ಪ್ರಾರಂಭ ಪದದ ಹುಡುಕು
ಪೀತಾಂಬರಂ ಭೃಂಗನಿಭಂ ಪಿತಾಮಹ-ಪ್ರಾಮುಖ್ಯವಂದ್ಯಂ ಜಗದಾದಿದೇವಂ ಕಿರೀಟಕೇಯೂರಮುಖೈ ಪ್ರಶೋಭಿತಂ ಶ್ರೀಕೇಶವಂ ಸಂತತಮಾನತೋಸ್ಮಿ.
ಪುರಹರ ಪೂರ್ವದೊಳಿದಾವ ತಪ್ಪೆನಗೀಪರವಶಭಾವ ಅಳಿಯದೆಯಿರ್ಪದಕ್ಕೆ ಪುರವನ್ನು ಸುಟ್ಟಹಾಗೆ ನನ್ನ ಜನ್ಮ- ಜನ್ಮಾಂತರಕರ್ಮಗಳ ಸುಡಬೇಕು ಕ್ಷಣದಿ.
ಪುರುಷಾಕೃತಿವೆತ್ತ ದೈವವೋ?ನರದಿವ್ಯಾಕೃತಿಯೆತ್ತ ಧರ್ಮವೋ?ಪರಮೇಶಪವಿತ್ರಪುತ್ರನೋ?ಕರುಣಾವಾನಾದ ನಬಿಮುತ್ತುರತ್ನವೋ
ಪುಷ್ಟಧಿಯಸ್ಸುಚಿದಂರಲಿಂಗಂದೃಷ್ಟಮಿದಂ ಮನಸಾನು ಪಠಂತಿಅಷ್ಟಕಮೇತದವಾಂಗ್ಮನಸೀಯಂಅಷ್ಟತನುಂ ಪ್ರತಿ ಯಾಂತಿ ನರಾಸ್ತೇ
ಪೂರ್ವಂ ಸದಿದಮನುಸೃತ್ಯ ಚಕ್ಷುರಾದಯಶ್ಚೈಕಂ ಚೇತಿ.
ಪ್ರಕೃತಿ ಒಡೆದೊಂದುಭಾಗ ಭೋಕ್ತೃರೂಪಸಕಲವಾಗಿ ಹೊರಗೆ ಮೆರೆಯುತಿಹುದು ಇಹಪರವಾದೊಂದು ಭಾಗವಿದಂತೆಯಿಂದಅರಳುವುದಿದು ಭೋಗ್ಯವಿಶ್ವವಹುದು.
ಪ್ರಕೃತಿ ಹಿಡಿದು ಸುಳಿದಾಡಿಸುವಂತೆ ಸುಕೃತಿಗಳು ಕೂಡ ಸುಳಿಯುತಿಹರು ಅಯ್ಯೋ,ವಿಕೃತಿ ಬಿಡಲಿಕ್ಕಾಗಿ ದುಡಿಯುವುದಿಲ್ಲ ಅಕೃತಿ ಫಲದ ಬಯಕೆಯನ್ನಳಿದರಿಯಬೇಕು.
ಪ್ರಕೃತಿಯೆ ನೀರು ತನುವೆ ನೊರೆ ಕಡಲದಾತ್ಮನುಅಹಮಹಂ ಎಂದಲೆವುದೂರ್ಮಿಜಾಲವುಒಳಹೂವೊಳೇಳ್ವ ಅರಿವೆಲ್ಲವು ಮುತ್ತು, ತಾನು ಸವಿಯುವಂತ ಅಮೃತವಾಗಿರುವುದಿಲ್ಲಿ ದಿಟವು.
