ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಅಂಗಗಳನೆಲ್ಲ ಒಂದೊಂದೇ ಬಿಡಿಸಿ ಬೇರಾಗಿಸಿದೊಡೆ ಜಗವಿಲ್ಲ, ವಿಚಿತ್ರವಹುದು! ಬೇರಾಗುವ ಈ ಅಂಗಗಳು ಹೀಗಲ್ಲಿಂದ ಅರಸಿದೊಡಿಲ್ಲೆಲ್ಲವೂ ನಿಜಬೋಧವಹುದು.
--------------
ನಾರಾಯಣ ಗುರು
ಅಂಗಾನ್ಯೇತಾನ್ಯವಷ್ಟಭ್ಯ  ಸುಖೀ ದುಃಖೀವ ಮುಹ್ಯತಿ ಚಿದಾತ್ಮಾ ಮಾಯಯಾ ಸ್ವಸ್ಯ ತತ್ತ್ವತೋ’ಸ್ತಿ ನ ಕಿಂಚನ.
--------------
ನಾರಾಯಣ ಗುರು
ಅಂಗಾಲು ಹೊಸಹೂವ ದಳದೊಂದಿಗೆ  ಸೆಣೆಸುವ ಬೆರಲತಾರೆಗಳು ಹತ್ತೂ ಚಿತ್ತವುಕ್ಕಿ ಸೋರುವ ಇನಿಮೆಯ  ಕೃಪೆಯ ಪ್ರವಾಹ ಹರಿದು  ಸತ್ತೂ ಚಿತ್ತೂ ಬೆರೆಸಿ ಶರವಣಭವ ನೀ  ನನ್ನೊಂದಿಗೊಂದುದಿನ  ಸೇರುತ ಮುತ್ತುಣ್ಣುತ್ತಿರಲು ಹೊನ್ನನವಿಲೇರಿ  ಆಡುತ್ತ ಓಡಿಬಾ ನೀ
--------------
ನಾರಾಯಣ ಗುರು
ಅಂತಃಪುರದಲ್ಲಿ ಕಾದಿರಲು ಏನು ಎಂತವರನ್ನು ತಾನೇ ನಾರಿಯರು ಕಾಯಬೇಕು ಸ್ವಾತ್ಮಶೀಲ ಗೊಂಡದುತ್ತಮ
--------------
ನಾರಾಯಣ ಗುರು
ಅಂತಕಮರ್ದನಬಂಧುರಲಿಂಗಂ ಕೃಂತಿತಕಾಮಕಳೇಬರಲಿಂಗಂ ಜಂತುಹೃದಿಸ್ಥಿತಜೀವಕಲಿಂಗಂ ತನ್ಮೃದುಪಾತುಚಿದಂಬರಲಿಂಗಂ
--------------
ನಾರಾಯಣ ಗುರು
ಅಂತರ್ಬಹಿವರ್ವದಾಸೀನಂ ಸದಾ ಭ್ರಮರಚಂಚಲಂ ಭಾನಂ ದ್ವಿಧೈವ ಸಾಮಾನ್ಯಂ  ವಿಶೇಷ ಇತಿ ಭಿದ್ಯತೇ.
--------------
ನಾರಾಯಣ ಗುರು
ಅಂದುಳ್ಳ ಬೇನೆ ಮರೆತದ್ದು ಲೇಸು, ಎದ್ದೊಡೆ ಇಂದೇ ಇಲ್ಲಿ  ಬಿದ್ದು ಸಾವುದಯ್ಯೋ ಹೊನ್ನಯ್ಯನಂದು ಅರಿವ ಬಾಗಿಲು ಒಂದೈದನಿತ್ತು ನೀಡಿದ್ದರಿಂದ ಇದು ಇಂದರಿಯುವುದು ಶಂಭೋ.
--------------
ನಾರಾಯಣ ಗುರು
ಅಖಿಲರಿಗೂ ಅದು ಇಂತೆಯೆ ಮತವು ಸುಖಸಾಧ್ಯವಿದೆಂದು ಶುಕಾದಿಗಳೂ ನೀಡುವರು ಪರಂಪರೆಯಾಗಿ ಹಲವೂ ಒಡೆಯನ ಮಾಯೆಯಿದಯ್ಯೋ ಹಿರಿದೇ.
