ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಅದು ಅಲ್ಲ ಇದು ಅಲ್ಲ ಸದರ್ಥವೂ ಅಲ್ಲ ಸಚ್ಚಿದಮೃತ ನಾನೆಂದು ತಿಳಿದು ಧೀರನಾಗಿ ಸದಸದೆಂಬ ಪ್ರತಿಪತ್ತಿಯಳಿದು ಸತ್ತೋ-ಮಿತಿ ಮೃದುವಾಗಿಮೃದುವಾಗಿ ಅಮರಬೇಕು.
ಅದು ನಿಲ್ಲುವುದು ಹೋಗುವುದುಇದೋಡುವುದು ಅನ್ಯಕ್ಕೂ ಆಚೆ ಅದರ ಪ್ರಾಣಸ್ಪಂದನಕ್ಕೆಅಧೀನ ಎಲ್ಲ ಕರ್ಮವೂ
ಅದು ನೀನಾದರೆ ಇವನಿಗೆ ಉದಿಸದೆ ಒಂದಾಗಿರುವ ಇನಿಮೆಯಮೊದಲೇ ಗತಿಯಿಲ್ಲಯ್ಯೋ ನಿನ್ನ ಮೈ ಮೆಲ್ಲಗೆ ಕೊಟ್ಟೆನ್ನ ಪಶುತ್ವ ಹರಿ ಪತಿಯೇ
ಅದು ಲೋಲ ಅದು ವಿಲೋಲಅದು ದೂರ ಅದು ಹತ್ತಿರಅದು ಸರ್ವಾಂತರವದುಸರ್ವಕ್ಕೂ ಹೊರಗೆಯೂ
ಅದೂ ಇದೂ ಎಂದು ನೆನೆವುದರಿಂದ ಇದರೊಳೇಳ್ವ ಪತಿಪಶುಪಾಶಗಳು ಒಂದೊಂದಾಗಿಯಳಿವವು ಚಂದ್ರಸೂರ್ಯರು ಮಣ್ಣುಕಿಚ್ಚಾಕಾಶಗಾಳಿ ಜಲವೂಪತಿಯರೂಪೆಂದು ತಿಳಿದು ಪಾದಸೇವೆಗೈಯ್ಯೋಣ
ಅಧಿಕ ಆಳವಿರುವಂತ ನಿನ್ನ ಮಹಸ್ಸಾದಕಡಲಲ್ಲಿ ನಾವೆಲ್ಲರು ಒಟ್ಟಾಗಿಮುಳುಗಬೇಕು, ನಿತ್ಯವಾಗಿ ಬಾಳಬೇಕುಬಾಳಬೇಕು ಸುಖದಿಂದಲಿ.
ಅಧಿಷ್ಠಾಯಾಸ್ಯ ನೇತೃತ್ವಂ ಕುರ್ಯಾತ್ ಕಾಂಚಿತ್ ಸಭಾಂ ಶುಭಾಂಅಸ್ಯಾಮಾಯಾನ್ತಿ ಯೇ ತೇ ಸ್ಯುಃ ಸರ್ವೇ ಸೋದರಬುದ್ಧಯಃ
ಅನಾತ್ಮನಾಮಹಂಕಾರಾ-ದೀನಾಂ ಯೇನಾನುಭೂಯತೇಸಾಕ್ಷೀ ತದಾತ್ಮಜ್ಞಾನಂ ಸ್ಯಾ-ದ್ಯೇನೈವಾಮೃತಮಶ್ಯತೇ.
ಅನಾತ್ಮಾ ನ ಸದತ್ಮಾಸ-ದಿತಿ ವಿದ್ಯೋತತೇ ಯಯಾಸಾ ವಿದ್ಯೇಯಂ ಯಥಾ ರಜ್ಜು-ಸರ್ಪತತ್ತ್ವಾವಧಾರಣಂ.
ಅನುಭವ ಆದಿಯಲ್ಲೊಂದಿದ್ದೊಡಲ್ಲದೆಅನುಮಿತಿಯಿಲ್ಲ ಮುನ್ನವಿದು ಕಂಗಳಿಂದಅನುಭವಿಸದಿರಲಾಗಿ ಧರ್ಮಿಯುಂಟೆಂದುಅನುಮಿತಿಯಿಂದ ಅರಿವುದಿಲ್ಲೆಂದರಿಯಬೇಕು.
ಅನುಸಂಧೀಯತೇ ಬ್ರಹ್ಮಬ್ರಹ್ಮಾನಂದಘನಂ ಯತಃಸದಾ ಬ್ರಹ್ಮಾನುಸಂಧಾನಂಭಕ್ತಿರಿತ್ಯವಗಮ್ಯತೇ.
ಅನೃತವಸ್ತಿತೆಯನ್ನು ಮರೆಸುವುದಿಲ್ಲೆಂ-ಬುದು ದಿಟವು, ಸದಸ್ತಿಯೆಂದು ಹಾಗೇಹೆಜ್ಜೆಹೆಜ್ಜೆಗು ಅಸ್ತಿತೆಯಿಂದ ಬಳಸಿರಲಾಗಿಸದ್ಘನವದರಿಂದ ಕಳೇಬರಾದಿ ಕಾರ್ಯ/ಯಹುದು.
ಅನ್ನ ವಸ್ತ್ರಗಳು ತಡೆಯಿಲ್ಲದಂತೆಕೊಟ್ಟು ನಮ್ಮನ್ನುಧನ್ಯರಾಗಿ ಮಾಡುವಂಥನೀನೊಬ್ಬನೆ ನಮಗೆ ಒಡೆಯ
ಅನ್ಯನ್ನ ಕಾರಣಾತ್ ಕಾರ್ಯಂಅಸದೇತದತೋ’ಖಿಲಂಅಸತಃ ಕಥಮುತ್ಪತ್ತಿ-ರನುತ್ಪನ್ನಸ್ಯ ಕೋ ಲಯಃ?
ಅನ್ಯೇನ ವೇದಿತೋ ವೇತ್ತಿನ ವೇತ್ತಿ ಸ್ವಯಮೇವ ಯಃಸ ವರೀಯಾನ್ ಸದಾಬ್ರಹ್ಮ-ನಿರ್ವಾಣಮಯಮಶ್ನುತೇ.