ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯದಾ ಪಿಬನ್ ಮನೋಭೃಂಗಃ ಸ್ವಾನಂದ ಮಧುಮಾಧುರೀಂ ನ ಸ್ಪಂದತಿ ವಶೀಕೃತ್ಯ ಯೋಜಿತೋ ಯೋಗವಾಯುನಾ.
--------------
ನಾರಾಯಣ ಗುರು
ಯದಾ’ತ್ಮವಿದ್ಯಾ ಸಂಕೋಚ- ಸ್ತದಾ’ವಿದ್ಯಾ ಬಯಂಕರಂ ನಾಮರೂಪಾತ್ಮನಾತ್ಯರ್ಥಂ ವಿಭಾತೀಹ ಪಿಶಾಚವತ್.
--------------
ನಾರಾಯಣ ಗುರು
ಯದ್ ಭಾಸ್ಯತೇ ತದಸ್ಧ್ಯಂ ಅನಧ್ಯಸ್ತಂ ನ ಭಾಸ್ಯತೇ ಯದಧ್ಯಸ್ತಂ ತದಸದ- ಪ್ಯನಧ್ಯಸ್ತಂ ಸದೇವ ತತ್.
--------------
ನಾರಾಯಣ ಗುರು
ಯದ್ವದತ್ರೈವ ತದ್ವಚ್ಚ ಸ್ತ್ರೀಣಾಂ ಪುಂಸಾಂ ಪೃಥಕ್ ಪೃಥಕ್ ವಿದ್ಯಾಲಯಾ ದಿಶಿ ದಿಶಿ  ಕ್ರಿಯಂತಾಮಾಶ್ರಮಾಃ ಸಭಾಃ
--------------
ನಾರಾಯಣ ಗುರು
ಯಮನೊಡನೆ ಕಡಿದಾಡಲು ನೀನೇ ಕ್ಷಣಮಾತ್ರ ಬಿಡದಂತೆ ನಿಲ್ಲಬೇಕು ಸುಮಶರಸಾಯಕಸಂಕಟವ ಸಹಿಸಲು ನಿಮಿಷವೂ ಎನ್ನನಟ್ಟದಿರು ಮಹೇಶಾ.
--------------
ನಾರಾಯಣ ಗುರು
ಯಯಾನುಸಾಧಕಂ ಸಾದ್ಧ್ಯಂ ಮೀಯತೇ ಜ್ಞಾನರೂಪಯಾ ವೃತ್ಯಾ ಸಾ’ನುಮಿತಿಃ ಸಾಹ- ಚರ್ಯ ಸಂಸ್ಕಾರಜನ್ಯಯಾ.
--------------
ನಾರಾಯಣ ಗುರು
ಯಸ್ಯೋತ್ಪತ್ತಿರ್ಲಯೋ ನಾಸ್ತಿ ತತ್ ಪರಂ ಬ್ರಹ್ಮ ನೇತರತ್ ಉತ್ಪತ್ತಿಶ್ಚ ಲಯೋ’ಸ್ತೀತಿ ಭ್ರಮತ್ಯಾತ್ಮನಿ ಮಾಯಯಾ.
--------------
ನಾರಾಯಣ ಗುರು
ರಂ ರಂ ರಂ ರಮ್ಯದೇಹಂ ರಜತಗಿರಿಗೃಹಂ ರಕ್ತಪದ್ಮಾಂಘ್ರಿಯುಗ್ಮಂ ರಿಂ ರಿಂ ರಿಂ ರಿಕ್ತಶೋಕಪ್ರಕೃತಿಪರಮಜಂ- ಘಾಲಮಾನೀಲ ನೇತ್ರಂ ರುಂ ರುಂ ರುಂ ರೂಕ್ಷಕಾಯಪ್ರತಿಭಟಹನನಂ ರಕ್ತಕೌಶೇಯವಸ್ತ್ರಂ ರೌಂ ರೌಂ ರೌಂ ರೌರವಾದಿದ್ರುತಹರಕುಹರಂ ಭಾವಯೇ ಬಾಹುಲೇಯಂ.
