ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಗಂಡು ಹೆಣ್ಣು ವಿಂಗಡಿಸಿ ಕಾಣುವಂತೆ ಕಾಣಬೇಕು ಬಗೆಯನೂ ಕುರುಹಿಂದ ಇಂತು ತಾ ಅರಿಯಬೇಕು ನಾವು.
--------------
ನಾರಾಯಣ ಗುರು
ಗಣನೆಯಿಂದಧಿಕವಾದುದೊಂದು ಸಾಮಾನ್ಯ  ಇವೆರಡನ್ನೂ ಹೊರತು ಮತ್ತೊಂದು ರೂಪವಿಲ್ಲ ಎಚ್ಚರದಲ್ಲೂ ಅದು ನಿದ್ರೆಯಲ್ಲೂ ಮೇಲಿನ ನಗರದಲ್ಲೂ ಎಲ್ಲಿಯೂ ಇಲ್ಲ ದಿಟವು 
--------------
ನಾರಾಯಣ ಗುರು
ಗತಿ ನೀನಡಿಯನಿಗೆ ಗಜವ ಹರಿದು ಅದರಿಂದುಡುಪಿಕ್ಕಿದ ಚಿನ್ಮಯವೇ ವಂಚನೆ ಗೆಯ್ವ ಇರುಳೊಂದು ಬಗೆ ಬಿಡಲಿಂದಡಿಯನಿಗೆ ಕೃಪೆ ನೀಡೋ.
--------------
ನಾರಾಯಣ ಗುರು
ಗತ್ವಾ ಸಮೀಪಂ ಮೇಯಸ್ಯ ಮೀಯತೇ ಶ್ರುತಲಕ್ಷಣ: ಯಯಾ ಸಂವಿತ್ ಸೋಪಮಿತಿರ್ ಮೃಗೋ’ಯಮಿತಿ ರೂಪಯಾ.
--------------
ನಾರಾಯಣ ಗುರು
ಗರ್ಭದಲ್ಲಿಟ್ಟು ಒಡೆಯನಡಿಯನ ಪಿಂಡವ ಹೆಚ್ಚಾದ ಇನಿಮೆಯಲಿ ಬೆಳಸಿದ ಕೃಪಾಲುವಲ್ಲೋ ಕಲ್ಪಿಸಿದ ಹಾಗೆ ಬಹುದೆಂದು ನೆನೆದು ಕಂಡ- ರ್ಪಿಸುವನು ಅಡಿಯನೆಲ್ಲವನಲ್ಲಿ ಶಂಭೋ.
--------------
ನಾರಾಯಣ ಗುರು
ಗಳದ್ದಾನಮಾಲಂ ಚಲದ್ಭೋಗಿಮಾಲಂ ಗಳಾಮ್ಭೋದಕಾಲಂ ಸದಾ ದಾನಶೀಲಂ ಸುರಾರಾತಿಕಾಲಂ ಮಹೇಶಾತ್ಮಬಾಲಂ ಲಸತ್ ಪುಂಡ್ರಫಾಲಂ ಭಜೇ ಲೋಕಮೂಲಂ.
--------------
ನಾರಾಯಣ ಗುರು
ಗಳವುಂಟು ಕರಿಯದು ನೀ ಗರಳ ಕಳವುಂಡದರಿಂದ ಕೃಪಾನಿಧಿಯೇ ಕಳವುಂಡ ಕುರುಳೊಪ್ಪುವ ಕಡಲಿ- ಗಳತೆಯುಂಟೊಂದು ಸೀಮೆ ನಿನಗೆ ನಹಿ.
--------------
ನಾರಾಯಣ ಗುರು
ಗುಣವಾದ ಬೆಟ್ಟವನ್ನೇರಿ ಅಲ್ಲಿನಿಲ್ಲುವ ಮುನಿಗಳ ಕೋಪ ಕ್ಷಣಿಕವಾದರೂ ದುರಂತವಪ್ಪುದು ಧರೆಯಲಿ
--------------
ನಾರಾಯಣ ಗುರು
ಗೋವಿಂದ, ಗೋಪಸುತ, ಗೋಗಣಪಾಲಲೋಲ, ಗೋಪೀಜನಾಂಗ ಕಮನೀಯ ನಿಜಾಂಗ ಸಂಗ, ಗೋದೇವಿ ವಲ್ಲಭ, ಮಹೇಶ್ವರಮುಖ್ಯವಂದ್ಯ  ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ
--------------
ನಾರಾಯಣ ಗುರು
ಗೌರೀಸಹಾಯಸುಹೃದೂರೀಕೃತಾವಯವ ಭೂರೀಷು ವೈರಿಷು ತಮಸ್- ಸೂರೀಕೃತಾಯುಧನಿವಾರೀತದೋಷನಿಜ- ನಾರೀಕಲಾಲಸಮನಃ   ಕ್ರೂರೀಭವತ್ತಿಮಿರಚಾರೀ ಹಿತಾಪದರಿ ನೀ ನೀತಿಸೂರಿ ಕರುಣಾ- ಪಾರೀಣ ವಾರಿಧರ ಗೌರೀಕಿಶೋರ, ಮಮ ದೂರೀಕುರುಷ್ವ ದುರಿತಂ.
--------------
ನಾರಾಯಣ ಗುರು