ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಸತ್ತಾಗಿ ನಿಂತು ಮಿಗೆ ಚಿತ್ತಾಗಿ ಎರಡೂ ಮುತ್ತೊಂದಾಗಿ ಮೂರೂ ಅರಿವಹೃದಯವಾಗಿ ನಿಂತದಕೆ ಬೀಜವಾಗಿ ಬಾನಲಿ ಮರುತ್ತಾಗಿ ದೃಷ್ಟಿ ಮೊದಲಾಗಿಗೊತ್ತಾಗುವ ವಿಷಯವಿಸ್ತಾರದನ್ನವನುಂಬವನಾಗಿ ಮೆರೆವ ಸಿದ್ಧಾನುಭೂತಿಯನ್ನೂ ಹೊಗದ ಬಹುಮಹತ್ತಾದ ಜನನಿ ನೀ.
ಸತ್ಯವಾದ ಅರಿವಾಂದುಳ್ಳ ಶುದ್ಧರೂಪನ ಸದ್ಪದವ ಮುಗಿಯದಿದ್ದರೆ ವಿದ್ಯೆಯಿಂದ ಏನಪ್ಪುದು ಪ್ರಯೋಜನ
ಸದಾ ಗೆಲ್ಲುವುದು ಧರ್ಮ, ಗೆಲ್ಲುವುದು ಸತ್ಯವ,ಗೆಲ್ವುದಿಲ್ಲ ಅಧರ್ಮ ಅಸತ್ಯಗಳು ಎಂದಿಗೂ.
ಸದಾಶಂ ಸುರೇಶಂ ಸದಾ ಪಾತುಮೀಶಂನಿದಾನೋದ್ಭವಂ ಶಾಂಕರಪ್ರೇಮಕೋಶಂಧೃತಶ್ರೀನಿಶೇಶಂ ಲಸದ್ದಂತಕೋಶಂಚಲತ್ಛೂಲಪಾಶಂ ಭಜೇ ಕೃತ್ತಪಾಶಂ.
ಸದ್ದೇ ಬೆಲೆಬಾಳುವೊಂದು ಮಣಿಯ ಬೆಳಕೇ ಸದ್ದೇ ಹಾರಿಬರುವಳಿಯೇಸುಳಿವ ಪರಿಮಳದೊಂದಿಗೆ ರುಚಿ ಪ್ರಭೆಯೂ ಧೂಳಾಗಿಸಿದ ನೆಲೆಯೇ.
ಸನಕಸನಂದಸನತ್ಕುಮಾರರು ಮುಂತಾದಮುನಿಜನಗಳಿಗುಪದೇಶವಿತ್ತು ಮುನ್ನಕನಿಕರದಿ ದಕ್ಷಿಣಕೆ ಮುಖಮಾಡಿ ಹೆಬ್ಬಾಲದನೆರೆಳಲ್ಲಿದ್ದೊಂದು ಮೂರುತಿ ಕಾಯೆಲೋ ನೀ.
ಸನ್ಯಾಸಿ ಮಹಿಮೆಗೆ ಸಾಟಿ ಹೇಳಿದೊಡೆ ಧರೆಯಲ್ಲಿ ಒಂದೂ ಇಲ್ಲದಿರೆ ಮೃತರನ್ನು ಎಣಿಸುವುದಕೆ ಸಮವಪ್ಪುದು
ಸಮದೊಳೂ ಅನ್ಯೆಯೊಳೂ ಸದಾ ಬಂದಿಲ್ಲಿಅಡಗುವುದುಂಟು ಇದದರ ವಿಶೇಷಶಕ್ತಿಅಮಿತವಿದಾದರೂ ಒಟ್ಟೆವುಗಳಭ್ರಮಗಲೆಯಿಂದಖಿಲವೂ ವಿಷಯವಹುದು.
ಸರಸಿಜಾಯತಲೋಚನ! ಸಾದರ ಸ್ಮರನಿಷೂದನ! ಕಾಯೊ ನೀ ತಂದೇ! ಕರುಣೆಯುದಿಸಲಿ ನಿನ್ನ ಮನದೊಳು ಗಿರಿಶ! ಎನ್ನೊಳಗನುದಿನವೆಂದಿಗೂ.
ಸರ್ವಂ ಹಿ ಸಚ್ಚಿದಾನನ್ದಂನೇಹ ನಾನಾಸ್ತಿ ಕಿಂಚನಯಃ ಪಶ್ಯತೀಹ ನಾನೇವ ಮೃತ್ಯೋರ್ ಮೃತ್ಯುಂ ಸ ಗಚ್ಛತಿ.
ಸರ್ವಜ್ಞ ಋಷಿರುತ್ಕ್ರಾಂತಃಸದ್ಗುರುಃ ಶುಕವರ್ತ್ಮನಾಆಭಾತಿ ಪರಮವ್ಯೋಮ್ನಿಪರಿಪೂರ್ಣಕಲಾನಿಧಿ:ಲೀಲಯಾ ಕಾಲಮಧಿಕಂನೀತ್ವಾ’ಂ’ತೇ ಸ ಮಹಾಪ್ರಭು:ನಿಸ್ವಂ ವಪುಃ ಸಮುತ್ಸೃಜ್ಯಸ್ವಂ ಬ್ರಹ್ಮ ವಪುರಾಸ್ಥಿತಃ
ಸರ್ವದಾ’ಸಂಗಏವಾತ್ಮಾ-‘ಜ್ಞತಯಾ ಕರ್ಮಸಂಗಿವತ್ಕರೋತಿ ನ ಕರೋಮೀತಿನ ಜ್ಞಃ ಕರ್ಮಸು ಸಜ್ಜತೇ.
ಸರ್ವಪ್ರಾಣಿಗಳಲ್ಲೂ ಸಮವಾದ ಕೃಪೆಯಿಟ್ಟು ನಡೆವುದರಿಂದ ಹಾರುವರೆನ್ನ ಬೇಕಾದ್ದು ಸಂನ್ಯಾಸಿಗಳನ್ನಹುದು
ಸರ್ವಭೂತವೂ ಆತ್ಮದಲ್ಲಿಆತ್ಮವನ್ನೂ ಹಾಗೆಯೇಸರ್ವಭೂತದಲೂ ಕಾಣುವನಿಗೆಏನುಂಟು ನಿಂದ್ಯವಾಗಿ
ಸರ್ವಾನರ್ಥಕರಃ ಪುಂಸಾಂಸಂಕಲ್ಪಃ ಕಲ್ಪಿತೈ: ಸಹಉನ್ಮೂಲ್ಯ ವಾಸನಾಜಾಲೈ:ಯೇನಾತ್ಮನಿ ನಿರುದ್ಧ್ಯತೇ.