ಪ್ರಾರಂಭ ಪದದ ಹುಡುಕು
ಕಣ್ಮೊನೆಯಿಂದ ಮರುಳ್ಮಾಡಿ ಹೊಕ್ಕುಳೆಂಬ ಗುಂಡಿಯೊಳುರುಳಿಸಿ ಬೀಳಿಸಲು ಮುಂದಾಗಿ ಮೊಲೆಯನೆತ್ತಿ ಬರುವ ಹೆಂಗಳೆಯರ ಹಾದಿಗಳೊಳಿಟ್ಟು ಅಲೆಸದಿರು ಮಹೇಶಾ!
ಕದಲದೆ ಏಕವಾಗಿ ಬಹುಜಿತಮಾನಸವೇಗದಿಮುಂದಿರುವ ಅದರೊಳು ಸೇರದೆನಿಂತು ಹೋಗುವುದು ಇಂದ್ರಿಯಾವಲಿ
ಕರಣವು ಇಂದ್ರಿಯವು ಕಳೇಬರಮೊದಲಾಗಿಮುಟ್ಟಿಯರಿವ ಅನೇಕ ಜಗತ್ತೂ ನೆನೆದೊಡೆಲ್ಲವುಪರಬಯಲೊಳೆದ್ದ ಭಾನುಮಾನ್ ತನ್ನತಿರುವೊಡಲಹುದು ಹುಡುಕಿ ಸೇರಬೇಕು.
ಕರಣವೂ ಅತ್ತ ಬಳಲಿ ಕಣ್ಗಳೆರಡೂ ತಿರುಗಿ ಇರುಳ್ಮೂಡಿ ಬಂದು ಜೀವನಾಶ ಬರುವಹೊತ್ತದನರಿಯಲಿಕ್ಕೆಂದೆಂದೂ ಹರ ಹರ! ಎನ್ನೊಳಿರಲಿ ನಿನ್ನ ತಿರುನಾಮವು.
ಕರದೊಳುಂಟು ಮನವನಡಗಿಸಿ ನಿನ್ನ ಬಳಿಯಲಿರುತ ಆಡಲಿಕ್ಕೆಂದು ನನಗೆ ವರವನೀಡೋ ವಾರಿಧಿಯೆಂಬಂತೆಕರುಣೆ ತುಂಬಿ ತುಳುಕುವ ದೇವನೇ.
ಕರಾರೂಢಮೋಕ್ಷಂ ವಿಪದ್ಭಂಗದಕ್ಷಂಚಲತ್ಸಾರಸಾಕ್ಷಂ ಪರಾಶಕ್ತಿಪಕ್ಷಂಶ್ರಿತಾಮರ್ತ್ಯವೃಕ್ಷಂ ಸುರಾರಿದ್ರುತಕ್ಷಂಪರಾನಂದಪಕ್ಷಂ ಭಜೇ ಶ್ರೀಶಿವಾಕ್ಷಂ.
ಕರಿದೊಗಲಕಟ್ಟಿಯನಂತ ಕಚ್ಚೆ-ಯನ್ನು ಬಿಗಿದಲಂಕರಿಸಿ ಹಾವೂಪರಿಮಳಬೂದಿ ಹೊದ್ದು ಪೂಸಿ ಸಂಜೆ-ಸಿರಿಯಾಟವಿದನೆಂದು ಕಾಂಬೆ ನಾನು.
ಕರುಣೆಯೊಳು ಸೇರಿ ಉರುಳುದೆರೆ ಮೊಳಗಿ ಏಳುವ ತಣಿದ ದಪ್ಪಗಣ್ಣು ನಾಲಗೆಯಲಿ ಗಂಧವೆದ್ದೊಡೂ ಅಗಲುವುದು ಅರೆ ನಿಮಿಷದಲ್ಲಿದರಿಂದ ಎದ್ದುಬರುವ ದುರಿತಸಮುದ್ರವು ಇದರೊಳು ನಮಗೇನು ಪ್ರೀತಿ ಶಿವನೇ
ಕರೋತೀತಿ ಪ್ರಕರ್ಷೇಣಪ್ರಕೃತ್ಯೈವ ಗುಣಾನ್ ಪೃಥಕ್ನಿಗದ್ಯತೇ’ಸೌ ಪ್ರಕೃತಿ-ರಿತೀಹ ತ್ರಿಗುಣಾತ್ಮಿಕಾ.
ಕರ್ಮವು ಪರೋಪಕಾರಧರ್ಮೋಪೇತ ಹರಡಿ ಜಗದಲ್ಲಿ ಶರ್ಮವಮರ್ದು ಬೆಳೆದು ಈ ಧಾರ್ಮಕುಮಾರನ್ ಗೆಲ್ಲಲಿ ಜನತೆಗೆಂದು.
ಕಲಿಪುರುಷ ತಾನು ಹುಲಿ ಹಿಡಿಯಲೆಂದು ಮಲೆಯಲ್ಲಿದ್ದು ಬರುವಂದದಲಿ ಕಲಿಯುಗವಿಂದಿದರೊಳೆಲ್ಲವೂ ಉಂಟು ಕಾಲುತಲೆ ಹರಿದು ವಶಪಡಿಸಿಕೊಳ್ಳಲೆಂದು.
ಕಲಿಮಲಕಾನನಪಾವಕಲಿಂಗಂಸಲಿಲತರಂಗವಿಭೂಷಣಲಿಂಗಂಪಲಿತಪತಂಗಪ್ರದೀಪಕಲಿಂಗಂತನ್ಮೃದುಪಾತುಚಿದಂಬರಲಿಂಗಂ
ಕಲೆ ಎಲ್ಲ ತುಂಬುವ ಹೊತ್ತಿಗೆ ಬರುವೆ ವಿಲಯವಿದೆಂದು ಒಳಹೂವೊಳ್ ನೆನೆವುದೋ ಮಲರಂಬನ ಮೂಲವೈರಿಯಾದ ನಿನ್ನ ಶಿರದೊಳಿದ್ದು ತಪಿಸಬಾರದಿನ್ನೂ.
ಕಲ್ಪಕಮೂಲಪ್ರತಿಷ್ಠಿತಲಿಂಗಂದರ್ಪಕನಾಶಯುಧಿಷ್ಠಿರಲಿಂಗಂಕುಪ್ರಕೃತಿಪ್ರಕರಾಂತಕಲಿಂಗಂತನ್ಮೃದುಪಾತುಚಿದಂಬರಲಿಂಗಂ
ಕಲ್ಯಾಣದಂ ಕಾಮಫಲಪ್ರದಾಯಕಂ ಕಾರುಣ್ಯರೂಪಂ ಕಲಿಕಲ್ಮಷಘ್ನಂ ಕಲಾನಿಧಿಂ ಕಾಮತಾನೂಜಮಾದ್ಯಂ ನಮಾಮಿ ಲಕ್ಷ್ಮೀಶಮಹಂ ಮಹಾಂತಂ