ಪ್ರಾರಂಭ ಪದದ ಹುಡುಕು
ನ ದ್ರಷ್ಟಾ, ದರ್ಶನಂ,ದೃಶ್ಯಂವಿದ್ಯತೇ ಯತ್ರ ಹೃತ್ಯೋಜಯೇದ್ವಾಸನಾ ಯಾವತ್ಯೋಗೋ’ಯಮಿತಿ ಯೋಗವಿತ್.
ನ ವಿದ್ಯತೇ ಯಾ ಸಾ ಮಾಯಾವಿದ್ಯಾ’ವಿದ್ಯಾ ಪರಾ’ಪರಾತಮಃ ಪ್ರಧಾನಂ ಪ್ರಕೃತಿರ್ಬಹುಧಾ ಸೈವ ಭಾಸತೇ.
ನ ವಿದ್ಯತೇ’ಸ್ತಿ ಧರ್ಮೀತಿಪ್ರತ್ಯಕ್ಷಮನುಮಾನವತ್ಮಾನಾಭವಾದಸೌ ನೇತಿಬೋಧ ಏವಾವಶಿಷ್ಯತೇ
ನಂಜು ಕರುಕಾಗಿಸಿದ ಕೊರಳಲ್ಲಿ ಹಾವು ಅದರೊಳು ಆಡಿಯೋಡುವ ಹೊನ್ನನೂಲಲ್ಲಿ ಪೋಣಿಸಿ ತೊಟ್ಟು ಕಿಲಕಿಲ ಒಲಿವ ಬೆಳ್ಳಿಗೆಜ್ಜೆಶೂಲ ಭರ್ಚಿಗಳು ಬೆಳಗುವ ಅಭಯವರದವೂ ಕೆಂಪುಗೈಹೂವಲ್ಲಿ ಹಿಡಿದುಹಾಲೂ ಜೇನೂ ಸುರಿವ ಹೊಸನುಡಿ ಹರಿವ ಬಾಯೊಂದಿಗೆ ಹಾಡಲು ಬಾ
ನಕ್ಷತ್ರಮಂಡಲದ ನಡುವಿನಲ್ಲಿರುವ ಶಶಾಂಕನಂತೆ ನೀವುಕೈಟಭಾರಿ ಸರೋರುಹಾಸನ ದೇವತೆಗಳಲ್ಲಿ ಮಾಹಾಮತೇಕಿವುಡವಸ್ಥೆ ನೀಗಿಸೆನ್ನಲಿ ನಿನ್ನ ತಿರುಗೆಜ್ಜೆಯುಲಿ ಕೇಳಲುಹೊಗಳುವೆ ನಿನ್ನ ಪದಾಂಬುಜವನೆಂದಿಗೂ ಗುಹ ಪಾಹಿಮಾಂ
ನಟನೆ ದರ್ಶನೆವಾಗಲು ಒಡನೆ ತಾನಿಲ್ಲಿದ್ದುನಡುನೆಲೆಯಾದ ನಡುನೆಲೆಯದರಲ್ಲಿರುವ ಬಹುದಿನಗಳವನಿಗೆ ಒಂದಾಗಿ ಸೌಖ್ಯವಹುದು.
ನಡುಗಡಲಿಗೆ ಮೇಲ್ಮೆ ಕುಗ್ಗುವುದು ಕಾರನೀರನ್ನು ಎತ್ತಿತನ್ನೊಳಗಿಂದಲ್ಲಿ ನೀಡದಿದ್ದೊಡೆ ಮಳೆಯನು
ನನ್ನವ್ವ ನನ್ನನೊಳಗೇ ಹೇರಾಗಿ ಹೊತ್ತುಬೆಂದು ಒಳಗರಗಿ ಸುಮ್ಮನೆ ನಿಟ್ಟುಸಿರಿಟ್ಟುನೊಂದಿಲ್ಲಿ ಹೆತ್ತು ನರಿಯಂತೆ ಬಿದ್ದು ಕೂಗಲುಏನಪ್ಪುದಿಲ್ಲಿ ಅಡಿಯನಿಗೊಂದು ನುಡಿಯೊ ಶಂಭೋ.
ನಮದ್ದೇವವೃಂದಂ ಲಸದ್ವೇದಕಂದಂಶಿರಶ್ಶ್ರೀಮದಿಂದುಂ ಶ್ರಿತಶ್ರೀಮುಕುಂದಂಬೃಹಚ್ಚಾರುತುಂಡಂ ಸ್ತುತಶ್ರೀಸನಂದಂಜಟಾಹೀಂದ್ರಕುಂದಂ ಭಜೇ’ಭೀಷ್ಟಸಂದಂ.
ನಮೋಸ್ತು’ತೇ ನಾಥ, ವರಪ್ರದಾಯಿನ್ನಮೋ’ಸ್ತುತೇ ಕೇಶವ ಕಿಂಕರೋ’ಸ್ಮಿ ನಮೋ’ಸ್ತು ತೇ ನಾರದ ಪೂಜಿತಾಂಘ್ರೇ ನಮೋನಮಸ್ತ್ವಚ್ಚರಣಂ ಪ್ರಪದ್ಯೇ
ನರಜಾತಿಯಿಂದಲಂತೆ ಹುಟ್ಟಿಬರುವನು ವಿಪ್ರನೂಮಾದಿಗ ತಾನೂ ಏನುಂಟು ನರಜಾತಿಯೊಳಂತರ.
ನರರೂಪವನ್ನೆತ್ತಿ ಭೂಮಿಯಲ್ಲಿ ಚರಿಸುತ್ತಿರುವ ಕಾಮಧೇನುವೋ?ಪರಮಾದ್ಭುತ ದಾನದೇವತಾ-ತರುವೋ ಈ ಅನುಕಂಪೆಯುಳ್ಳವ?
ನರಹರಿಮೂರ್ತಿ ನಮಿಸುವ ಹಣೆಯಸಿರಿಗಣ್ಣೊಳುರಿಸಿದ ಮಾರನಿಂದುಬರುವುದಕ್ಕೇನು ಕಾರಣಉರಿಗಣ್ಣದರೊಳಿಂದು ಮತ್ತೊಮ್ಮೆ.
ನರೆಜರೆಮರಣಗಳು ಹಲವೊಮ್ಮೆ ಹುಲಿಯದರ ಹಾಗೆ ಬರುವುದು ಹಿಡಿಯಲ್ಕೆ ಅಳಿವಿದಕೆಂದು ಬರುವುದು ಒಡೆಯನ ಆಟವಿದೆಲ್ಲವನಾದಿಯದಲ್ಲವೇ?
ನಲುಮೆಯ ದೇವಗಂಗೆ ಹಾವು ಎಲುಬೊಡನೆ ತಿಂಗಳೆಡೆಯಲಿ ನಿನ್ನ ಜಡೆಯಲಿ ಹೂವಂತ ಗೆಜ್ಜೆ ಕಂಡು ಚಂಚಲಪಡುವ ಮುಖವ ನೋಡಿ ಅರಳಿದ ಹೂಗೊಂಚಲಿಗೆ ಕೈಮುಗಿವಂತೆನಗೂ ಕೃಪೆದೋರೋ