ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸೌಖ್ಯವವೇಯಿದೆಲ್ಲಾ ನೆನೆಯುತ್ತಿರೆ ತುಂಬಿದ ಸೌಂದರ್ಯ ಕಾಣಲು ಧರೆಯಮೇಲೆರಗಿ ನಲೆಗೊಳ್ಳುವವನಲ್ಲಿ ಚೆಲ್ಲಿದ ಪಂಜರವು.
ಸ್ಕಂದಂ ಕುಂಕುಮವರ್ಣಂ ಸ್ಪಂದಮುದಾನಂದಂಪರಮಾನಂದಂಜ್ಯೋತಿಸ್ತೋಮನಿರಂತರ ರಮ್ಯಮಹಸ್ಸಾಮ್ಯಂ ಮನಸಾಯಾಮ್ಯಂಮಾಯಶೃಂಖಲ ಬಂಧವಿಹೀನಮನಾದೀನಂ ಪರಮಾದೀನಂಶೋಕಾಪೇತಮುದಾಂತಂ ಪ್ರಣಮತ ದೇವೇಶಂಗುಹಮಾವೇಶಂ.
ಸ್ಕಂದಗಣೇಶ್ವರಕಲ್ಪಿತಲಿಂಗಂಕಿನ್ನರಚಾರಣಗಾಯಕಲಿಂಗಂಪನ್ನಗಭೂಷಣಪಾವನಲಿಂಗಂತನ್ಮೃದುಪಾತುಚಿದಂಬರಲಿಂಗಂ
ಸ್ತುತಿಯನೊದರುತ್ತಿರುವೊಡನಾರತ ಮುದಿತರಾಗುವರಶೇಷಜನಂಗಳೂ ಅದೂ ಬೇಕಿಲ್ಲಿನ್ನು ಅದರಿಂದಾಗುವ ಸಂಪದವೂ ಬೇಕಿಲ್ಲೆನಗೆ ದಯಾನಿಧಿಯೇ!
ಸ್ಥಿತಿಗತಿಯಂತೆ ವಿರೋಧಿಯಾದ ಸೃಷ್ಟಿ-ಸ್ಥಿತಿಲಯಗಳೊಂದೆಡೆ ಒಗ್ಗೂಡಿಹುದು ಹೇಗೆ ಗತಿಯಿವು ಮೂರಕ್ಕೂ ಎಲ್ಲೂ ಇಲ್ಲಿದನೆನೆದೊಡೆ ಕ್ಷಿತಿಮೊದಲಾದವು ವಾಗ್ಮಾತ್ರವಹುದು.
ಸ್ಥೂಲಂ ಸೂಕ್ಷ್ಮಂ ಕಾರಣಂ ಚತುರ್ಯಂ ಚೇತಿ ಚತುರ್ವಿಧಂಭಾನಾಶ್ರಯಂ ಹಿ ತನ್ನಾಮಭಾನಸ್ಯಾಪ್ಯುಪಚರ್ಯತೇ.
ಸ್ವಯಂ ಕ್ರಿಯಂತೇ ಕರ್ಮಾಣಿಕರಣೈರಿಂದ್ರಿಯೈರಪಿಅಹಂ ತ್ವಸಂಗಃ ಕೂಟಸ್ಥಃಇತಿ ಜಾನಾತಿ ಕೋವಿದಃ
ಸ್ವಯಂ ನ ವೇತ್ತಿ ಕಿಂಚಿನ್ನವೇದಿತೋ’ಪಿ ತಥೈವ ಯಃಸ ವರಿಷ್ಠಃ ಸದಾ ವೃತ್ತಿ-ಶೂನ್ಯೋ’ಯಂ ಬ್ರಹ್ಮ ಕೇವಲಂ.
