ಪ್ರಾರಂಭ ಪದದ ಹುಡುಕು
ಆಗಚ್ಛ ಗಚ್ಛ ಮಾ ಗಚ್ಛಪ್ರವಿಶ ಕ್ವ ನು ಗಚ್ಛಸಿಇತ್ಯಾದಿ ವಾದೋಪರತಿಃಯಸ್ಯ ತಸ್ಯೈವ ನಿರ್ವೃತಿಃ.
ಆಗದ್ದ ಮಾಡುವರು ಮಹಿಮರು, ಅಲ್ಪರು ಮಾಡಲೊಲ್ಲರು ಯಾವ ಕಾಲಕೂ ಮಾಡಲಾಗದ್ದನ್ನು.
ಆಡು ಹಾವೇ, ಹುತ್ತ ಹುಡುಕು ಹಾವೇಇನಿಮೆಯಾನಂದ ಕುಣಿತ ಕಂಡಾಡು ಹಾವೇತಿಂಗಳೂ ಕಕ್ಕೆಯೂ ತೊಟ್ಟಿರುವ ಈಶನಪಾದಪಂಕಜ ಸೇರಿ ನಿಂದಾಡು ಹಾವೇಬೂದಿತೊಟ್ಟು ಮೆರೆವಂಥ ಸಿರಿಮೈಯನುಕಣ್ಣೀರುಕ್ಕುವಂತೆ ಕಂಡಾಡು ಹಾವೇ ಸಾವಿರಕೋಟಿ ಅನಂತ ನೀ ಆನನಸಾವಿರವನೂ ತೆರೆದಾಡು ಹಾವೇಓಮೆಂದು ಮೊದಲಾಗಿದ ಕೋಟಿಮಂತ್ರದ ತಿರುಳುನಾವೆಂದರಿಯುತ್ತಲಾಡು ಹಾವೇಪ್ರೇತವೂ ಹೆಣವೂ ಹೇರುವ ಸುಡುಗಾಡುಮೇಯುವ ಪರತಿರುಳನಾಡು ಹಾವೇಹೂಗಂಧ ಸೂಸುವ ಮುಡಿಯುಳ್ಳವಳೊಳುಕೂಡುವಾ ಕೋಮಳಮೈಯ ಕಂಡಾಡು ಹಾವೇನಾದದಲಿರುವಂತ ನಮಶ್ಶಿವಾಯದ ತಿರುಳುಆದಿಯಾಗುಳ್ಳದೆಂದಾಡು ಹಾವೇಹೂಮಲರನೂ ತಿರುಮಾಲೂ ಯಾರೂ ಹೊನ್ನ ಹೂಮೈ ಕಂಡಿಲ್ಲೆಂದಾಡು ಹಾವೇಕಾಮನ ಸುಟ್ಟ ಕಣ್ಣುಳ್ಳ ಕಾಲಾರಿಯ ನಾಮವ ಸವಿದುನಿಂತಾಡು ಹಾವೇಬೆಳ್ಳಿಮಲೆಯಲಿ ಬೆಳಗುವ ವೇದತಿರುಳೇಒಳಗೆ ಆಡುತ್ತಿರುವುದೆಂದಾಡು ಹಾವೇಎಲ್ಲವನಿಳಿಸಿ ತೆಗೆಯುವೇಕನ ಪದಪಲ್ಲವವ ಹತ್ತಿ ನಿಂತಾಡು ಹಾವೇಎಲ್ಲ ಅರಿವನೂ ನುಂಗಿ ಬರಿಬಯಲಎಲ್ಲೆಯೊಳೇರಿ ನಿಂತಾಡು ಹಾವೇಎಲ್ಲವ ನುಂಗಿ ಸಾಟಿಯಿಲ್ಲದೆ ನಿಲುವಸೊಲ್ಲೆಲ್ಲೂ ಉಂಟು ನಿಂತಾಡು ಹಾವೇಸೊಲ್ಲೆಲ್ಲವುಂಡು ಸೊಡರಾಗಿ ಏಳುವ ತಿರುಳೆಲ್ಲೆಯಲ್ಲೇರಿ ನಿಂತಾಡು ಹಾವೇದೇಹ ನಿಜವಲ್ಲ ದೇಹಿಯೊಬ್ಬನೀದೇಹದೊಳಿರುವುದನರಿತು ಆಡು ಹಾವೇನಾಡೂ ನಗರವೂ ಒಂದಾಗಿ ನಾಲಗೆಯಲಿನಿಂತಾಡು ನಿನ್ನ ನಾಮವನೊರೆಯೊ ಹಾವೇದೇಹವೂ ದೇಹಿಯೂ ಒಂದಾಗಿ ನುಂಗುವಏಕನೂ ಉಂಟದನರಿಯೊ ಹಾವೇಹೆಸರದರಿಂದಲೇ ಹೆಬ್ಬಯಲೆಂದಲ್ಲಧರೆಯಾದಿ ತೋರಿತ್ತೆಂದಾಡು ಹಾವೇಸೇರಿ ನಿಲ್ವ ತಿರುಳೆಲ್ಲವೂ ಕೆಂಗಮಲದಲಿನೆರೆದುಹೋಗುವಂತೆ ನಿಂತಾಡು ಹಾವೇ
ಆತ್ಮದೊಳಿಲ್ಲಹಂಕೃತಿಯೊಂದೂ ಯೋಗಿಯಂತೆತಾನು ಮಾಯೆಯಿಂ ಹಲವಾಗಿ ವಿಹರಿಸುತ್ತಿಹನುಯೋಗಸ್ಥನಾಗಿ ನೆಲೆಯಿಂದ ಕದಲದೆ ಕಾಯ-ವ್ಯೂಹವ ತೊಟ್ಟು ವಿಹರಿಸುವನಿಲ್ಲಿ ಯೋಗಿ.
