಯಯಾ ಸ್ವಸ್ಯಮಾಯಾವೀವಾಖಿಲಂ ಜಗತ್
ವಿಜೃಂಭತೇ ಯತ್ತಮಸೋಭೀರೋರಿಹ ಪಿಶಾಚವತ್ತದಿದಂ ಜಾಗ್ರತಿ ಸ್ವಪ್ನ-ಲೋಕವದ್ ದೃಶ್ಯತೇ ಬುಧೈಃ
ವಿದ್ಯೆ ಅವಿದ್ಯೆ ಎರಡನ್ನೂ ಕಂಡುಅರಿತವರು ಅವಿದ್ಯೆಯಿಂದಮೃತ್ಯುವನ್ನು ದಾಟುತ್ತಲಿವಿದ್ಯೆಯಿಂದ ಅಮೃತಾಂತವರಪ್ಪರು
ವಿಧಾತನಿಗು ಆ ಮಾಧವನಿಗೂ ಕೂಡ ಅಮೇಯಎಲ್ಲೆಯಿಲ್ಲದವನೇ ಯಾರೊರೆವರು ನಿನ್ನ ವೈಭವವಇವನಿಗುಳ್ಳ ಕೆಲ ಬಯಕೆಗಳನೊರೆದೆನುಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
ವಿಧಿಯಂತೆ ಸನ್ಯಾಸ ಗೈದ ಮಹಿಮನಿಲ್ಲಿ ಉದಯಿಸಿದನೆಂದು ನಿಂತಿರುವುದಿದು ಶಾಸ್ತ್ರದಲ್ಲಿ ಸ್ಪೃಹನೀಯವೆಂಬುದು ನಿರ್ಣಯ
ವಿಧಿಲಿಖಿತವನ್ನು ಬದಲಿಸಲು ಪಾಡು ಪರಿಹಾರದಿಂದಲೂ ನೀಗಿಸಲಾಗದ್ದು ಹೀಗೆಂದು ಹೇಳುತಿಹರು ಮಹಾಜನ ತಿಳಿಯದಹುದೇ ಎನಗೆ ಮತಿಯೊಳೊಮ್ಮೆ?
ವಿನಾಶದಿಂದ ಸಾವನ್ನುದಾಟಿ ಅಮೃತವಾದ ಪದವನ್ನುಸಂಭೂತಿಯಿಂದ ಪಡೆವರುಎರಡನ್ನೂ ಅರಿತವರು
ವಿಪುಲತೆಯಾಂತ ವಿನೋದವಿದ್ಯೆ ಮಾಯಾ-ವ್ಯವಹಿತೆಯಾಗಿ ಮೆರೆವ ವಿಶ್ವವೀರ್ಯಇವಳಿವಳವತೀರ್ಣೆಯಾಗುವಳಿಲ್ಲಿ ತನ್ನಅವಯವವಂಡಕಟಾಹಕೋಟಿಯಹುದು.
ವಿಭಜ್ಯಾವಯವಂ ಸರ್ವ-ಮೇಕೈಕಂ ತತ್ರ ದೃಶ್ಯತೇಚಿನ್ಮಾತ್ರಮಖಿಲಂ ನಾನ್ಯ-ದಿತಿ ಮಾಯಾವಿದೂರಗಂ.
ವಿಭಾತಿ ವಿಶ್ವಂ ವೃದ್ಧಸ್ಯವಿಯದ್ವನಮಿವಾತ್ಮನಿಅಸತ್ಯಂ ಪುತ್ರಿಕಾರೂಪಂಬಾಲಸ್ಯೇವ ವಿಪರ್ಯಯಃ.
ವಿಶ್ವವು ವಿವೇಕಸ್ಥಿತಿಯಲ್ಲಿ ಅಳಿದು ಸರ್ವವುಅಸ್ವಸ್ಥವಾದೊಡು ಅದು ಇಂದ್ರಿಯದೃಶ್ಯವಹುದು ದಿಕ್ಕಿನ ಭ್ರಮೆ ಬಿಟ್ಟರೂ ಇವನ ದೃಕ್ಕಿಗಿಲ್ಲಿ ಸದಾ ದಿಕ್ಕು ಅಂತೆಯೇ ಕಾಣುವುದು ಮತ್ತೆ.
ವಿಷಮತೆಯಾಂತೇಳುವ ಅನ್ಯೆಯನು ಗೆಲ್ಲಲುವಿಷಮವಖಂಡ ವಿವೇಕಶಕ್ತಿಯಿಲ್ಲದೆ;ವಿಷಮೆಯನು ಗೆದ್ದದರಿಂದ ವಿವೇಕವೆಂಬವಿಷಯವಿರೋಧಿನಿಯೊಳು ಕೂಡಬೇಕು.