--------------
ನಾರಾಯಣ ಗುರು
ರಕ್ತ ತುಂಬಿ ಸುರಿಯುತ್ತ ಕೀವು ಹರಿವ ನರಕದ ನಡುಗಡಲೊಳ್ ಅಲೆಯದೆ ನಿನ್ನ  ಚರಿತರಸಾಮೃತವೆನ್ನಯ ಮನದೊಳು ಸುರಿವುದಕ್ಕೊಮ್ಮೆ ಸುಳಿದು ನೋಡಯ್ಯ.
--------------
ನಾರಾಯಣ ಗುರು
ರಾಮಯಾ ವಿಮತವಾಮಯಾ ಶಮಿತಕಾಮಯಾ ಸುಮಿತಸೀಮಯಾ ಭೂಮಯಾಧಿಕಪರೋಮಯಾ ಘನಕದಂಬಯಾ ವಿಧುರಿತಾಮಯಾ ಘೊರಯಾ ಸಮರವೀರಯಾ ಕಲಿತಹೀರಯಾ ಸಮರಪಾರಯಾ ಪಾಲಯೇತಿ ಪರಿಪಾಲಯೇತಿ ಪರಿಪಾಲಯೇತಿ ಜಪಮಾಲಯಾ.
--------------
ನಾರಾಯಣ ಗುರು
ರೇತಸ್ಸದೇ ರಕ್ತದೊಂದಿಗೆ ಬೆರೆತು ನಾದವುಕ್ಕಿ ರೂಪಾಗಿ ನಡುವಲ್ಲಿ ಬಿದ್ದೆ. ತಾಯೂ ಇಲ್ಲಲ್ಲಿ ಅಂದು ತಂದೆಯೂ ಇಲ್ಲೆನ್ನ ತಂದೆ ತಾ ಬೆಳೆಸಿದವನಿವನಿಂದು ಶಂಭೋ.
--------------
ನಾರಾಯಣ ಗುರು
ರೋಗಾದಿಗಳೆಲ್ಲ ನೀಗಿಸಲುಬೇಕು ಹೇ ಕಾಮದ, ಕಾಮಾಂತಕ, ಕಾರುಣ್ಯಪಯೋಧೇ, ನೀಡುವುದೆನಗೆ ಸೌಖ್ಯವನು ಇನಿಮೆಯಲಿ ಶಂಭೋ, ಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
--------------
ನಾರಾಯಣ ಗುರು
ಲುಪ್ತಪಿಂಡ ಪಿತೃಕ್ರಿಯೆ ಮಾಡಲೂ ಇದೊಂದರಲೂ ನೇಮವಿಲ್ಲ ಎನಗೆ ನಿನ್ನ ಪಾದಸೇವೆಯಲ್ಲದೆ ಲಬ್ಧವಿದ್ಯನಿವ ನಿನ್ನ ಕೃಪೆಯಿದ್ದೊಡೆ ಅನನ್ಯ ಸಂತೃಪ್ತಿ  ಪಾದಭಕ್ತಿ ಕೂಡಲೆ ಬರುವುದು ಷಣ್ಮುಖ ಪಾಹಿಮಾಂ
--------------
ನಾರಾಯಣ ಗುರು
ಲೋಕಕ್ಕೆ ಬೇರೊಂದು ಸತ್ವವಿಲ್ಲ ಇದೆಯೆಂದು  ಲೋಕರೊರೆವುದೆಲ್ಲವೂ ಊಹೆಯಹುದು;  ಜಳನಿಂಗೆ ಹಾವೆಂದು ತೋರಿದರೂ ನಲುಮೆ ತುಂಬಿದ ಮಲರ್ಮಾಲೆ ನಾಗವಹುದೇ?
--------------
ನಾರಾಯಣ ಗುರು
ಲೋಕರು ನಿದ್ರಿಸಿ ಎದ್ದು ಚಿಂತೆ ಮಾಳ್ಪರು ಹಲವು ಇದನೆಲ್ಲವು ದಿಟ್ಟಿಸಿ ನೋಡಿ ನಿಲ್ವ ಬೆಲೆಕಟ್ಟಲಾಗದ ಬೆಳಕುದಿಸುವುದೂ ಮುಂದೆ ಕೆಡುವುದೂ ಇಲ್ಲ ಇದ ಕಂಡು ಸಾಗಬೇಕು.
--------------
ನಾರಾಯಣ ಗುರು