ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ನಿಯಂತರಿ ನಿಷಿದ್ಧಸ್ಯ ಸರ್ವೇಷಾಂ ಹಿತಕರ್ತರಿ ಯೋ’ನುರಾಗೋ ಭಕ್ತಿರತ್ರ ಸಾ ಪರಾ ಪರಮಾತ್ಮನಿ.
--------------
ನಾರಾಯಣ ಗುರು
ನಿರುಪದ್ರವಿ ಜಂತುಗಳ ಸಾಲನ್ನು ತನ್ನ ಹಿತಕ್ಕೆಂದು  ಕೊಲ್ಲುವವನಿಗೆ ಬಾರದು ಸೌಖ್ಯ ಇದ್ದರೂ ಸತ್ತುಹೋದರು 
--------------
ನಾರಾಯಣ ಗುರು
ನಿರ್ವಾಣಂ ದ್ವಿವಿಧಂಶುದ್ಧ- ಮಶುದ್ಧಂ ಚೇತಿ ತತ್ರ ಯತ್ ಶುದ್ಧಂ ನಿರ್ವಾಸನಂ ತದ್ವ-  ದಶುದ್ಧಂ ವಾಸನಾನ್ವಿತಂ.
--------------
ನಾರಾಯಣ ಗುರು
ನಿಲಾಳಿಕೇಶ ಪರಿಭೂಷಿತ ಬರ್ಹಿಬರ್ಹ, ಕಾಲಾಂಬುದದ್ಯುತಿಕಳಾಯ ಕಳೇಬರಾಭ, ವೀರ, ಸ್ವಭಕ್ತಜನವತ್ಸಲ, ನೀರಜಾಕ್ಷ, ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ
--------------
ನಾರಾಯಣ ಗುರು
ನೀಡುವುದಡಿಯನಿಗೆ ನಿನ್ನ ಹೂ- ಮೃದುಕಾಲೆಣೆ ನೀರು ತೊಟ್ಟ ಬಿಳಿಮಲೆಯೇ ಕೂಗುವ ಹೂಕೋಕಿಲೆಯೇರಿ ಹೋಗುವ ಹೊನ್ನಬಳ್ಲಿಗೆ ಹೊಸಮರವೇ.
--------------
ನಾರಾಯಣ ಗುರು
ನೀನಲ್ಲವೇ ಮಾಯೆಯೂ, ಮಾಯಾ- ವಿಯೂ ಮಾಯಾವಿನೋದನೂ, ನೀನಲ್ಲವೇ ಮಾಯೆಯನ್ನು ಕಳೆದು ಸಾಯುಜ್ಯವನ್ನು ಕೊಡುವ ಆರ್ಯನೂ.
--------------
ನಾರಾಯಣ ಗುರು
ನೀನು ತಾನೆ ಸೃಷ್ಟಿಯೂ ಸೃಷ್ಟಿ- ಕರ್ತನೂ ಸೃಷ್ಟಿಜಾಲವೂ ಸೃಷ್ಟಿಗೆ ಸಾಮಗ್ರಿಯಾದದ್ದು ಕೂಡ ನೀನೇ ಅಲ್ಲವೇ.
--------------
ನಾರಾಯಣ ಗುರು
ನೀನು ಸತ್ಯ ಜ್ಞಾನಾನಂದನು ನೀನೆ ವರ್ತಮಾನ, ಭೂತ ಭವಿಷ್ಯತ್ತೂ ಬೇರಲ್ಲ, ಮಾತನಾಡುವ ನುಡಿಯು ನೆನೆದೊಡೆ ನೀನೆ ಅಲ್ಲವೇ.
