ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ಕೊಟ್ಟುದ್ದ ಕಸಿದುಕೊಳ್ಳುವುದು ಕುಲಸ್ಥರಿಗೆ ಕೇಡೆಂಬ ಹಳೆನುಡಿ ಹುಸಿಯಲ್ಲ  ಇದೆಷ್ಟು ಸತ್ಯವು ನೆನೆಯಿರಿ.
--------------
ನಾರಾಯಣ ಗುರು
ಕೊಡುವುದೂ ಈ ಪರಿಯಲ್ಲಿ ಕೆಟ್ಟವರಿಗೆ ನೆರವಾಗಿ ಎತ್ತಿ ಕೊಳ್ಳುವುದೂ ನಿಲುವುದೂ ಎಲ್ಲವೂ ಮಳೆಯಪ್ಪುದು
--------------
ನಾರಾಯಣ ಗುರು
ಕೊರತೆಗಳು ಹಲವಿದ್ದೊಳಗೆ ಮತ್ತೆಮತ್ತೆ  ಸುಳಿವುದರಿಂದ ಶಿವಾಯ ನಮೋಸ್ತು ತೇ ದೂರುಬರುವುದೆಂದು ನೆನೆದು ಕರಗುತ್ತಿದ್ದೇನೆ  ಬೆಂಕಿಯೊಳಿಟ್ಟು ಕರಗುವ ಬೆಣ್ನೆಯಂತೆ ನಾನು.
--------------
ನಾರಾಯಣ ಗುರು
ಕೊರತೆಯದೊಂದ ಬರೆಯುವ ವೇದವೋ ಹುಡುಕಲು ಅತ್ತಲದಟವೋ ತುಂಬಿದ್ದಿಲ್ಲಯ್ಯೋ ಒಡೆಯನೇ ನೀ ಅರಿಯುತಿಲ್ಲೀ ರಹಸ್ಯವಿದು ಸಕಲ.
--------------
ನಾರಾಯಣ ಗುರು
ಕೊಲ್ಲದ ವ್ರತ ಉತ್ತಮವು ಅದಕ್ಕೂ ತಿನ್ನದ ವ್ರತ ಎಷ್ಟು ಉತ್ತಮವು ಎಲ್ಲ ಮತಗಳ ತಿರುಳು ನೆನೆದೊಡೆ ಇದೆಂದಲ್ಲವೇ ಹೇಳಬೇಕು ಧರ್ಮಿಗಳೇ 
--------------
ನಾರಾಯಣ ಗುರು
ಕೊಲ್ಲದೊಡೆ ಅವನು ಗುಣವುಳ್ಳವನು ಅಲ್ಲದೊಡೆ ಮೃಗಸಮನವನು ಕೊಲುವವನಿಗಿಲ್ಲ ಶರಣಾಗತಿ ಮತ್ತೆಲ್ಲಾ ಬಗೆ ನಲುಮೆ ಆಂತಿರಲೂ
--------------
ನಾರಾಯಣ ಗುರು
ಕೊಲ್ಲುವನಿಲ್ಲ ಭುಜಿಸಲು ಆ- ಳಿಲ್ಲದೊಡೆ ತಾನೇ ತಿನ್ನಬೇಕು ದಿಟ ಕೊಲ್ಲಿಸುವುದರಿಂದ ಭುಜಿಸುವುದು ಕೊಲ್ಲುವುದಕಿಂತ ಕಡುಪಾಪ.
--------------
ನಾರಾಯಣ ಗುರು
ಕೊಲ್ಲುವುದು ತನಗಾಗುವುದೆಂದೊಡೆ ಆ ವಿಧಿ ಯಾರಿಗೆ ಪ್ರಿಯ, ಹಿತಕರವು? ಒರೆವುದು ಧರ್ಮ್ಯವಿದಾರೊಳೂ ಒತ್ತಲ್ಲವೇ ಇರಬೇಕು ಸೂರಿಗಳೇ?
--------------
ನಾರಾಯಣ ಗುರು
ಕೊಳ್ಳದೆ ಸಿಗಲೊಲ್ಲದು  ಜಗದಲ್ಲಿ ಯಾವ ಮಾಂಸವೂ  ಕೊಲೆಯ ಪಾಪವಾಗುವುದು  ಕಳುವಿನ ಮಾಂಸ ತಿನ್ನಲು 
--------------
ನಾರಾಯಣ ಗುರು
ಕೊಳ್ಳುವುದೆನ್ನನು ಅಡಿಗೆ ತಳ್ಳದಿರೇ ನಿನ್ನೆ ಕೃಪೆ ಕುಗ್ಗದಿರೇ ಎಳ್ಳಷ್ಟೂ ಇನಿಮಯಿಲ್ಲದೆ ಇರುವವನೆಂದು ನೆನೆದು ಕೈಬಿಟ್ಟು ಹೋಗದಿರೇ.
--------------
ನಾರಾಯಣ ಗುರು
ಕೋ ನಾಮ ದೇಶಃ ಕಾ ಜಾತಿಃ ಪ್ರವೃತ್ತಿಃ ಕಾ ಕಿಯದ್ ವಯಃ ಇತ್ಯಾದಿ ವಾದೋಪರತಿಃ ಯಸ್ಯ ತಸ್ಯೈವ ನಿರ್ವೃತಿಃ.
--------------
ನಾರಾಯಣ ಗುರು
ಕೋಟಿದಿವಾಕರರೊಮ್ಮೆಲೆ ಏಳುವಂತೆ ಧರೆಯಕೂಡಿ ನೀರುರಿಯಾದಿಗಳೂ  ಕೆಡುವಂತೆ ಚಿಗುರಿಬರುವ ನಿನ್ನ ರೂಪವೆಂದಿಗು ಇದ್ದು ಬೆಳಗಿಡಲಿ
--------------
ನಾರಾಯಣ ಗುರು
ಕೋಡಗನಂತೆ ಜಿಗಿವ ನನ್ನಮನ ಹೀಗಾಗದಿರಲಿನ್ನು ರಕ್ಷೆಗೆಯ್ಯಲು ಸದ್ದುಳ್ಳ ಗೆಜ್ಜೆತೊಡುವ ಕಣಕಾಲೂ ಪಕ್ಷಿವಾಹನನ ತಂಗಿಮಗ, ನವಿಲನೇರಿ ಬಂದು ಅಕ್ಷಿಗೋಚರವಾಗಿ ಬೆಳಗಬೇಕೆಂದಿಗೂ ಗುಹ ಪಾಹಿ ಮಾಂ.
--------------
ನಾರಾಯಣ ಗುರು
ಕ್ರಿಯೆಯೊಂದುಕಡೆ ಇದವಿದ್ಯೆ, ಕೇವಲ ಚಿನ್ಮಯಿ ಮತ್ತೊಂದೆಡೆಯಿದು ವಿದ್ಯೆ; ಮಾಯೆಯಿಂದ ನಿಯತವಿದೀಗೆ ನಿಂತರೂ ಬೇರಾಗಿ ಅದ್ವಯಪರಭಾವನೆ ತುರ್ಯನೀಡುತಿಹುದು.
--------------
ನಾರಾಯಣ ಗುರು
ಕ್ವ ಯಾಸ್ಯಸಿ ಯದಾಯಾತಃ ಕುತ ಆಯಾಸಿ ಕೋ’ಸಿ ವೈ ಇತ್ಯಾದಿ ವಾದೋಪರತಿಃ ಯಸ್ಯ ತಸ್ಯೈವ ನಿರ್ವೃತಿಃ.
--------------
ನಾರಾಯಣ ಗುರು