ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ವೇದಾನುಗೀತನುತಪಾದಾರವಿಂದಯುಗ-ಮಾದಾಯ ಸೇವನವಿಧೇ-ರಾದಾವಮುಂ ಸರಸಮಾದಾತುಕಾಮ ಶುಭ-ಕೇದಾರಕೇಲಿ ನಿಲಯೇತಾದಾತ್ಮ್ಯಲೀನಮತಿ ಸಾದಾವನೋದ ಸಕ-ಲಾದಾನ ದೈವತತರೋಭೂದಾಸಕಲ್ಪಲತಿಕೋದಾರದಾಮ ಕುರುಮೋದಾಂಬುರಾಶಿವಸತಿಂ
ವ್ಯಾಪ್ತಂ ಯೇನ ಚರಾಚರಂ ಘಟಶರಾ-ವಾದೀವ ಮೃತ್ಸತ್ತಯಾಯಸ್ಯಾಂತಃಸ್ಫುರಿತಂ ಯದಾತ್ಮಕಮಿದಂಜಾತಂ ಯತೋ ವರ್ತತೇಯಸ್ಮಿನ್ ಯತ್ ಪ್ರಳಯೇ’ಪಿ ಸದ್ಘನಮಜಂಸರ್ವಂ ಯದನ್ವೇತಿ ತತ್-ಸತ್ಯಂ ವಿಧ್ಯಮೃತಾಯ ನಿರ್ಮಲಧಿಯೋಯಸ್ಮೈ ನಮಸ್ಕುರ್ವತೇ.
ವ್ಯಾಲವ್ಯಾವೃತಭೂಷಂ ಭಸ್ಮಸಮಾಲೇಪಂಭವನಾಲೇಪಂಜ್ಯೋತಿಶ್ಚಕ್ರಸಮರ್ಪಿತಕಾಯಮನಾಕಾಯ-ವ್ಯಯಮಾಕಾಯಂಭಕ್ತತ್ರಾಣನ ಶಕ್ತ್ಯಾಯುಕ್ತಮನುದ್ಯುಕ್ತಂಪ್ರಣವಾಸಕ್ತಂಸುಬ್ರಹ್ಮಣ್ಯಮರಣ್ಯಂ ಪ್ರಣಮತ ದೇವೇಶಂಗುಹಮಾವೇಶಂ.
ಶಂ ಶಂ ಶಂ ಶಬ್ದರೂಪಂ ಶಶಿಧರಮಮಲಂಶಂಕರಂ ಸಾಂಬಮೂರ್ತಿಂಶಿಂ ಶಿಂ ಶಿಂ ಶಿಷ್ಟವಂದ್ಯಂ ಶಿಖರಿನಿಲಯನಂ ಶಿಕ್ಷಿತಾನೇಕಲೋಕಂಶುಂ ಶುಂ ಶುಂ ಶುಭ್ರಹಾಸಂ ಶುಭಕರಮತಿಸಂ-ದೇಹಸಂದೋಹನಾಶಂಶೌಂ ಶೌಂ ಶೌಂ ಶೌಕ್ಳಿತಾಂಗಂ ಸಿತಭಸಿತಗಣೈರ್ಭಾವಯೇ ಬಾಹುಲೇಯಂ.
ಶಕ್ತಿರಸ್ತ್ಯಾತ್ಮನಃ ಕಾಚಿ-ದ್ದುರ್ಘಟ ನ ಪೃಥಕ್ ಸ್ವತಃತಯೈವಾರೋಪ್ಯತೇ ಕರ್ಮನಿಖಿಲಂ ನಿಷ್ಕ್ರಿಯಾತ್ಮನಿ.
ಶಕ್ತಿಸ್ತು ದ್ವಿವಿಧಾ ಜ್ಞೇಯಾ ತೈಜಸೀ ತಾಮಸೀತಿ ಚಸಹವಾಸೋ’ನಯೋರ್ ನಾಸ್ತಿತೇಜಸ್ತಿಮಿರಯೋರಿವ.
ಶಬ್ದ ಸ್ಪರ್ಶ ರೂಪ ರಸ ಗಂಧವೈದರ ವಿಭಾಗವೂ ಅರಿಯುವವನಲ್ಲಿಯೇ ಹಿರಿಯ ಲೋಕವೆಲ್ಲವೂ
ಶರಣವೆನಗೆ ನಿನ್ನ ಚರಣಾಂಬುಜವು ನಿರುಪಮನಿತ್ಯನಿರಾಮಯಮೂರ್ತಯೇ! ನರಕದ ನೆರೆಯಲ್ಲಿ ಒಮ್ಮೆಯೂ ನೀನೆನ್ನ ತಿರುಗಲಿಕ್ಕೆಂದಿಗೂ ಕಳುಹಿಸದಿರೋ.
ಶಾಂತಂ ಶಂಭುತನೂಜಂ ಸತ್ಯಮನಾಧಾರಂಜಗದಾಧಾರಂಜ್ಞಾತೃಜ್ಞಾನನಿರಂತರ ಲೋಕಗುಣಾತೀತಂಗುರುಣಾತೀತಂವಲ್ಲೀವತ್ಸಲ ಬೃಂಗಾರಣ್ಯಕ ತಾರುಣ್ಯಂವರಕಾರುಣ್ಯಂಸೇನಾಸಾರಮುದಾರಂ ಪ್ರಣಮತ ದೇವೇಶಂಗುಹಮಾವೇಶಂ.
ಶಿವ ಶಿವ ಕ್ಷಣದಲೂ ಹಲವು ತೆರದಿ ಚೆದುರುವುದು ಹೊರಗೆ ಇವುಗಳಲ್ಲೆಲ್ಲೂ ಇಂಗಿತವರಿತು ತುಂಬಿ ಮೆರವ ಶಿವನೇ ಒಡೆಯನನೂ ಚೆದುರಿಸುವಂತೆ ಬರುವಇವರೊಡನೆ ಕಾದಾಡಲಾರೆ ನಾನು ಕರುಣಾಲಯವೇ
ಶಿವ ಶಿವ ನಿನ್ನ ಸಿರಿನಾಮ ನೆನೆದು ಕಂಡೊಡೆ-ಲ್ಲಿಯೂ ಇದಕೊಂದು ಸಾಟಿಯಿಲ್ಲ.ಇವನೆಲ್ಲವರಿತಿದ್ದರೂ ಈ ನಾನುಇಲ್ಲಿ ಈಪರಿಯೊಳಲೆಯುತ್ತಿರುವೆ, ಅಯ್ಯೋ.
ಶಿವ! ಶಿವತತ್ವವಳಿದು ಶಕ್ತಿಯೂ ನಿಂದುಬಿಡುವುಹೇಳಿ ಮರೆಯಾಗದ ನಾದವು ನಿನ್ನಸವನವದಕ್ಕೆ ಸಮಿತ್ತಾಗಿಸಿ ಹೋಮಿ-ಸುವವನಿವನೆಂದು ನೆನೆದುಕೊಳ್ಳಯ್ಯ ನೀನು.
ಶಿವ, ಶಂಕರ, ಶರ್ವ, ಶರಣ್ಯ, ವಿಭೋ,ಭವಸಂಕಟನಾಶನ, ಪಾಹಿ ಶಿವ,ಕವಿಸಂತತಿ ಸಂತತ ಕೈಮುಗಿವಭವನಾಟಕವಾಡುವ ನಲ್ತಿರುಳೇ.
ಶಿವಪ್ರೇಮಪಿಂಡಂ ಪರಂ ಸ್ವರ್ಣವರ್ಣಂಲಸದ್ದನ್ತಖಂಡಂ ಸದಾನಂದಪೂರ್ಣಂವಿವರ್ಣಪ್ರಭಾಸ್ಯಂ ಧೃತಸ್ವರ್ಣಭಾಣ್ಡಂಛಲಚ್ಚೊರಿಶುಂಡಂ ಭಜೇ ದಂತಿತುಂಡಂ.
ಶಿಷ್ಟಂ ಶಿವಜನತುಷ್ಟಂ ಬುಧಹೃದಯಾಕೃಷ್ಟಂಹೃತ ಪಾಪಿಷ್ಠಂನಾದಾಂತದ್ಯುತಿಮೇಕಮನೇಕಮನಾಸಂಗಂಸಕಲಾಸಂಗಂದಾನವಿನಿರ್ಜಿತ ನಿರ್ಜರದಾರುಮಹಾಭೀರುಂತಿಮಿರಾಭೀರುಂಕಾಲಾಕಾಲಮಕಾಲಂ ಪ್ರಣಮತ ದೇವೇಶಂಗುಹಮಾವೇಶಂ.