ಪ್ರಾರಂಭ ಪದದ ಹುಡುಕು
ಪ್ರಿಯವಿಷಯಂ ಪ್ರತಿ ಮಾಡುತ್ತಿರ್ಪ ಯತ್ನವುನಿಯತವೂ ಹಾಗೆಯೇ ನಿಲ್ಲುತಿರಲುಪ್ರಿಯವಜವು ಅವ್ಯಯವು ಅಪ್ರಮೇಯವು ಏಕಾದ್ವಯವಿದು ತಾನೆ ಸುಖವಾಂತು ನಿಂತಿಹುದು.
ಪ್ರಿಯವೊಂದು ಬಗೆ, ಇದೆನ್ನ ಪ್ರಿಯ, ನಿನ್ನಪ್ರಿಯ, ಅಪರಪ್ರಿಯವೆಂದು ಬಹುವಿಧದಿ,ಪ್ರಿಯವಿಷಯದೊಡನೆ ಬರುವುದು ಭ್ರಮೆ, ತನ್ನ-ಪ್ರಿಯವೇ ಅಪರಪ್ರಿಯವೆಂದರಿಯಬೇಕು.