ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಅವನಿವನೆಂದು ನೆನೆವವ- ನೊಬ್ಬ ಪತಿಯಾದರೂ ಪಶುವೆ ದಿಟ ಅವಿಕಲ ಮೋಹ ಅಳಿಯಲು ಅವಕಲಿತಾನಂದಜಲ ಓಡಿಬರುವುದು.
--------------
ನಾರಾಯಣ ಗುರು
ಅವಮತಿಗೈದು ಬೆಳೆದ ಕಾಡು ತನ್ನೊಳು ಭವಮೃತಿಬೀಜ ಮೊಳೆತು ಬೇರನೂರಿ ಭುವನವದರೊಳಿದ್ದು ಮಣ್ಣು ತಿಂಬ ಹೆಣನುರಿ ತಿನ್ನುವುದೋ ನರಿಗೆ ಕೂಳೋ
--------------
ನಾರಾಯಣ ಗುರು
ಅವಯವವೆಲ್ಲ ಅಡಗಿಸಿ ಆಣಿಯಾಗಿ ನಿಂತು ಆವರಿಸುವನು ಅವಯವಿ ಆವಿಯನ್ನು, ಅವನಿವನೆಂದದರಿಂದ ನೆನೆಯುವನು ಅವಶತೆಯಾದ ಅವಿವೇಕ ಮಾತ್ರದಿಂದ.
--------------
ನಾರಾಯಣ ಗುರು
ಅವಿದ್ಯೆಯನ್ನು ಉಪಾಸಿಸುವವರು ಅಂಧಂತಮಸ್ಸೊಳು  ಹೋಗುವರು ವಿದ್ಯಾರತರು ಅದಕ್ಕಿಂತ ಕಾರ್ಗತ್ತಲೆಯೊಳು
--------------
ನಾರಾಯಣ ಗುರು
ಅವಿದ್ಯೆಯಿಂದಿರುವುದನ್ಯವು ವಿದ್ಯೆಯಿಂದಿರುವುದನ್ಯವು ಎಂದು ಕೇಳುವೆವು ನಾವು ಇದನ್ನೋದುವ ಪಂಡಿತರಿಂದ
--------------
ನಾರಾಯಣ ಗುರು
ಅಶುದ್ಧಶುದ್ಧಂ ವಿರಜ- ಸ್ತಮೊನ್ಯತ್ ಸರಜಸ್ತಮಃ ಮುಮುಕ್ಷೌ ಪ್ರಥಮಂ ವಿದ್ಯಾತ್ ದ್ವಿತೀಯಂ ಸಿದ್ಧಿಕಾಮಿಷು.
--------------
ನಾರಾಯಣ ಗುರು
ಅಷ್ಟತನುಪ್ರತಿಭಾಸುರಲಿಂಗಂ ವಿಷ್ಟಪನಾಥವಿಕಸ್ವರಲಿಂಗಂ ಶಿಷ್ಟಜನಾವನಶೀಲಿತಲಿಂಗಂ ತನ್ಮೃದುಪಾತುಚಿದಂಬರಲಿಂಗಂ
--------------
ನಾರಾಯಣ ಗುರು
ಅಸಂಭೂತಿಯನು ಆರಾಧಿಸುವವರು ಅಂಧಂತಮಸ್ಸೊಳೂ ಹೋಗುವರು ಸಂಭೂತಿರತರು ಅದಕ್ಕಿಂತ ಕಾರ್ಗತ್ತಲೆಯೊಳು
--------------
ನಾರಾಯಣ ಗುರು
ಅಸತ್ಸದಿತಿ ವಾದತೋ ಬಹಿರಚಿಂತ್ಯಮಗ್ರಾಹ್ಯಮ- ಣ್ವಖರ್ವಮಮಲಂ ಪರಂ ಸ್ತಿಮಿತನಿಮ್ನಮತ್ಯುನ್ನತಂ ಪರಾಜ್ಮುಖ ಇತಸ್ತತಃ ಪರಿಸಮೇತಿ ತುರ್ಯಂ ಪದಂ ಮುನಿಸ್ಸದಸತೋರ್ದ್ವಯಾದುಪರಿ ಗಂತುಮಭ್ಯುದ್ಯುತಃ
--------------
ನಾರಾಯಣ ಗುರು
ಅಸನ್ನಿಕೃಷ್ಟತ್ವಾದಸ್ಯ ಪ್ರತ್ಯಕ್ಷಂ ಧರ್ಮಧರ್ಮಿಣೋಃ ಅಸೃಷ್ಟಸಾಹಚರ್ಯ್ಯಾಚ್ಚ ಧರ್ಮಿಣ್ಯನುಮಿತಿಃ ಕುತಃ
--------------
ನಾರಾಯಣ ಗುರು
ಅಸ್ತಿ ಧರ್ಮೀತ್ಯನುಮಿತಿಃ ಕಥಂ ಭವತಿ ವಾಗಪಿ ಅಸನ್ನಿಕೃಷ್ಟತ್ವಾದಸ್ಮಿನ್ ಪ್ರತ್ಯಕ್ಷಮನುಮಾನವತ್
--------------
ನಾರಾಯಣ ಗುರು
ಅಸ್ತಿಜನ್ಮರ್ದ್ಧಿಪರಿಣ- ತ್ಯಪಕ್ಷಯ ವಿನಾಶನಂ ಷಡ್ಭಾವಮಿಹ ಯೊ ಯಾತಿ ಸ ನಾನ್ಯೋ’ವಿಕ್ರಿಯಾತ್ಮನಃ
--------------
ನಾರಾಯಣ ಗುರು
ಅಸ್ಯ ಚ ಕತಿ ಗಣನಯೇತಿ
--------------
ನಾರಾಯಣ ಗುರು
ಅಹಂ ತ್ವಂ ಸೋ’ಯಮಂತರ್ಹಿ ಬಹಿರಸ್ತಿ ನ ವಾಸ್ತಿ ವಾ ಇತ್ಯಾದಿ ವಾದೋಪರತಿಃ ಯಸ್ಯ ತಸ್ಯೈವ ನಿರ್ವೃತಿಃ.
--------------
ನಾರಾಯಣ ಗುರು
ಅಹಂ ಭ್ರಹ್ಮೇತಿ ಯದ್ಭಾನಂ ತತ್ತುರ್ಯಮಿತಿ ಶಂಸ್ಯತೇ ಸಾಮಾನ್ಯಮಹಮಿತ್ಯಂಶೋ ಬ್ರಹ್ಮೇತ್ರತ್ಯ ವಿಶಿಷ್ಯತೇ.
--------------
ನಾರಾಯಣ ಗುರು