ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಲೋಕಸ್ಯ ಪಿತರಿ ಸ್ವಸ್ಯಗುರೌ ಪಿತರಿ ಮಾತರಿಸತ್ಯಸ್ಯ ಸ್ಥಾಪಿತರಿ ಚ ತತ್ ಪಥೇನೈವ ಯಾತರಿ.
ವಂ ವಂ ವಂ ವಾಹಿನೀಶಂ ವಲರಿಪುನಿಲಯ-ಸ್ತೋತ್ರಸಂಪತ್ಸಮೂಹಂವಿಂ ವಿಂ ವಿಂ ವೀರಬಾಹುಪ್ರಭೃತಿಸಹಚರಂವಿಘ್ನರಾಜಾನುಜಾತಂವುಂ ವುಂ ವುಂ ಭೂತನಾಥಂ ಭುವನನಿಲಯನಂಭೂರಿಕಲ್ಯಾಣಶೀಲಂವೌಂ ವೌಂ ವೌಂ ಭಾವಿತಾರಿಪ್ರತಿಭಯಮನಿಶಂಭಾವಯೇ ಬಾಹುಲೇಯಂ.
ವಸತಿಗೆ ತಕ್ಕ ಗುಣ-ವುಳ್ಳವಳಾಗಿ ಆಯಕ್ಕೆ ಸಮ ವ್ಯಯವೂ ಗೆಯ್ದಲ್ಲಿ ಆಸರೆಯವಳು ತನ್ನ ಬಾಳ್ವೆಗೆ
ವಾಸನಾಮಯಮೇವಾದಾ-ವಾಸೀದಿದಮಥ ಪ್ರಭುಃಅಸೃಜನ್ಮಾಯಯಾ ಸ್ವಸ್ಯಮಾಯಾವೀವಾಖಿಲಂ ಜಗತ್
ವಿಜೃಂಭತೇ ಯತ್ತಮಸೋಭೀರೋರಿಹ ಪಿಶಾಚವತ್ತದಿದಂ ಜಾಗ್ರತಿ ಸ್ವಪ್ನ-ಲೋಕವದ್ ದೃಶ್ಯತೇ ಬುಧೈಃ
ವಿಧಾತನಿಗು ಆ ಮಾಧವನಿಗೂ ಕೂಡ ಅಮೇಯಎಲ್ಲೆಯಿಲ್ಲದವನೇ ಯಾರೊರೆವರು ನಿನ್ನ ವೈಭವವಇವನಿಗುಳ್ಳ ಕೆಲ ಬಯಕೆಗಳನೊರೆದೆನುಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
ವಿಧಿಯಂತೆ ಸನ್ಯಾಸ ಗೈದ ಮಹಿಮನಿಲ್ಲಿ ಉದಯಿಸಿದನೆಂದು ನಿಂತಿರುವುದಿದು ಶಾಸ್ತ್ರದಲ್ಲಿ ಸ್ಪೃಹನೀಯವೆಂಬುದು ನಿರ್ಣಯ
ವಿಧಿಲಿಖಿತವನ್ನು ಬದಲಿಸಲು ಪಾಡು ಪರಿಹಾರದಿಂದಲೂ ನೀಗಿಸಲಾಗದ್ದು ಹೀಗೆಂದು ಹೇಳುತಿಹರು ಮಹಾಜನ ತಿಳಿಯದಹುದೇ ಎನಗೆ ಮತಿಯೊಳೊಮ್ಮೆ?
ವಿನಾಶದಿಂದ ಸಾವನ್ನುದಾಟಿ ಅಮೃತವಾದ ಪದವನ್ನುಸಂಭೂತಿಯಿಂದ ಪಡೆವರುಎರಡನ್ನೂ ಅರಿತವರು
ವಿಭಜ್ಯಾವಯವಂ ಸರ್ವ-ಮೇಕೈಕಂ ತತ್ರ ದೃಶ್ಯತೇಚಿನ್ಮಾತ್ರಮಖಿಲಂ ನಾನ್ಯ-ದಿತಿ ಮಾಯಾವಿದೂರಗಂ.
ವಿಭಾತಿ ವಿಶ್ವಂ ವೃದ್ಧಸ್ಯವಿಯದ್ವನಮಿವಾತ್ಮನಿಅಸತ್ಯಂ ಪುತ್ರಿಕಾರೂಪಂಬಾಲಸ್ಯೇವ ವಿಪರ್ಯಯಃ.
ವಿಶ್ವವು ವಿವೇಕಸ್ಥಿತಿಯಲ್ಲಿ ಅಳಿದು ಸರ್ವವುಅಸ್ವಸ್ಥವಾದೊಡು ಅದು ಇಂದ್ರಿಯದೃಶ್ಯವಹುದು ದಿಕ್ಕಿನ ಭ್ರಮೆ ಬಿಟ್ಟರೂ ಇವನ ದೃಕ್ಕಿಗಿಲ್ಲಿ ಸದಾ ದಿಕ್ಕು ಅಂತೆಯೇ ಕಾಣುವುದು ಮತ್ತೆ.
ವಿಷ್ಣುಂವಿಶಾಲಾರುಣ ಪದ್ಮನೇತ್ರಂವಿಭಾಂತಮೀಶಾಂಬುಜಯೊನಿಪೂಜಿತಂ ಸನಾತನಂ ಸನ್ಮತಿಶೋಧಿತಂ ಪರಂ ಪುಮಾಂಸಮಾದ್ಯಂ ಶರಣಂ ಪ್ರಪದ್ಯೇ.
ವಿಷ್ಣುಬ್ರಹ್ಮಸಮರ್ಚ್ಯಂ ಭಕ್ತಜನಾದಿತ್ಯಂವರುಣಾತಿಥ್ಯಂಭಾವಾಭಾವ ಜಗತ್ರಯ ರೂಪಮಥಾರೂಪಂಜಿತಸಾರೂಪಂನಾನಾಭುವನ ಸಮಾಧೇಯಂ ವಿನುತಾಧೇಯಂವರರಾಧೇಯಂಕೇಯೂರಾಂಗನಿಷಂಗಂ ಪ್ರಣಮತ ದೇವೇಶಂ ಗುಹಮಾವೇಶಂ.
ವಿಷ್ಣ್ವಷ್ಟಕಮಿದಂ ಪುಣ್ಯಂಯಃ ಪಠೇದ್ ಭಕ್ತಿತೋ ನರಃ ಸರ್ವಪಾಪ ವಿನಿರ್ಮುಕ್ತೋವಿಷ್ಣುಲೋಕಂ ಸ ಗಚ್ಛತಿ