ಸ್ವವೇಶ್ಮನಿ ವನೇ ತಥಾ ಪುಳಿನಭೂಮಿಷು ಪ್ರಾಂತರೇಕ್ವ ವಾ ವಸತು ಯೋಗಿನೋ ವಸತಿ ಮಾನಸಂ ಬ್ರಹ್ಮಣಿಇದಂ ಮರುಮರೀಚಿಕಾಸದೃಶಮಾತ್ಮದೃಷ್ಟ್ಯಾಖಿಲಂನಿರೀಕ್ಷ್ಯ ರಮತೇ ಮುನಿರ್ನಿರುಪಮೇ ಪರಬ್ರಹ್ಮಣಿ.
ಹಂ ಹಂ ಹಂ ಹಂಸಯೋಗಿಪ್ರವರಸುಖಕರಂಹಸ್ತಲಕ್ಷ್ಮೀಸಮೇತಂಹಿಂ ಹಿಂ ಹಿಂ ಹೀನಮಾನಂ ಹಿತಸುಖವರದಂಹಿಂಸಯಾಪೇತಕೀಲಂಹುಂ ಹುಂ ಹುಂ ಹುಂಕೃತಿಧ್ವಂಸಿತ ರಜನಿಚರ-ಕ್ರೌರ್ಯಕೌಟಿಲ್ಯಮೂರ್ತಿಂಹೈಂ ಹೈಂ ಹೈಂ ಹೈಮಕುಂಭಾಯತಕರಸಹಜಂಭಾವಯೇ ಬಾಹುಲೇಯಂ.
ಹಂಗುಚಿಮ್ಮುವ ನಾಡಿ, ದಿನಮಣಿ ಮತಿಗಳೊಡನೆಸಾಗಿ ಆರಿಹೋಗಲು ಹೊನ್ನಗುಡಿಯಲಿ ತರಳ-ಮಣಿದೀಪ ಹಚ್ಚಿಟ್ಟು ಚೆಲುವನ್ನೂ ಮಂಕನ್ನೂನಟಿಸಿ ನರ್ತನವಾಡಲೆಂದು ಮೆರೆಮೆರೆದುಒಟ್ಟಾರೆ ಸುಟ್ಟು ನಿರ್ದ್ಧೂಳಿಯಾಗಿಸಲು ಬಾರೊಕಡಿದಾಡುತ್ತಿರುವ ಈ ಬೇಡರ ಸಂಕುಲವನ್ನು.
ಹಕ್ಕಿಗಳು ಹತ್ತನ್ನು ಕಡಿದು ಸೇರಿನಿಲ್ವ ಕುರುಹುಗಳು ನೀಗಿ ಮನವಡಗಿಸಿಯಾಡುವ ಕಿರುಮಣಿ ಹೋಗಿ ಸೆಣೆಸಿ ಕಾಳನಾಗವ ನೆತ್ತಿಯೊಳಾಗಿಸಿ ಬಚ್ಚಿಡುತ್ತಿಹುದು ನಿತ್ಯ
ಹಗೆಯಾದ ಇದನ್ನು ತುಪ್ಪ ಕರಗುವಪರಿ ನೀರಾಗಿಸಿ ಬಿಡುವ ನರಹರಿಯೇ ಹಗೆಗೊಳುವುದು ಇನ್ನಿಲ್ಲಿ ಹೊಗೆಯಾಗಿ ಬಾನಲಿ ಸುಳಿಸಿಬಿಡುವ ಉರಿಯೇ.
ಹತ್ತುಸಾವಿರವಾದಿತ್ಯರೊಂದಾಗಿಬರುವಂತೆ ಬರುವುದು ವಿವೇಕವೃತ್ತಿ,ಅರಿವನ್ನು ಮಾಸುವ ಅನಿತ್ಯಮಾಯೆಯೆಂಬ ಈಇರುಳ ಹರಿದೇಳ್ವ ಆದಿಸೂರ್ಯನಹುದು.
ಹಮ್ಮೊಂದು ದೋಷವನ್ಯಾರಿಗೂ ಮಾಡಲುಒಳಮಲರಿನಲ್ಲರಿಯದಂತ ಹಾಗೆಸಕಲವಳಿಸಿ ಕೊಡಬೇಕೆಂದಿಗೂ ನಾಭಗವದನುಗ್ರಹಪಾತ್ರವಾಗಲೆಂದು.