ಪ್ರಾರಂಭ ಪದದ ಹುಡುಕು
ಸಾಂಬಸದಾಶಿವಶಂಕರಲಿಂಗಂಕಾಮ್ಯವರಪ್ರದಕೋಮಳಲಿಂಗಂಸಾಮ್ಯವಿಹೀನಸುಮಾನಸಲಿಂಗಂತನ್ಮೃದುಪಾತುಚಿದಂಬರಲಿಂಗಂ
ಸಾಧಿಸುವುದೆಲ್ಲವೂ ಸಮಸ್ತಭುವನಗಳಿಗೆ ಹಿತ ನೀಡಿ ನೀಚೇತನೆಯಲ್ಲಿರುವುದರಿಂದ ಜನನೀ ಚೈತನ್ಯವಾಗಿ ಸದಾಬೋಧಿಸುವುದೆಲ್ಲವನು ಅಂಬುಧಿಯಲಿ ಬಂದೆದ್ದು ಬೆರೆಯುವಸ್ರೋತವೆಂಬಂತೆ ನಿನ್ನಡಿಗೆ ಬಂದು ಮಾರ್ಪಡುವುದು.
ಸಾಶಯಾ ವಿಧುತಪಾಶಯಾ ವಿಧೃತಪಾಶಯಾ ಸರಜನೀಶಯಾಶೋಷಯಾನಪತಪಾಶಯಾ ಕುಚವಿಕೋಶಯಾ ವಿನುತಮೇಶಯಾಸೇನಯಾ ಸುಮಥನಾಶಯಾ ಹೃತಹರಾಶಯಾ ದಮಿತನಾಶಯಾಹೇಲಯಾದೃತಸುಕೋಶಯಾ ದಿವಿ ವಿಮೋಚಯೇ ವಿಮತನಾಶಯಾ.
ಸಿರಿದೇವಿ ತೊಡುವ ಆ ತಾವರೆಹೂವಿನಂತೆ ಶೋಭೆಯುಳ್ಳ ನಿನ್ನಡಿಗಳುನನ್ನ ಒಳಹೂವಲ್ಲಿ ಬಳಿಬಂದು, ಅಮರರಿಗೆ ಬೀಜವಾದ ಮೂಲಮುರುಗನೇ,ನೀಯೆನ್ನ ತಾಪಗಳ ಹರಿದು ಕೂಡಲೆ ಹೆನ್ನವಿಲಮೇಲೇರಿ ವಲ್ಲಿಯೊಂದಿಗೆ ಈ ಸಂಸಾರಸಾಗರವ ಕಾಲಿಟ್ಟೊದ್ದು ಈಜುವ ನನ್ನ ಸ್ಥಿರವಾಗಿ ಪೊರೆಯಬೇಕೋ
ಸಿರಿದೇವಿಯ ಮಗನಾದ ಮಾರನೂ ನಿನ್ನ ಮೈಕಾಂತಿಯಿಂದ ಉರುಳಿ ಸಾವಿರಹೆಜ್ಜೆ ದೂರವಿದ್ದು ಕಂಡೊಡೆಯೂ ಮನಸ್ಸಾಗದು ನಿನ್ನ ಮೈಯಿಂದಾಗಿ ಭಿಕ್ಷೆ ಬೇಡುವರಿಗಲ್ಲದೆ ಉಂಟಾಗದು ಶಿತಿಕಂಠಾದಿ ದೇವತೆಗಳ ಕೃಪೆಯು;ನೀನು ಬಾನಲ್ಲಿ ಮೆರೆಯುತ್ತ ಅಡಿಯನಲಿ ಕೃಪೆದೋರೊ ಮುರುಗನೇ
ಸಿಲುಕುತ ಹಚ್ಚುತ ಉರುಳಿ ಹೆಣದಗುಡಿಸಲಲಿ ನೆಲೆಗೊಂಡು ಗುಣಗಳೊಡುನೆಲೆಗೊಂಡು ಕುಡಿವ ಒಲವನೀರುಅಡಿಮುಟ್ಟಿ ನನ್ನೊಳಗೆ ತುಂಬಿರು ನೀ.
ಸೀಮಾವಿಹೀನಗುಣ ಸೋಮಾವಚೂಡ ಜಿತ-ಕಾಮಾಭಿಮಾನ ಸುಮತೇಭೂಮಾಧವಾದಿನುತ ಭೂಮಾಸಮಾನ ಪುರ-ಕಾಮಾಂಧಕಾಂತಕ ಗುರೋನಾಮಾಲಿ ಜಾಪಿಜನ ಕಾಮಾವಸಾನ ಫಲ-ದಾಮಾಶಮಾತನು ವಿಭೋಹೇಮಾರುಣಾ’ಹಿತನಿಕಾಮಾತಿಭೀಮ ಗುಹಸಾಮಾದಿ ವೇದವಿದಯಂ.
