ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಲುಪ್ತಪಿಂಡ ಪಿತೃಕ್ರಿಯೆ ಮಾಡಲೂ ಇದೊಂದರಲೂ ನೇಮವಿಲ್ಲ ಎನಗೆ ನಿನ್ನ ಪಾದಸೇವೆಯಲ್ಲದೆ ಲಬ್ಧವಿದ್ಯನಿವ ನಿನ್ನ ಕೃಪೆಯಿದ್ದೊಡೆ ಅನನ್ಯ ಸಂತೃಪ್ತಿ  ಪಾದಭಕ್ತಿ ಕೂಡಲೆ ಬರುವುದು ಷಣ್ಮುಖ ಪಾಹಿಮಾಂ
--------------
ನಾರಾಯಣ ಗುರು
ಲೋಕಕ್ಕೆ ಬೇರೊಂದು ಸತ್ವವಿಲ್ಲ ಇದೆಯೆಂದು  ಲೋಕರೊರೆವುದೆಲ್ಲವೂ ಊಹೆಯಹುದು;  ಜಳನಿಂಗೆ ಹಾವೆಂದು ತೋರಿದರೂ ನಲುಮೆ ತುಂಬಿದ ಮಲರ್ಮಾಲೆ ನಾಗವಹುದೇ?
--------------
ನಾರಾಯಣ ಗುರು
ಲೋಕರು ನಿದ್ರಿಸಿ ಎದ್ದು ಚಿಂತೆ ಮಾಳ್ಪರು ಹಲವು ಇದನೆಲ್ಲವು ದಿಟ್ಟಿಸಿ ನೋಡಿ ನಿಲ್ವ ಬೆಲೆಕಟ್ಟಲಾಗದ ಬೆಳಕುದಿಸುವುದೂ ಮುಂದೆ ಕೆಡುವುದೂ ಇಲ್ಲ ಇದ ಕಂಡು ಸಾಗಬೇಕು.
--------------
ನಾರಾಯಣ ಗುರು
ಲೋಕಸ್ಯ ಪಿತರಿ ಸ್ವಸ್ಯ ಗುರೌ ಪಿತರಿ ಮಾತರಿ ಸತ್ಯಸ್ಯ ಸ್ಥಾಪಿತರಿ ಚ  ತತ್ ಪಥೇನೈವ ಯಾತರಿ.
--------------
ನಾರಾಯಣ ಗುರು