ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವೀಪಾದಪಯೋಜಪೂಜನಮಿತಿ ಶ್ರೀಭದ್ರಕಾಲ್ಯಷ್ಟಕಂ ರೋಗೌಘಾಘಘನಾನಿಲಾಯಿತಮಿದಂ ಪ್ರಾತಃ ಪ್ರಗೇಯಂ ಪಠನ್ ಶ್ರೇಯಃ ಶ್ರೀಶಿವಕೀರ್ತಿಸಂಪದಮಲಂ ಸಂಪ್ರಾಪ್ಯ ಸಂಪನ್ಮಯೀಂ ಶ್ರೀದೈವೀಮನಪಾಯಿನೀಂ ಗತಿಮಯನ್ ಸೊ’ಯಂ ಸುಖೀ ವರ್ತತೇ.  
--------------
ನಾರಾಯಣ ಗುರು
ಧರಣಿಯೊಳು ಹೀಗೆ ಬಾಳಲಾಗದು ಮರಣವೂ ಇಲ್ಲ ನಮಗೆ ನೋಡಿದೊಡೆ ತರುಣವಿದೆಂದು ನೆನೆದು ತಾಪವೆಲ್ಲ ಸ್ಮರಹರ ನೀಗಿಸಿ ಮೆರೆದುಬಾರೆನ್ನ ಮುಂದೆ.
--------------
ನಾರಾಯಣ ಗುರು
ಧರೆಗೆ ಚೆಲುವಾಗಿ ಒಪ್ಪುವ ನಡುವೆಂಬ  ಕಲಶದೊಳಗೆ ಹೊನ್ನ  ಬಾಳೆದಂಟು ಮಣಿಗಂಬ ಚೆಲುವಲಿ  ಸೋಲುವ ಸಿರಿದೊಡೆಗಳೆರಡೂ ಕೆಳಗೆ ಊರಿ ಉಕ್ಕುವ ಮದನನ   ಬತ್ತಳಿಕೆಮಣಿ ಸೋಲುವುದು ಕೇತಕಪುಷ್ಪ ಹೊನ್ನಡಿ ತಮ್ಮ ಚೆಲುವ   ಮಂಡಿಯನ್ನೂ ಮರೆವೆನೇ ನಾನು 
--------------
ನಾರಾಯಣ ಗುರು
ಧರ್ಮ ಏವ ಪರಂ ದೈವಂ ಧರ್ಮ ಏವ ಮಹಾಧನಂ ಧರ್ಮಸ್ಸರ್ವತ್ರ ವಿಜಯೀ ಭವತು ಶ್ರೇಯಸ್ಸೇ ನೃಣಾಂ.
--------------
ನಾರಾಯಣ ಗುರು
ಧರ್ಮಸಾಗರ ಪಾದದಲ್ಲಿ ಸೇರಿದವರಲ್ಲದೆ ಕರ್ಮಗಡಲಿಂದಲ್ಲಿ ಪಾರಾಗುವುದಿಲ್ಲ ಒಬ್ಬನೂ
--------------
ನಾರಾಯಣ ಗುರು
ಧಾನಾದಿವ ವಟೋ ಯಸ್ಮಾತ್ ಪ್ರಾದುರಾಸೀದಿದಂ ಜಗತ್ ಸ ಬ್ರಹ್ಮಾ ಸ ಶಿವೋ ವಿಷ್ಣುಃ ಸ ಪರಃ ಸರ್ವ ಏವ ಸಃ.
--------------
ನಾರಾಯಣ ಗುರು
ಧಿಯತೇ’ಸ್ಮಿನ್ ಪ್ರಕರ್ಷೇಣ ಬೀಜೇ ವೃಕ್ಷ ಇವಾಖಿಲಂ ಅತಃ ಪ್ರಾಧಾನ್ಯತೋ ವಾ’ಸ್ಯ ಪ್ರಧಾನಮಿತಿ ಕಥ್ಯತೇ.
--------------
ನಾರಾಯಣ ಗುರು
ಧೂಳದು ಧರೆಯೊಳಸಂಖ್ಯ ಆ ಧೂಳ- ಲ್ಲಡಗಿದ ಧರೆಗಿಲ್ಲ ಭಿನ್ನಭಾವ; ಜಡವಡಗುವುದದರಂತೆ ಚಿತ್ತಿನಲಿ ಚಿತ್ತೊ- ಡಲಿನಲಿ ಇದನಿಲ್ಲಿ ನೆನೆದೊಡೊಂದೇ.
--------------
ನಾರಾಯಣ ಗುರು
ಧ್ಯಾನಮಂತರ್ಭೃವೋರ್ದೃಷ್ಟಿಃ  ಜಿಹ್ವಾಗ್ರಂ ಲಂಬಿಕೋರ್ಧ್ವತ: ಯದಾ ಸ್ಯಾತ್ ಖೇಚರೀಮುದ್ರಾ ನಿದ್ರಾಲಸ್ಯಾದಿನಾಶಿನೀ.
--------------
ನಾರಾಯಣ ಗುರು
ಧ್ವನಿಮಯವಾಗಿ ಗಗನ ಜ್ವಲಿಸುವುದಂ- ದಿಗೆ ಕೆಡುವುದದರೊಳೆಲ್ಲ ದೃಶ್ಯಜಾಲವು, ಮತ್ತಲ್ಲಿ ತ್ರಿಪುಟಿಗೆ ಪೂರ್ಣತೆ ನೀಡುವ ಸ್ವರವು ಅಡಗುವೆಡೆ ಸ್ವಯಂಪ್ರಕಾಶವು.
--------------
ನಾರಾಯಣ ಗುರು
ನ ದ್ರಷ್ಟಾ, ದರ್ಶನಂ,ದೃಶ್ಯಂ ವಿದ್ಯತೇ ಯತ್ರ ಹೃತ್ ಯೋಜಯೇದ್ವಾಸನಾ ಯಾವತ್ ಯೋಗೋ’ಯಮಿತಿ ಯೋಗವಿತ್.
--------------
ನಾರಾಯಣ ಗುರು
ನ ವಿದ್ಯತೇ ಯಾ ಸಾ ಮಾಯಾ ವಿದ್ಯಾ’ವಿದ್ಯಾ ಪರಾ’ಪರಾ ತಮಃ ಪ್ರಧಾನಂ ಪ್ರಕೃತಿರ್ ಬಹುಧಾ ಸೈವ ಭಾಸತೇ.
--------------
ನಾರಾಯಣ ಗುರು
ನ ವಿದ್ಯತೇ’ಸ್ತಿ ಧರ್ಮೀತಿ ಪ್ರತ್ಯಕ್ಷಮನುