ಪ್ರಾರಂಭ ಪದದ ಹುಡುಕು
ಕಾಲದೇಶಕನಕಗಳು ವಿಸ್ಮೃತಿ ಹೊಂದುವ ಪರಿಯಲ್ಲಿ ಆ ಹಾಲನೆತ್ತಿ ಬೆರಗಾದ ಖಗವು ಬಕವು ಮುನಿದು ಶೋಕಹೊಂದುವಂತೆ ಕೆಲಸ ಮಾಡಿ ಒಲೆಯಲ್ಲಿಟ್ಟು ಕರಗಿಸಿದ ಕಬ್ಬಿಣದಲ್ಲಿ ಬಿದ್ದ ಜಲದಂತೆ ‘ನೆನೆದೊಡೆ ಬಾನ ಜ್ವಾಲೆಯಲಿ ಹಣವ ತೆತ್ತು ಪಡೆದುಕೊಳ್ಳುವ ಉಪದೇಶವು.’
ಕಾಲಾಂಭೋದಕಲಾಯ ಕೋಮಲತನು-ಚ್ಛಾಯಾಶಿತೀಭೂತಿಮತ್-ಸಂಖ್ಯಾನಾಂತರಿತನ್ತನಾಂತರಲಸ-ನ್ಮಾಲಾಕಿಲನ್ಮೌಕ್ತಿಕಾಂನಾಭೀಕೂಪಸರೋಜನಾಲಿವಿಲಸ-ಚ್ಛಾತೋದರೀಂ ಶಾಶ್ವತೀಂದೂರೀಕುರ್ವಯಿ ದೇವಿ ಘೋರದುರಿತಂಶ್ರೀಭದ್ರಕಾಲೀಂ ಭಜೇ.
ಕಾಲಾಯ ಶೀತರುಚಿ ಬಾಲಾವಚೂಡಶುಭ- ಶೀಲಾವಧೂತಚರಿತ ಶ್ರೀಲಾಘವಾವರದ ಲೀಲಾಹಿ ವಾರಿಸಖಬಾಲಾಶಯಾಶಯಶುಚೇಕಾಲಾನಲೋಪಮಿತ ಫಾಲಾವಲೋಕನಕಕಾಲಾಜಿನಾವೃತ ತನೋವೇಲಾಯುಧೋ ಮಹತಿ ಕೋಲಹಲಾರವ ಸುಲೀಲಾತನೋತು ಕುಶಲಂ.
ಕಾಲಾಶ್ರಯವೆಂದಾಗಿ ಬರುವವರಿಗನುಕೂಲನುಫಾಲಾಕ್ಷನಧರ್ಮಿಷ್ಠರಿಗೆ ಅತಿ ಪ್ರತಿಕೂಲನುಪಾಲಿಸಬೇಕೆನ್ನ ಚಂದದಲಿಂದು ಕುಳತ್ತೂರುಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
ಕಿಂ ತಸ್ಯ ಲಕ್ಷಣಂ?
ಕಿಂಚಾಸುರದ್ವಿರದ ಪಂಚಾನನ ಪ್ರಣವ-ಸಂಚಾರಿಹಂಸಸಮನೇಕಿಂಚಾಪಲನ್ನಮನ ತುಂಚಾನುಜೀವಿ ಮಮಸಿಂಚಾಮೃತಾಭ ಕೃಪಯಾಪಂಚಾನನಪ್ರಣವ ಕಂಚಾಪಿ ಶಾಸಿ ಕತಿ-ಮುಂಚಾಶು ಬದ್ಧಕಮತಿಂಪಂಚಾಶುಗಾರಿಸುರ ಪಂಚಾನನಾತ್ಮಜಮಿ-ಮಂಚಾಪಿಪಾಹಿ ಸತತಂ.
ಕಿರುರೋಮ ತೊಗಲು ಹೊದಿಸಿ ಸಾಯಲುವರವ ಪಡೆದು ಬಲಕ್ಕೆ ಗಾಳಿಯಲ್ಲಿತರಗೆಲೆ ಸುಳಿದು ಹಾರುವಂತೆಸುಳಿವುದನಿಲ್ಲಿ ಬಾರದಂತೆ ಬೆಂಕಿಯಿಕ್ಕು.
ಕಿಲದ್ದೇವಗೋತ್ರಂ ಕನದ್ಧೇಮಗಾತ್ರಂಸದಾನಂದಮಾತ್ರಂ ಮಹಾಭಕ್ತಮಿತ್ರಂಶರಚ್ಚಂದ್ರವಕ್ತ್ರಂ ತ್ರಯೀಪೂತಪಾತ್ರಂಸಮಸ್ತಾರ್ತಿದಾತ್ರಂ ಭಜೇಶಕ್ತಿಪುತ್ರಂ.
ಕಿವಿಮೊದಲೈದೂ ಇಲ್ಲಿ ಚೆದುರದೆ ಅವಿತು ಉರುಳಿ ಅಲ್ಲಿದ್ದು ಕಂಡ ಜ್ಞಾನದ ಕಣ್ಣಿಗೆ ಬಂದಳಿವುದು ಇವುಗಳಲ್ಲೆಲ್ಲೂ ಎಣಿಕೆಯಡಗಿ ತುಂಬಿ ಹೊರಗೆ ತುಳುಕುವುದರ ಆಟ ನೋಡಿ ಒಲಿಯೊ ಎದೆಯೇ
ಕುಂಭಿಕುಂಭಕುಚಕುಂಭಕುಂಕುಮ ವಿಶುಂಭಿಶಂಭು ಶುಭಸಂಭವಾಜೃಂಭಿಜಂಭರಿಪು ಜೃಂಭಲಸ್ತನಿ ನಿಷೇವ್ಯಮಾಣ ಚರಣಾಂಬುಜಾಡಿಂಭಕುಂಭಿಮುಖ ಬಾಹುಲೇಯಲ ಸದಂಕಕ ವಿಧುರಪಂಕಕಾಡಾಂಭಿಕಾಸುರನಿಶುಂಭಶುಂಭಮಥಿನೀ ತನೋತು ಶಿವಮಂಬಿಕಾ
ಕುಟುಂಬಿನಿಗೆ ಗುಣವಿರಲು ಏನಿಲ್ಲ, ಅವಳಿಗದು ಇಲ್ಲದಿದ್ದೊಡೆ ಏನುಂಟು ಏನೂ ಇಲ್ಲದಾಗುವುದು
ಕುಟುಂಬಿನಿಗೆ ಗುಣವಿಲ್ಲದಿರೆ ಎಲ್ಲವೂ ಇದ್ದೊಡೆಯೂ ಗುಣವಿಲ್ಲ ಕುಟುಂಬಕೆ ಇಲ್ಲವಾಗುವುದು ಕುಟುಂಬವೂ
ಕುಡುಕನ ಪರಿ ರಾತ್ರಿ ಚಾಪೆ ಮೇಲೆ ಬಿದ್ದು ಒದರುವ ಪಾಪವ ತಂದಿಕ್ಕದಿರು ಮನವೇ, ನೀ ಪಾರ್ವತೀತನಯನನ್ನು ಅಡಿಮುಡಿ ಧರಿಸಿಕೋ ನಿತ್ಯ, ಪಾಪದ ಕಾಡು ಸುಟ್ಟುಹೋಗುತ್ತದೆ ಮರುತ್ತುಸೂರ್ಯರ ಉಪಾಸಿಸುವುದರಿಂದಕಿಚ್ಚು ಸುಳಿಯಲಿಸಿಲುಕುವಂತೆ; ಸುಧೆ ಸವಿಯಲು ನೀನೀಗ ಪೊರೆಯೊ ಆರುಮುಖನೇ
ಕುಮುದಿನಿ ತನ್ನೊಳುದಿಸಿ ಕಾಲು ಬೀಸಿ ಸುಮಶರಸಾರಥಿಯಾದ ಸೋಮನಿಗಿಂದಿಗೂ ಹೇಗೋ ಕರಗಳುಕರಗಿ ಕಾಲೂರಿ ತಮದಲ್ಲಿ ಬೆರೆತು ತಪವಗೈದಿಹನು.
ಕುಲಗಿರಿಯಂತೆ ಸ್ಥಿರಗೊಳ್ಳುತಲುಗದೆ ಕಲಿಮಲವೊಳಗಿದ್ದು ಮರೆಸುತಿರುವುದರಿಂದ ಬಲವು ಎನ್ನಿಂದ ಹರಿದುಹೋಗುತ್ತಲಿದೆ ನಿರ್- ಮಲ ನೆಲೆಯನೆಂದಿಗೆ ನೀಡುವೆ ನೀನೆನಗೆ