ಆತ್ಮಾ ನ ಕ್ಷೀರವದ್ಯಾದಿರೂಪಾಂತರಮತೋ’ಖಿಲಂವಿವರ್ತಮಿಂದ್ರಜಾಲೇನವಿದ್ಯತೇ ನಿರ್ಮಿತಂ ಯಥಾ.
ಆತ್ಮಾ ನ ಸದನಾತ್ಮಾ ಸದ್ಇತಿ ವಿದ್ಯೋತತೇ ಯಯಾಸೈವಾವಿದ್ಯಾ ಯಥಾ ರಜ್ಜು-ಸರ್ಪಯೋರಯ್ಥಾರ್ಥದೃಕ್.
ಆತ್ಮೀಯಸ್ತನಕುಂಭಕುಂಕುಮರಜಃಪಂಕಾರುಣಾಲಂಕೃತ-ಶ್ರೀಕಣ್ಠೌರಸಭೂರಿಭೂತಿಮಮರೀ-ಕೋಟೀರಹೀರಾಯಿತಾಂವೀಣಾಪಾಣಿ ಸನಂದನಂದಿತಪದಾ-ಮೇಣೀ ವಿಶಾಲೇಕ್ಷಣಾಂವೇಣೀಹ್ರೀಣಿತಕಾಳಮೇಘಪಟಲೀಂಶ್ರೀಭದ್ರಕಾಲೀಂ ಭಜೇ.
ಆತ್ಮೈವ ಬ್ರಹ್ಮ ಭಜತಿನಾನ್ಯಮಾತ್ಮಾನಮಾತ್ಮವಿತ್ಭಜತೀತಿ ಯದಾತ್ಮಾನಂಭಕ್ತಿರಿತ್ಯಭಿಧೀಯತೇ.
ಆತ್ಮೈವ ಮಾಯಯಾ ಕರ್ಮಕರೋತಿ ಬಹುರೂಪಧೃಕ್ಅಸಂಗ ಸ್ವಪ್ರಕಾಶೋ’ಪಿನಿದ್ರಾಯಾಮಿವ ತೈಜಸಃ.
ಆನಂದ ಆತ್ಮಾ ಬ್ರಹ್ಮೇತಿನಾಮೈತಸ್ಯೈವ ತನ್ಯತೇಇತಿನಿಸ್ಚಿತಧೀರ್ ಯಸ್ಯಸ ಬಕ್ತ ಇತಿ ವಿಶ್ರುತಃ
ಆನಂದ ಏವಾಸ್ತಿ ಭಾತಿನಾನ್ಯಃ ಕಶ್ಚಿದತೋ’ಖಿಲಂಆನಂದಘನಮನ್ಯನ್ನವಿನಾನಂದೇನ ವಿದ್ಯತೇ
ಆನಂದಮೇವ ಧ್ಯಾಯಂತಿಸರ್ವೇ ದುಃಖಂ ನ ಕಶ್ಚನಯದಾನಂದಪರಂ ಧ್ಯಾನಂಭಕ್ತಿರಿತ್ಯುಪದಿಶ್ಯತೇ.
ಆನಂದರೂಪ, ಜನಕಾನಕಪುರ್ವದುಂದು- ಭ್ಯಾನಂದಸಾಗರ, ಸುಧಾಕರ ಸೌಕುಮಾರ್ಯ,ಮಾನಾಪಮಾನಸಮಮಾನಸ ರಾಜಹಂಸ,ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ.
ಆನಂದವುಂಟು ಅದು ಹೊಳೆವುದೊಂದು ತಾನೇತಾನು, ಅನ್ಯವೆಂದು ನೆನೆದೊಡೆ ಹೊಳೆವುದಿಲ್ಲ ಏನೂ ಬಿಸಿಲುಕುದುರೆ ಗಗನನೀಲವಸತ್ಯ ಅಭ್ರ-ಸುಮ, ಮುಂದೆಯೂ ಮೆರೆವ ಗಗನವೇ ಸತ್ಯ.
ಆನಂದಸಾಗರವುಕ್ಕಿ ತಾನೇ ಸಾಗುತ್ತಿಹುದಿಗೋ ಹರಡಿಯೊಂದಾಗಿ ಜ್ಞಾನದಿಂದದರಲ್ಲೇರಿ ಪಾನಮಾಡುವರು ಪರಮಹಂಸಜನ.