ಪ್ರಾರಂಭ ಪದದ ಹುಡುಕು
ಸದ್ದೇ ಬೆಲೆಬಾಳುವೊಂದು ಮಣಿಯ ಬೆಳಕೇ ಸದ್ದೇ ಹಾರಿಬರುವಳಿಯೇಸುಳಿವ ಪರಿಮಳದೊಂದಿಗೆ ರುಚಿ ಪ್ರಭೆಯೂ ಧೂಳಾಗಿಸಿದ ನೆಲೆಯೇ.
ಸನಕಸನಂದಸನತ್ಕುಮಾರರು ಮುಂತಾದಮುನಿಜನಗಳಿಗುಪದೇಶವಿತ್ತು ಮುನ್ನಕನಿಕರದಿ ದಕ್ಷಿಣಕೆ ಮುಖಮಾಡಿ ಹೆಬ್ಬಾಲದನೆರೆಳಲ್ಲಿದ್ದೊಂದು ಮೂರುತಿ ಕಾಯೆಲೋ ನೀ.
ಸನ್ಯಾಸಿ ಮಹಿಮೆಗೆ ಸಾಟಿ ಹೇಳಿದೊಡೆ ಧರೆಯಲ್ಲಿ ಒಂದೂ ಇಲ್ಲದಿರೆ ಮೃತರನ್ನು ಎಣಿಸುವುದಕೆ ಸಮವಪ್ಪುದು
ಸಮದೊಳೂ ಅನ್ಯೆಯೊಳೂ ಸದಾ ಬಂದಿಲ್ಲಿಅಡಗುವುದುಂಟು ಇದದರ ವಿಶೇಷಶಕ್ತಿಅಮಿತವಿದಾದರೂ ಒಟ್ಟೆವುಗಳಭ್ರಮಗಲೆಯಿಂದಖಿಲವೂ ವಿಷಯವಹುದು.
ಸರಸಿಜಾಯತಲೋಚನ! ಸಾದರ ಸ್ಮರನಿಷೂದನ! ಕಾಯೊ ನೀ ತಂದೇ! ಕರುಣೆಯುದಿಸಲಿ ನಿನ್ನ ಮನದೊಳು ಗಿರಿಶ! ಎನ್ನೊಳಗನುದಿನವೆಂದಿಗೂ.
ಸರ್ವಂ ಹಿ ಸಚ್ಚಿದಾನನ್ದಂನೇಹ ನಾನಾಸ್ತಿ ಕಿಂಚನಯಃ ಪಶ್ಯತೀಹ ನಾನೇವ ಮೃತ್ಯೋರ್ ಮೃತ್ಯುಂ ಸ ಗಚ್ಛತಿ.
ಸರ್ವಜ್ಞ ಋಷಿರುತ್ಕ್ರಾಂತಃಸದ್ಗುರುಃ ಶುಕವರ್ತ್ಮನಾಆಭಾತಿ ಪರಮವ್ಯೋಮ್ನಿಪರಿಪೂರ್ಣಕಲಾನಿಧಿ:ಲೀಲಯಾ ಕಾಲಮಧಿಕಂನೀತ್ವಾ’ಂ’ತೇ ಸ ಮಹಾಪ್ರಭು:ನಿಸ್ವಂ ವಪುಃ ಸಮುತ್ಸೃಜ್ಯಸ್ವಂ ಬ್ರಹ್ಮ ವಪುರಾಸ್ಥಿತಃ
ಸರ್ವದಾ’ಸಂಗಏವಾತ್ಮಾ-‘ಜ್ಞತಯಾ ಕರ್ಮಸಂಗಿವತ್ಕರೋತಿ ನ ಕರೋಮೀತಿನ ಜ್ಞಃ ಕರ್ಮಸು ಸಜ್ಜತೇ.
ಸರ್ವಪ್ರಾಣಿಗಳಲ್ಲೂ ಸಮವಾದ ಕೃಪೆಯಿಟ್ಟು ನಡೆವುದರಿಂದ ಹಾರುವರೆನ್ನ ಬೇಕಾದ್ದು ಸಂನ್ಯಾಸಿಗಳನ್ನಹುದು
ಸರ್ವಭೂತವೂ ಆತ್ಮದಲ್ಲಿಆತ್ಮವನ್ನೂ ಹಾಗೆಯೇಸರ್ವಭೂತದಲೂ ಕಾಣುವನಿಗೆಏನುಂಟು ನಿಂದ್ಯವಾಗಿ
ಸರ್ವಾನರ್ಥಕರಃ ಪುಂಸಾಂಸಂಕಲ್ಪಃ ಕಲ್ಪಿತೈ: ಸಹಉನ್ಮೂಲ್ಯ ವಾಸನಾಜಾಲೈ:ಯೇನಾತ್ಮನಿ ನಿರುದ್ಧ್ಯತೇ.
ಸರ್ವಾಶ್ರಯವೆಲ್ಲೂ ತುಂಬಿಹನಾದರೂ ಭಕ್ತರಿಗೆಇಂತಹದೊಂದು ರೂಪ ಭಜನೆಗೆ ಧರಿಸುವವನುಆಲಸ್ಯವ ಕಳೆದು ಆ ಪರಬೋಧವ ನೀಡೆನಗೆಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
ಸಲೆ ಕಾರುಗೊಂಡ ಮೋಡವನುಂಡು ಕರುಕಾದ ಕೂದಲು ಕಂಡು ವಿಷವನುಂಡ ಕಂಠನಾದರೂ ಕರುಣೆದೋರಲಾಗಿ ಎಳೆಯದಿಂಗಳಿದ್ದು ಮಿಂಚುವ ಎತ್ತರದ ತಲೆಯ ಕೊಳ ತುಳುಕುವ ಕೋಮಳಗೊಡವ ಹೊತ್ತ ಕುಂಜರ
ಸವನವಳಿದು ಸಮತ್ವವಾಂತು ನಿಲ್ವುದಿಲ್ಲಅವನಿಯೊಳ್ಯಾರೂ, ಅನಾದಿಲೀಲೆಯಹುದು;ಅವಿರಳವಾಗುವುದಿದೆಲ್ಲವನ್ನೂ ಅರಿದೊಡೆಅವಂಗೆ ಭವಿಸುವುದೆಲ್ಲೆಯಿಲ್ಲದ ಸುಖವು.
ಸವಿ ಬೆಳಕು ಸ್ಪರ್ಶಗಳಳಿದು ಶೀತ-ರಶ್ಮಿಗವಮಾನವಿಕ್ಕುವ ನಿನ್ನ ನೋಟ ಭವಮೃತಿ ಬುಡ ಕಡಿದುಹೋಗುವಂತೆ ನೀಡಲಿವನಿಗದಕ್ಕೆ ವಂದನೆಯು ನಿನಗೆ.