ಪ್ರಾರಂಭ ಪದದ ಹುಡುಕು
ಭಂ ಭಂ ಭಂ ಭಾಗಧೇಯಂ ಭಗವದನುಚರ-ಪ್ರಾಂಜಲಿ ಸ್ತೋತ್ರಪೂರಂಭಿಂ ಭಿಂ ಭಿಂ ಭೀಮನಾದಾಂತಕಮದನಹರಂಭೀಷಿತಾರಾತಿವರ್ಗಂಭುಂ ಭುಂ ಭುಂ ಭೂತಿಭೂಷಾರ್ಚಿತಮಮಿತಸಮ-ಸ್ತಾರ್ಥಶಾಸ್ತ್ರಾಂತರಂಗಂಭೌಂ ಬೌಂ ಭೌಂ ಬೌಮಮುಖ್ಯಂ ಗ್ರಹಗಣನಪಟುಂಭಾವಯೇ ಬಾಹುಲೇಯಂ.
ಭಕ್ತಪ್ರಿಯಾಯ, ಭವಶೋಕವಿನಾಶನಾಯ ಮುಕ್ತಿಪ್ರದಾಯ ಮುನಿವೃಂದನಿಷೀವಿತಾಯನಕ್ತಂದಿವಂ ಭಗವತೇ ನತಿರಸ್ಮದೀಯಾ ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ.
ಭಕ್ತರಲಿ ಒಲುಮೆಯುಂಟು ಬೂದಿ ಎಳೆಹೂ ಕಳಭದೊಂದಿಗೆ ತೊಟ್ಟು ಬೆಳಗುವಎದೆಯಲ್ಲಿ ನೀಗುವ ಮನದ ಕಿಚ್ಚು ಒಲುಮೆಯಿಂದ ಬೆಟ್ಟದ ಸಾರವಾದ ಎನ್ನ ಕಲ್ಲೆದೆಯೇ,ಉಕ್ಕುವ ಭಕ್ತಿಯಿಂದ ಒಳಹೂವನರಸು,ಬೆಳಕಲಿ ಆಗ ಸಿರಿರೂಪವಷ್ಟೂ ಕರಗಿ ದಹಿಸುವುದು ನೆರೆನರಕವೂ ಬಾಣವಿಕ್ಕುವ ಪಂಚಶರನ ದರ್ಪವೂ
ಭಕ್ತಾರ್ತಿಹಂತಾರಂ ಅಹರ್ನಿಶಂ ತಂ ಮುನಿಂದ್ರ ಪುಷ್ಪಾಂಜಲಿ ಪಾದಪಂಕಜಂ ಭವಘ್ನಮಾಧಾರಮಹಾಶ್ರಯಂ ಪರಂ ಪರಾಪರಂ ಪಂಕಜಲೋಚನಂ ಭಜೇ.
ಭಕ್ತಿರಾತ್ಮಾನುಸಂಧಾನ-ಮಾತ್ಮಾನಂದ ಘನೋ ಯತಃಆತ್ಮಾನಮನುಸಂಧತ್ತೇಸದೈವಾವಿದಾತ್ಮನಾ.
ಭಗವತಿಯವ್ವ ಹಂಚಿಯರ್ಧ ಕೊಂಡಳು ಅರ್ಧ ಮುಕುಂದಗೆ ನೀಡಿ ಮುನ್ನವೇ ನೀ ಭಗವತಿ ನಿನ್ನ ಸಿರಿಮೈತನ್ನೊಳಿಂದೊಂದ- ಗತಿ ಇರುವುದಕ್ಕಾಸೆ ಪಟ್ಟಿರ್ಪನು
ಭಯಂಕರಮಿದಂ ಶೂನ್ಯಂವೇತಾಲನಗರಂ ಯಥಾತಥೈವ ವಿಶ್ವಮಖಿಲಂವ್ಯಕರೋದದ್ಭುತಂ ವಿಭುಃ
ಭಸಿತತೊಟ್ಟು ಸ್ಫಟಿಕದಂತೆ ನಿಂದಂ-ಭಸಿ ತಲೆಯೊಳ್ ತೆರೆಮಾಲೆ ಮಾಲೆ ತೊಟ್ಟುಶ್ವಸಿತವುಣ್ಣುವಲಂಕೃತೀ ಕಲಾಪಿಸುವ ಸಿರಿಮೈಕೃಪೆತೋರಲೆಂದು ನನ್ನೊಳು
ಭಾರ್ಯಾ ಭಜತಿ ಭರ್ತಾರಂಭರ್ತಾ ಭಾರ್ಯಾಂ ನ ಕೇವಲಂಸ್ವಾನಂದಮೇವ ಭಜತಿಸರ್ವೋ’ಪಿ ವಿಷಯಸ್ಥಿತಂ.
ಭುಜಂಗ ತಲ್ಪಂ ಭುವನೈಕನಾಥಂಪುನಃ ಪುನಃ ಸ್ವೀಕೃತ ಕಾಯಮಾದ್ಯಂ ಪುರಂದರಾದ್ಯೈರಪಿ ವಂದಿತಂ ಸದಾಮುಕುಂದಮತ್ಯಂತಮನೋಹರಂ ಭಜೇ
ಭುಜಕಿಮುಪಧಾನತಾಂ ಕಿಮು ನ ಕುಂಭಿನೀ ಮಂಚತಾಂ ವ್ರಜೇದ್ ವ್ರಜಿನಹಾರಿಣೀ ಸ್ವಪದಪಾತಿನೀ ಮೇದಿನೀಮುನೇರಪರಸಂಪದಾ ಕಿಮಿಹ ಮುಕ್ತರಾಗಸ್ಯ ತ-ತ್ವಮಸ್ಯಧಿಗಮಾದಯಂ ಸಕಲಭೋಗ್ಯಮತ್ಯಶ್ನುತೇ.
ಭೂಯ ವೃತ್ತಿ ನಿವೃತ್ತಿಯಾಗಿ ಭುವನವೂ ಸತ್ತಲಿ ಕಣ್ಮರೆಯಾಗಿ ಪೀಯೂಷಧ್ವನಿ ಲೀನವಾಗಿ ಸುಳಿಯುತ ಶೋಭಿಸಿ ದೀಪಪ್ರಭೆಮಾಯಾಕಾಂಡಪಟ ತೆರೆದು ಮಣಿರಂಗದಲ್ಲಿ ಬೆಳಗುವಆ ಕದಂಬದ ಮಣಿಮೈ ಕೌಸ್ತುಭಮಣಿಕಂಠನ ದಿವ್ಯೋತ್ಸವ.
ಭೂಯೋ’ಸದಸ್ಸದಸ್ಸದಿತಿ.
ಭೂವಾದಿಭೂತಗಳಿಗಾವಾಸವಿಲ್ಲ ಬರಿ ಆಭಾಸವಹುದಿದು ಅರಿವಿನಾಭಾವಿಶೇಷವಿದಕೆ ಆವಾಸವೀ ಜಗದಲ್ಲಿ ನಿನ್ನಿಂದಾಪಾದಿತ ನಾವಾದಿ ವಿಷಯಿಗಾವಾಸಬಿಟ್ಟ ನಿನ್ನಾವಾಸವೆಲ್ಲ ಮೆರೆವಬಾನದರ ಮಹಿಮೆ ಯಾರರಿವರು ಜನನಿ ಸ್ತುತಿಸಲೆನ್ನಳವೇ!