ಪ್ರಾರಂಭ ಪದದ ಹುಡುಕು

(124) (24) (24) (9) (12) (1) (1) (0) (13) (8) (0) (28) (7) (0) ಅಂ (7) ಅಃ (0) (91) (0) (10) (0) (0) (13) (0) (22) (0) (0) (0) (0) (0) (0) (1) (31) (0) (17) (10) (53) (32) (0) (30) (14) (57) (13) (7) (0) (4) (25) (18) (0) (50) (47) (0)
ತಜ್ಜ್ಯೋತಿಃ. 
--------------
ನಾರಾಯಣ ಗುರು
ತಣ್ಗದಿರನಿಂದ ತಣಿದು ಜಗವೆಲ್ಲ ಪ್ರಭೆಸೂಸುವ ಬೆಳದಿಂಗಳುದಿಸಿ ಥಳಥಳ ಬೀಸಿ ಬೆಳಗಿ ದೇವಲೋಕ- ಗೊಳವದರೊಳ್ ನೈದಲೆ ಅರಳಿ ತೋರಲೆನಗೆ!
--------------
ನಾರಾಯಣ ಗುರು
ತಣ್ಣೀರೂ ಅನ್ನವೂ ಅರಿತು ಕೊಡುವ ನಿನ್ನ ಮೈ  ಬೂದಿ ತೊಟ್ಟು ಮೆರೆಯುವುದಿದಕೇನು ಬಂಧ? ಮಣ್ಣಿಂದ ಮುಟ್ಟಿ ಮತಿಯವರೆಗಿದ್ದು ಮಿಂಚುವ ಕಣ್ಣಿಂಗೆ ಕಾಷ್ಠವಿದು ನಿನ್ನ ವಿಭೂತಿ ಶಂಭೋ.
--------------
ನಾರಾಯಣ ಗುರು
ತತಃ ಸದಸದೋರನ್ಯೋನ್ಯಕಾರಣತ್ವಾತ್ ಅಹಂ ಮಮೇತಿ ವಿಜ್ಞಾತಃ ಮತ್ತೋ ನಾನ್ಯಃ. 
--------------
ನಾರಾಯಣ ಗುರು
ತತಾನೇಕಸಂತಂ ಸದಾ ದಾನವಂತಂ ಬುಧಶ್ರೀಕರಂತಂ ಗಜಾಸ್ಯಂ ವಿಭಾಂತಂ ಕರಾತ್ಮೀಯದಂತಂ ತ್ರಿಲೋಕೈಕವೃಂತಂ ಸುಮಂದಂ ಪರಂತಂ ಭಜೇ’ಹಂ ಭವಂತಂ.
--------------
ನಾರಾಯಣ ಗುರು
ತದಿದಂ ಬ್ರಹ್ಮೈವಾಹಂ.
--------------
ನಾರಾಯಣ ಗುರು
ತದಿದಂ ಸದಸದಿತಿ.
--------------
ನಾರಾಯಣ ಗುರು
ತದಿದಂ.
--------------
ನಾರಾಯಣ ಗುರು
ತದ್ವತ್ ತಸ್ಮಾತ್ ದೃಗ್ದೃಶ್ಯಯೋಃ ಸಮಾನಕಾಲೀನತ್ವಾತ್, ಸುಖೈಕತ್ವಾದ್, ವ್ಯಾಪಕತಯಾ ದಿಶಾಮಸ್ತಿತ್ವಾತ್, ಅಣುಮಹದವಯವತಾರತಮ್ಯಸ್ಯಾಭಾವಾತ್, ಅಸತೋ’ವ್ಯಾಪಕತ್ವಾತ್, ಆತ್ಮಾನ್ಯತ್ ಕಿಂಚಿತ್ ನಾಸ್ತಿ.
--------------
ನಾರಾಯಣ ಗುರು
ತನು ಮೊದಲಾದವು ಸರ್ವ ಒಂದೊಳೊಂದಿಲ್ಲ ಅನೃತವೂ ಆಗಿಯದರಿಂದ ಅನ್ಯಭಾಗವು ಅನುದಿನವೂ ಅಸ್ತಮಿಸದಿರಲಾಗಿ  ಮತ್ತೆ ಋತರೂಪವಾಗಿ ಹಿಗ್ಗುತಿಹುದು.
--------------
ನಾರಾಯಣ ಗುರು
ತನುವಲ್ಲಡಗಿದ ಶರೀರಿ ತನ್ನ ಸತ್ತಾ- ತನುವಲ್ಲಿ ಅದೆನ್ನದಿದೆನ್ನದೆಂದೆಲ್ಲವನ್ನೂ  ತನುತೆಯಬಿಟ್ಟು ನೆನೆಯುವರು, ಸಾಕ್ಷಾ- ದನುಭವಶಾಲಿಗಳಹುದಿವರು ನೆನೆದೊಡೆಲ್ಲ.
--------------
ನಾರಾಯಣ ಗುರು
ತನ್ನ ರಕ್ಷಿಸಿ ತನ್ನ ಪ್ರಾಣ- ನಾಥನ ಮುಗಿದು ಹೆಸರ ಭದ್ರವಾಗಿ ಸೋರದಂತೆ ಬದುಕಿದೊಡವಳೇ ನಾರಿಯು
--------------
ನಾರಾಯಣ ಗುರು
ತನ್ನಿಂದ ಬೇರಲ್ಲದೆ ಎಂದು ಕಾಣುವುದು ಎಲ್ಲವೂ ಅಂದೆಂತು ಮೋಹವಂದೆಂತು ಶೋಕ ಏಕತ್ವದೃಕ್ಕಿಗೆ
--------------
ನಾರಾಯಣ ಗುರು
ತಲೆಮುಡಿ ಬಾಚಿ ಬಿಗಿದು ಓಲೆಯಿಟ್ಟ ಕೊಲೆಮದ್ದಾನೆ ಆಡಿಸಿಬಂದು ಕೊಂಬು ತಲೆಗಳನೆತ್ತಿ ವಿಯದೊಳ್ ನೋಡಿನಿಲ್ವ ಮೊಲೆಗಳೂ ಎನ್ನ ಬಳಲಿಸದಿರಲಿ ಮಹೇಶಾ.
--------------
ನಾರಾಯಣ ಗುರು
ತಸ್ಮಾತ್ ತಸ್ಯ ಸತ್ವಾಚ್ಚ.
--------------
ನಾರಾಯಣ ಗುರು