ಪ್ರಜ್ಞಾನಂ ತ್ವಹಮಸ್ಮಿ, ತತ್ವಮಸಿ, ತದ್-ಬ್ರಹ್ಮಾಯಮಾತ್ಮೇತಿ ಸಂ-ಗಾಯನ್ ವಿಪ್ರಚರ ಪ್ರಶಾಂತಮನಸಾತ್ವಂ ಬ್ರಹ್ಮಬೋಧೋದಯಾತ್ಪ್ರಾರಬ್ಧಂ ಕ್ವ ನು ಸಂಚಿತಂ ತವ ಕಿಮಾ-ಗಾಮಿ ಕ್ವ ಕರ್ಮಾಪ್ಯಸತ್ತ್ವಯ್ಯಧ್ಯಸ್ತಮತೋ’ಖಿಲಂ ತ್ವಮಸಿ ಸ-ಚ್ಚಿನ್ಮಾತ್ರಮೇಕಂ ವಿಭುಃ
ಪ್ರತಿವಿಷಯ ಪ್ರತಿಬಂಧವೇರಿ ಬಾಳ್ವು-ದಿದನ್ನು ನಿಜಸ್ಮೃತಿಯೇ ಅಲ್ಲಗಳೆಯುವುದುಅತಿವಿಶದಸ್ಮೃತಿಯಿಂದತೀತವಿದ್ಯಾ-ನಿಧಿ ಹೊಳೆಯುವುದಿದರೊಳಿಲ್ಲ ನೀತಿಗೇಡು.
ಪ್ರಭಾಪೂರೆಯಾದ ನಿನ್ನ ಪ್ರಕಾರ ನೆನೆದೊಡೆಪ್ರಭಾರಗೆಟ್ಟು ಹೃತ್ಪ್ರಸಾದದಿಂದೆಲ್ಲರಿಗೂ,ಪ್ರಸಾದಿಸುವರೆಲ್ಲರೂ, ನಿನ್ನ ಪ್ರಸಾದದಿಂದಪ್ರಯಾಸವೆಲ್ಲವೂ ಅಗಲಿಹೋಗುದೆದ್ದೆವವು.
ಪ್ರಾಗುತ್ಪತ್ತೇರಿದಂ ಸ್ವಸ್ಮಿನ್ವಿಲೀನಮಥ ವೈ ಸ್ವತಃಬೀಜಾದಂಕುರವತ್ಸ್ವಸ್ಯಶಕ್ತಿರೇವಾಸೃಜತ್ಸ್ವಯಂ
ಪ್ರಾಗುತ್ಪತ್ತೇರ್ಯಥಾ’ಭಾವೋಮೃದೇವ ಬ್ರಹ್ಮಣ ಪೃಥಕ್ನ ವಿದ್ಯತೇ ಬ್ರಹ್ಮ ಹಿ ಯಾಸಾ ಮಾಯಾ’ಮೇಯವೈಭವಾ.
ಪ್ರಾಣೀಕೃತ ಸ್ವನಖರಾಣೀತ ಭಕ್ತಜನ-ವಾಣಿಶ ಮುಖ್ಯ ಸುಮನಶ್-ಶ್ರೇಣೀ ಸುಜಾನುತಲತೂಣೀ ತಮಾಲತಿಮಿ-ರಾಣೀಲ ಚೂಚುಕಭರಾವಾಣೀವಿಲಾಸಮಳಿ ವೇಣೀ ವಿಪಂಚಿಮೃದು-ವಾಣೀ ತವಾಂಗರಮಣೀಶ್ರೇಣೀಘನಾ ಸುಮತಿ ಶಾಣೀತನೋತು ಭ್ರುಶ-ಮೇಣೀ ವಿಶಾಲನಯನಾ.
ಪ್ರಿಯವಪರನದು ಅದೆನ್ನ ಪ್ರಿಯ, ಸ್ವಕೀಯ-ಪ್ರಿಯವಪರಪ್ರಿಯ ಹೀಗಿರುವುದು ಕಟ್ಟಳೆಅದರಿಂದ ನರನಿಗೆ ನಲುಮೆ ನೀಡುವಕ್ರಿಯೆ ಅಪರಪ್ರಿಯಹೇತುವಾಗಿ ಮೂಡಬೇಕು.