--------------
ನಾರಾಯಣ ಗುರು
ಅಖಿಲರೂ ಆತ್ಮಸುಖಕ್ಕಾಗಿ ಸಕಲ  ಪ್ರಯತ್ನವೂ ಇಲ್ಲಿ ಸದಾಪಿ ಗೈಯುವವರು, ಜಗದೊಳಿದೊಂದೇ ಮತವೆಂದು ನೆನೆಯುತ್ತ ಒಳಹೂವನಡಗಿಸಬೇಕಘಬಾರದಂತೆ.
--------------
ನಾರಾಯಣ ಗುರು
ಅಗಲಿಹೋಯಿತು ಕುಲವು ಅಂತೆಯೇ ಕುಟುಂಬವು  ಮಲೆಯಮೇಲಿದ್ದು ಮಹೇಶ್ವರನ ಸೇವೆಯ ಕಲಿಯುವ ಕಾಲದೊಳನೇಕ ಭಯವ ನೀನು ಹಣೆಯಮೇಲೆ ಬರೆದದ್ದೊಪ್ಪಿಗೆಯಾದೀತು.
--------------
ನಾರಾಯಣ ಗುರು
ಅಗ್ನೇ! ತವ ಯತ್ತೇಜಸ್ತದ್ ಬ್ರಾಹ್ಮಂ. ಅತಸ್ತ್ವಂ ಪ್ರತ್ಯಕ್ಷಂ ಬ್ರಹ್ಮಾಸಿ. ತ್ವದೀಯಾ ಇಂದ್ರಿಯಾಣಿ ಮನೋಬುದ್ಧಿರಿತಿ ಸಪ್ತಜಿಹ್ವಾಃ. ತ್ವಯಿ ವಿಷಯಾ ಇತಿ ಸಮಿಧೋ ಜುಹೋಮಿ. ಅಹಮಿತ್ಯಾಜ್ಯಂ ಜುಹೋಮಿ. ತ್ವಂ ನಃ ಪ್ರಸೀದ ಪ್ರಸೀದ. ಶ್ರೇಯಶ್ಚ ಪ್ರೇಯಶ್ಚ ಪ್ರಯಚ್ಛ ಸ್ವಾಹಾ. ಓಂ ಶಾಂತಿಃ ಶಾಂತಿಃ ಶಾಂತಿಃ.
--------------
ನಾರಾಯಣ ಗುರು
ಅಜ್ಞಾನ ಸಂಶಯ ವಿಪರ್ಯಯವಾತ್ಮತತ್ವ- ಜಿಜ್ಞಾಸುವಿಂಗೆ, ದೃಢಬೋಧಂಗಿದಿಲ್ಲವಿನಿತೂ ಸರ್ಪಪ್ರತೀತಿ ಹಾವೇ ಹಗ್ಗವೇ ಎಂಬ ತರ್ಕವು ಭ್ರಮೆ, ಹಗ್ಗ ಕಂಡೊಡಿಲ್ಲವಿನಿತೂ 
--------------
ನಾರಾಯಣ ಗುರು
ಅಜ್ಞಾನವೇಳೆಯೊಳೂ ಅಸ್ತಿ ವಿಭಾತಿಯೆರಡೂ ಅಜ್ಞಾತವಲ್ಲ ಸುಖವು, ಮೆರೆಯುವುದು ಮೂರೂ; ಹಗ್ಗರೂಪವು ಹಾವೊಡನೆ ಇದುತನವಾಂತು  ನಿಲ್ವುದಕ್ಕಿಲ್ಲಿ ನೆನೆವೊಡೆ ನಿದರ್ಶನವಹುದು.
--------------
ನಾರಾಯಣ ಗುರು
ಅಜ್ಞೋ’ಹಮಿತಿ ಯದ್ಭಾನಂ ತತ್ ಕಾರಣಮುದಾಹೃತಂ ಅತ್ರಾಹಮಿತಿ ಸಾಮಾನ್ಯಂ ವಿಶೇಷೋ’ಜ್ಞ ಇತಿ ಸ್ಫುರತ್.
--------------
ನಾರಾಯಣ ಗುರು
ಅಡಗಿ ಇಂದ್ರಿಯದ ಬಾಯಿಂದ ಅಡಗುವುದಿದ ಕಂಡು ಮತ್ತೆಲ್ಲ ಬುಡ ಕಳಚಿದ ಕೊರಡು ಬಂದು ತಾನೇ ಅಡಿಯಲ್ಲುರುಳಿ ಕುಸಿವಂತೆ.
--------------
ನಾರಾಯಣ ಗುರು