ಪ್ರಾರಂಭ ಪದದ ಹುಡುಕು
ಜ್ಞಾತೃಜ್ಞಾನಯೋರನ್ಯೋನ್ಯವಿಷಯವಿಷಯಿತ್ವಾನ್ಮಿಥುನತ್ವಮಿತಿ.
ಜ್ಞಾನಂ ಕರ್ಮೇತಿ ಲೋಕೇ’ಸ್ಮಿನ್ದ್ವಿಧಾ ಯೋಗಃ ಸಮಾಸತಃಅನಯೋರ್ಯೊಗವಿಸ್ತಾರಃಸರ್ವ: ಪರಿಸಮಾಪ್ಯತೇ.
ಜ್ಞಾನಮೇಕಂ ಹಿ ನಿರುಪಾ-ಧಿಕಂ ಸೋಪಾಧಿಕಂ ಚ ತತ್ಅಹಂಕಾರಾದಿಹೀನಂ ಯಜ್-ಜ್ಞಾನಂ ತನ್ನಿರುಪಾಧಿಕಂ.
ಜ್ಞಾನಿಗೆ ಸತ್ತು ಜಗ ಚಿತ್ತು ಸುಖಸ್ವರೂಪ-ವಾನಂದವಲ್ಲದೆ ಅನೃತವಲ್ಲ, ಅಜ್ಞಾನಿ ತಿಳಿಯಲೊಲ್ಲ;ಕಾಣುವವಂಗೆ ಸುಖವಸ್ತಿತೆಯಾಂತ ಭಾನು-ಮಾನರ್ಕನು ಅಂಧನಿಗಿರುಳಾಂತ ಶೂನ್ಯವಸ್ತು.
ಜ್ಯೋತಿಸ್ಸುಚಕ್ರದಂತೆನ್ನ ಮನವು ಕದಲುತ್ತತಿರುಗಿ ಆಯುಷ್ಯ ಕನೆಗೊಳ್ಳುವ ಮುನ್ನದಲಿ ನೀಗಿ ಬೋಧದ ಕೇಡ ನೀಡಮೃತದ ಕೃಪೆಜೇನ-ದಕ್ಕುವ ನಿನ್ನ ಪಾದ, ಅರೆಹೆಣ್ಣುಮೈಮಗನುನಿನ್ನಮೇಲೆ ಏರಿಯಾಡುವಹೊತ್ತು ಮುದದಿಂದತಡೆಯಿರದೆ ಅವನ ನೀ ತಾರೆಲೆ ಇಲ್ಲಿ ಹೊನ್ನವಿಲೆ.
ಜ್ವರಗಳೆದು ವಿಭೂತಿಯಿಂದ ಮುಂದೆಅರಿಯದ ಕಾರ್ಯಗಳು ಮಾಡಿದ ಮೂರ್ತಿಯೋ?ಆಗದೆ ಬಳಲಿ ಹಾಡಿಹೊಟ್ಟೆನೋವ ಕಳೆದ ಸಿದ್ಧನೋ?
ಜ್ವಲತಿ ಜ್ವಲನೋ ವಾಯುರ್-ವಾತಿ ವರ್ಷತಿ ವಾರಿದಃಧರಾತ್ಮಾ ಸನ್ ಧರತಿ ಖ-ಲ್ವೇಕೋ ವಹತಿ ವಾಹಿನೀ.