ಪ್ರಾರಂಭ ಪದದ ಹುಡುಕು
ಆನಂದೈಕತರಂಗಿಣೀಮಮಲಹೃ-ನ್ನಾಲೀಕಹಂಸೀಮಣೀಂಪೀನೋತ್ತುಂಗಘನಸ್ತನಾಂ ಘನಲಸತ್-ಪಾಟೀರಪಂಕೋಜ್ವಲಾಂಕ್ಷೌಮಾವೀತನಿತಂಬಬಿಂಬರಶನಾ-ಸ್ಯೂತಕ್ವಣತ್ ಕಿಂಕಿಣೀಂಏಣಾಂಕಾಂಬುಜ ಭಾಸುರಾಸ್ಯನಯನಾಂಶ್ರೀಭದ್ರಕಾಲೀಂ ಭಜೇ.
ಆನಂದೋ’ಹಮಹಂ ಬ್ರಹ್ಮಾ-ತ್ಮಾ’ಹಮಸ್ಮೀತಿ ರೂಪತಃಭಾವನಾ ಸತತಂ ಯಸ್ಯಸಭಕ್ತ ಇತಿ ವಿಶ್ರುತ:
ಆರುಚಂದ್ರರ ಕೆಣಕಿ ಗೆಲ್ಲುವ ಸಿರಿಹಣೆಯಮೇಲೆಆರಲೂ ಮದನನ ಸುಟ್ಟ ವಿಶಾಲವಾದ ಕಂಗಳೂಪ್ರೀತಿಯಿಂದ ನಿಜಭಕ್ತರ ಪೊರೆಯಲು ಸಾಗುವ ಆ ಮೋಡ ನಮಿಸುವ ಹುಬ್ಬುಗಳೂ ಕಾಣಬೇಕೆನಗೆ ಗುಹ ಪಾಹಿಮಾಂ
ಆಶ್ರಮೇ’ಸ್ಮಿನ್ ಗುರುಃ ಕಶ್ಚಿ-ದ್ವಿದ್ವಾನ್ ಮುನಿರುದಾರಧೀಃ ಸಮದೃಷ್ಟಿಃ ಶಾಂತಗಂಭೀ-ರಾಶಯೋ ವಿಜಿತೇಂದ್ರಿಯಃ
ಆಸರೆ ಇದೊಂದೇ ನಮಗೆ ನೆನೆದೊಡೀ- ತಿರುವಡಿತನ್ನೊಳಿದಲ್ಲದೆ ಮತ್ತೆಲ್ಲವೂ ಎದೆಯೊಳಿದ್ದು ಕಳೆದಖಿಲವೂ ತುಂಬಿ ಸದಾ ನಿಲ್ಲುನಿಲ್ಲೆಂದೊರೆವುದರಿವು.
ಆಸೀತ್ ಪ್ರಕೃತಿರೇವೇದಂಯಥಾ’ದೌ ಯೋಗವೈಭವಃವ್ಯತನೋದಥ ಯೋಗೀವಸಿದ್ಧಿಜಾಲಂ ಜಗತ್ಪತಿಃ.
ಆಸೀದಗ್ರೇ’ಸದೇವೇದಂಭುವನಂ ಸ್ವಪ್ನವತ್ ಪುನಃಸಸರ್ಜ ಸರ್ವಂ ಸಂಕಲ್ಪ-ಮಾತ್ರೇಣ ಪರಮೇಶ್ವರಃ
ಆಸುರ ಲೋಕವೊಂದುಂಟುಕಾರುಗತ್ತಲೆಯಿಂದ ಅದಾವೃತಮೋಹವಾಂತು ಆತ್ಮಹಂತಕರುಹೋಗುವರು ಅದರಲ್ಲಿ ಸತ್ತು
ಆಸೆ ಹುಟ್ಟಿಸುವ ಕಿವಿ ಕಣ್ಣು ಮೊದಲಾದವುಸೋಂಕುವ ಮೌಲಿಯೊಂದೆಂದಲ್ಲ ನೀತೆಪ್ಪಸಾಗಿಸಿ ಇದರಲ್ಲಿದ್ದೆದ್ದುಬಂದುಅಮರುವಂತಾಗಲು ಮತ್ತೆ ನುಡಿಯೇ.