--------------
ನಾರಾಯಣ ಗುರು
ನೀರಿಲ್ಲದೊಡೆ ಧರೆಯಲ್ಲಿ ಯಾವ ಕಾರ್ಯವೂ ನಡೆಯದಾರಿಗೂ ಮಳೆಯಿಲ್ಲದೊಡೆ ಆಗಲಾ ನೀರೂ ಇಲ್ಲದಾಗುವುದು
--------------
ನಾರಾಯಣ ಗುರು
ನೀರು ಬೆಂಕಿ ಮೊದಲಾಗಿದ್ದು ಒಳಗೂ ಹೊರಗೂ ತುಂಬಿ ಮೆರೆಯುವ ಸುಳ್ಳ ಕಂಡುಹಿಡಿದೊಡೆ ಅಂಗೈಮೇಲಿನ ನೆಲ್ಲಿಯ ಹಣ್ಣಿನಂತೆ.
--------------
ನಾರಾಯಣ ಗುರು
ನೀರೂ ಸಮನೆಲವೂ ಕಿಚ್ಚಿನೊಡು ಗಾಳಿಯೂ ಸೇರುವ ಚಿದಂಬರವದರೊಳಿರುವೆ ನೀನು ಧರೆಯೊಳು ಬಿದ್ದಲಯುವೆನ್ನ ಪರಿತಾಪವೆಲ್ಲ ಯಾರಿರುವರಿಲ್ಲಿ ನಿಮಗೆ ತಿಳಿಸಲಿಕೆ ಶಂಭೋ.
--------------
ನಾರಾಯಣ ಗುರು
ನೀಲನೀರದನಿಭಾ ನಿಶಾಕರನಿಕಾಶ ನಿರ್ಮಲನಿಜಾನನಾ ಲೋಲಲೋಚನ ಲಲಾಮಶೋಭಿತ ಲಲಾಟಲಾಲಿತ ಲಲಾಟಿಕಾ ಶಾಲಿತಾ ಶಕುಲಶಾರದಾ ಚರಣಚಾರಿ ಶಾಶ್ವತಶುಭಾವಹಾ ಕಾಲಕಾಲ ಕಮನೀಯಕಾಮುಕ ಕಲಾ ಕಲಾಪ ಕಲಿತಾವತಾಂ
--------------
ನಾರಾಯಣ ಗುರು
ನೂಲುವಸ್ತ್ರ ತನ್ನೊಳು ನೀರುನೊರೆ ತನ್ನೊಳು ಹೀಗೆ  ಹಾ! ಜಗವೆಲ್ಲ ಮರೆವುದು ಅವಿದ್ಯೆಯಿಂದ ನೆನೆದೊಡೆ ಇದು ತನ್ನ ಕಾರ್ಯಜಾಲದೊಂದಿಗೆ ಮರೆಯಾದೊಡೆ ಉಂಟರಿವದೊಂದು ಮಾತ್ರ.
--------------
ನಾರಾಯಣ ಗುರು
ನೆಟ್ಟಕನಸಿದು ನಿದ್ದೆಯಂತೆ ನಿತ್ಯವೂ ಕೆಡುವುದಿದರಂತೆ ಕನಸೂ ಇದರಂತೆ  ಕೆಟ್ಟಮತಿ ಕಾಣುವುದಿಲ್ಲ ಕೇವಲದೊಳ್ ಪಡುವುದರಿಂದನಿಶ ಭ್ರಮಿಸುತಿಹುದು.
--------------
ನಾರಾಯಣ ಗುರು
ನೆನೆದೊಡೆ ಇಂದುಚೂಡನೊಬ್ಬನಲ್ಲದೆ ಮತ್ತೆನಗೆ ದೇವನಿಲ್ಲ ಹೊಂಬೆಳಕನು ಗೆಲ್ಲುವ ಅಗ್ನಿಕುಂಡವೇ ಮನ ಮೊದಲಾಗಿ ಎಣಿಸುವವೆಲ್ಲವನು ತಿಕ್ಕಿ ನೆಕ್ಕುವ ಘನವಿಲ್ಲದ ಮೈಯವನೇ ಒಲಿದು ಬಂದ ಸವಿಯೇ 
--------------
ನಾರಾಯಣ ಗುರು