ಸುಖವದೊಮ್ಮೆಯೂ ಇಲ್ಲ ದುಃಖವಲ್ಲದೆಇಹಪರಲೋಕಗಳು ಕೊಂಚವೂ ಇಲ್ಲಸಕಲವಿದು ಹೀಗೆ ಶಾಸ್ತ್ರಸಮ್ಮತವು ನಾಹಗಲಿರುಳೊಂದೂ ಅರಿಯಲಿಲ್ಲ ಪಾಹಿ.
ಸುತ್ತಿ ಬರುವಾಳುಗಳನೆಲ್ಲ ಬೆಲೆಗೊಂಡಿಲ್ಲಿಮೆರೆದು ಬರುವೆ ನೀನೆಂದು ಬಲ್ಲೆ ನಾನಿಂದಿಗೂ ಅಲೆವವರೊಳು ಎದೆ ಅಲೆಯದೆ ಒಂದಾಗಿಲ್ಲಿಕೈಮುಗಿವೆ ಉಸಿರೊಡನೆ ನಿನ್ನಡಿಗಳಿಗೆಂದು
ಸುಮಶರಕಾರ್ಯ ತೊಲಗಿಸುತ್ತ ನೀನೇ ನಿಲ್ಲಬೇಕೆನ್ನ ಮನದ ಕುಸುಮದಲ್ಲಿ ಕುಮತಿಕುಲ ಕೊಲೆಯಾನೆಯಂತೆ ಗುದ್ದಿ- ತಿಮಿರನೆರೆಯು ತುಳಿಯದಂತಿರ್ಪುದಕ್ಕೆ.
ಸೃಷ್ಟ್ವೇದಂ ಪ್ರಕೃತೇರನುಪ್ರವಿಶತೀಯೇಯಂ ಯಯಾ ಧಾರ್ಯತೇಪ್ರಾಣೇತಿ ಪ್ರವಿವಿಕ್ತಭುಕ್ ಬಹಿರಹಂಪ್ರಾಜ್ಞಃ ಸುಷುಪ್ತೌ ಯತಃಯಸ್ಯಾಮಾತ್ಮಕಲಾ ಸ್ಫುರತ್ಯಹಮಿತಿಪ್ರತ್ಯಂತರಂಗಂ ಜನೈಃಯಸ್ಯೈ ಸ್ವಸ್ತಿ ಸಮರ್ಥ್ಯತೇ ಪ್ರತಿಪದಾಪೂರ್ಣಾ ಶೃಣು ತ್ವಂ ಹಿ ಸಾ.
ಸೌಖ್ಯವವೇಯಿದೆಲ್ಲಾ ನೆನೆಯುತ್ತಿರೆ ತುಂಬಿದ ಸೌಂದರ್ಯ ಕಾಣಲು ಧರೆಯಮೇಲೆರಗಿ ನಲೆಗೊಳ್ಳುವವನಲ್ಲಿ ಚೆಲ್ಲಿದ ಪಂಜರವು.
ಸ್ಕಂದಂ ಕುಂಕುಮವರ್ಣಂ ಸ್ಪಂದಮುದಾನಂದಂಪರಮಾನಂದಂಜ್ಯೋತಿಸ್ತೋಮನಿರಂತರ ರಮ್ಯಮಹಸ್ಸಾಮ್ಯಂ ಮನಸಾಯಾಮ್ಯಂಮಾಯಶೃಂಖಲ ಬಂಧವಿಹೀನಮನಾದೀನಂ ಪರಮಾದೀನಂಶೋಕಾಪೇತಮುದಾಂತಂ ಪ್ರಣಮತ ದೇವೇಶಂಗುಹಮಾವೇಶಂ.
ಸ್ಕಂದಗಣೇಶ್ವರಕಲ್ಪಿತಲಿಂಗಂಕಿನ್ನರಚಾರಣಗಾಯಕಲಿಂಗಂಪನ್ನಗಭೂಷಣಪಾವನಲಿಂಗಂತನ್ಮೃದುಪಾತುಚಿದಂಬರಲಿಂಗಂ
ಸ್ತುತಿಯನೊದರುತ್ತಿರುವೊಡನಾರತ ಮುದಿತರಾಗುವರಶೇಷಜನಂಗಳೂ ಅದೂ ಬೇಕಿಲ್ಲಿನ್ನು ಅದರಿಂದಾಗುವ ಸಂಪದವೂ ಬೇಕಿಲ್ಲೆನಗೆ ದಯಾನಿಧಿಯೇ!