ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ವಿಷಯಬಾಣವ ಎಳೆದು ದಣಿದ ಮನ  ಬಳಲುವುದು ನಾಚಿಕೆಯಿಲ್ಲದೆ  ಚಂದಾಗಿ ತಮ್ಮ ಪಾದ ಎನಗಾಗಲೆಂದು ಒಲಿಯೋ  ಷಡಾನನನೇ, ವರ ನೀಡು, ಮೃಗವ ಹಿಡಿದವನ ಜೊತೆ ಓಣ*ವಾಡಲು ಹೋಗಬೇಕು  ನಿಮ್ಮ ಜೊತೆಯಲ್ಲಿ ನಾನು, ಅಂಬರದಲ್ಲಿ ಕಾಣಬೇಕು ಪ್ರಮಾಣವನ್ನು ಹಿಡಿಯಲು  ನೀ ನಮ್ಮೊಂದಿಗೊಂದು ದಿನ
--------------
ನಾರಾಯಣ ಗುರು
ವಿಷ್ಣುಂವಿಶಾಲಾರುಣ ಪದ್ಮನೇತ್ರಂ ವಿಭಾಂತಮೀಶಾಂಬುಜಯೊನಿಪೂಜಿತಂ  ಸನಾತನಂ ಸನ್ಮತಿಶೋಧಿತಂ ಪರಂ  ಪುಮಾಂಸಮಾದ್ಯಂ ಶರಣಂ ಪ್ರಪದ್ಯೇ.
--------------
ನಾರಾಯಣ ಗುರು
ವಿಷ್ಣುಬ್ರಹ್ಮಸಮರ್ಚ್ಯಂ ಭಕ್ತಜನಾದಿತ್ಯಂ ವರುಣಾತಿಥ್ಯಂ ಭಾವಾಭಾವ ಜಗತ್ರಯ ರೂಪಮಥಾರೂಪಂ ಜಿತಸಾರೂಪಂ ನಾನಾಭುವನ ಸಮಾಧೇಯಂ ವಿನುತಾಧೇಯಂ ವರರಾಧೇಯಂ ಕೇಯೂರಾಂಗನಿಷಂಗಂ ಪ್ರಣಮತ ದೇವೇಶಂ  ಗುಹಮಾವೇಶಂ.
--------------
ನಾರಾಯಣ ಗುರು
ವಿಷ್ಣ್ವಷ್ಟಕಮಿದಂ ಪುಣ್ಯಂ ಯಃ ಪಠೇದ್ ಭಕ್ತಿತೋ ನರಃ  ಸರ್ವಪಾಪ ವಿನಿರ್ಮುಕ್ತೋ ವಿಷ್ಣುಲೋಕಂ ಸ ಗಚ್ಛತಿ
--------------
ನಾರಾಯಣ ಗುರು
ವೃತ್ತಿಗತವಾದ ಅರಿವೊಳು ವಿಶ್ವವಿಲ್ಲ ಅದರ ಬೀಜವಾದ ಅವಿದ್ಯೆಯೂ ಇಲ್ಲ ಬೆಳಕು ಬರಲು  ಆ ದಿಕ್ಕಿನಲ್ಲೆಲ್ಲೂ ಇರುಳಿಲ್ಲ ಒಡನೆಯಲ್ಲಿ ಬತ್ತಿ  ಬಿಟ್ಟೊಡೆ ಮೂಡುವುದು ಬೆಳಕುಗೆಟ್ಟಿರುಳು.
--------------
ನಾರಾಯಣ ಗುರು
ವೇದಾನುಗೀತನುತಪಾದಾರವಿಂದಯುಗ- ಮಾದಾಯ ಸೇವನವಿಧೇ- ರಾದಾವಮುಂ ಸರಸಮಾದಾತುಕಾಮ ಶುಭ- ಕೇದಾರಕೇಲಿ ನಿಲಯೇ ತಾದಾತ್ಮ್ಯಲೀನಮತಿ ಸಾದಾವನೋದ ಸಕ- ಲಾದಾನ ದೈವತತರೋ ಭೂದಾಸಕಲ್ಪಲತಿಕೋದಾರದಾಮ ಕುರು ಮೋದಾಂಬುರಾಶಿವಸತಿಂ
--------------
ನಾರಾಯಣ ಗುರು
ವೈದಿಕರೋದುವ ವೇದವು ಕಿವಿಯಲಿ ಅಡಗುವಪರಿ ಇವು ಹಲವೂ ಆದಿಯಿಂದಂತ್ಯವೂ ಇಲ್ಲದೆ ಯಾವುದರೊಡಗೂಡಿ ಬರ್ಪುದೊ ಅದು ನೀನೇ.
--------------
ನಾರಾಯಣ ಗುರು
ವ್ಯಯಬಾರದೆ ಹೊರಗೆ ದುಡಿವ ನಿಯಮವಿರುವುದರಿಂದ ನಿತ್ಯವಾದ ಪ್ರಿಯವೊಳಗೇ ಅಗಲದೆಯುಂಟಿದಕ್ಕೀ- ಕ್ರಿಯೆಯೊಂದು ಕೇವಲಬಾಹ್ಯಲಿಂಗವಹುದು.
--------------
ನಾರಾಯಣ ಗುರು
ವ್ಯಾಪ್ತಂ ಯೇನ ಚರಾಚರಂ ಘಟಶರಾ- ವಾದೀವ ಮೃತ್ಸತ್ತಯಾ ಯಸ್ಯಾಂತಃಸ್ಫುರಿತಂ ಯದಾತ್ಮಕಮಿದಂ ಜಾತಂ ಯತೋ ವರ್ತತೇ ಯಸ್ಮಿನ್ ಯತ್ ಪ್ರಳಯೇ’ಪಿ ಸದ್ಘನಮಜಂ ಸರ್ವಂ ಯದನ್ವೇತಿ ತತ್- ಸತ್ಯಂ ವಿಧ್ಯಮೃತಾಯ ನಿರ್ಮಲಧಿಯೋ ಯಸ್ಮೈ ನಮಸ್ಕುರ್ವತೇ.
--------------
ನಾರಾಯಣ ಗುರು
ವ್ಯಾಲವ್ಯಾವೃತಭೂಷಂ ಭಸ್ಮಸಮಾಲೇಪಂ ಭವನಾಲೇಪಂ ಜ್ಯೋತಿಶ್ಚಕ್ರಸಮರ್ಪಿತಕಾಯಮನಾಕಾಯ- ವ್ಯಯಮಾಕಾಯಂ ಭಕ್ತತ್ರಾಣನ ಶಕ್ತ್ಯಾಯುಕ್ತಮನುದ್ಯುಕ್ತಂ ಪ್ರಣವಾಸಕ್ತಂ ಸುಬ್ರಹ್ಮಣ್ಯಮರಣ್ಯಂ ಪ್ರಣಮತ ದೇವೇಶಂ ಗುಹಮಾವೇಶಂ.
--------------
ನಾರಾಯಣ ಗುರು