ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಅಂಗಗಳನೆಲ್ಲ ಒಂದೊಂದೇ ಬಿಡಿಸಿ ಬೇರಾಗಿಸಿದೊಡೆ ಜಗವಿಲ್ಲ, ವಿಚಿತ್ರವಹುದು! ಬೇರಾಗುವ ಈ ಅಂಗಗಳು ಹೀಗಲ್ಲಿಂದ ಅರಸಿದೊಡಿಲ್ಲೆಲ್ಲವೂ ನಿಜಬೋಧವಹುದು.
--------------
ನಾರಾಯಣ ಗುರು
ಅಂಗಾನ್ಯೇತಾನ್ಯವಷ್ಟಭ್ಯ  ಸುಖೀ ದುಃಖೀವ ಮುಹ್ಯತಿ ಚಿದಾತ್ಮಾ ಮಾಯಯಾ ಸ್ವಸ್ಯ ತತ್ತ್ವತೋ’ಸ್ತಿ ನ ಕಿಂಚನ.
--------------
ನಾರಾಯಣ ಗುರು
ಅಂಗಾಲು ಹೊಸಹೂವ ದಳದೊಂದಿಗೆ  ಸೆಣೆಸುವ ಬೆರಲತಾರೆಗಳು ಹತ್ತೂ ಚಿತ್ತವುಕ್ಕಿ ಸೋರುವ ಇನಿಮೆಯ  ಕೃಪೆಯ ಪ್ರವಾಹ ಹರಿದು  ಸತ್ತೂ ಚಿತ್ತೂ ಬೆರೆಸಿ ಶರವಣಭವ ನೀ  ನನ್ನೊಂದಿಗೊಂದುದಿನ  ಸೇರುತ ಮುತ್ತುಣ್ಣುತ್ತಿರಲು ಹೊನ್ನನವಿಲೇರಿ  ಆಡುತ್ತ ಓಡಿಬಾ ನೀ
--------------
ನಾರಾಯಣ ಗುರು
ಅಂತಃಪುರದಲ್ಲಿ ಕಾದಿರಲು ಏನು ಎಂತವರನ್ನು ತಾನೇ ನಾರಿಯರು ಕಾಯಬೇಕು ಸ್ವಾತ್ಮಶೀಲ ಗೊಂಡದುತ್ತಮ
--------------
ನಾರಾಯಣ ಗುರು
ಅಂತಕಮರ್ದನಬಂಧುರಲಿಂಗಂ ಕೃಂತಿತಕಾಮಕಳೇಬರಲಿಂಗಂ ಜಂತುಹೃದಿಸ್ಥಿತಜೀವಕಲಿಂಗಂ ತನ್ಮೃದುಪಾತುಚಿದಂಬರಲಿಂಗಂ
--------------
ನಾರಾಯಣ ಗುರು
ಅಂತರ್ಬಹಿವರ್ವದಾಸೀನಂ ಸದಾ ಭ್ರಮರಚಂಚಲಂ ಭಾನಂ ದ್ವಿಧೈವ ಸಾಮಾನ್ಯಂ  ವಿಶೇಷ ಇತಿ ಭಿದ್ಯತೇ.
--------------
ನಾರಾಯಣ ಗುರು
ಅಂದುಳ್ಳ ಬೇನೆ ಮರೆತದ್ದು ಲೇಸು, ಎದ್ದೊಡೆ ಇಂದೇ ಇಲ್ಲಿ  ಬಿದ್ದು ಸಾವುದಯ್ಯೋ ಹೊನ್ನಯ್ಯನಂದು ಅರಿವ ಬಾಗಿಲು ಒಂದೈದನಿತ್ತು ನೀಡಿದ್ದರಿಂದ ಇದು ಇಂದರಿಯುವುದು ಶಂಭೋ.
--------------
ನಾರಾಯಣ ಗುರು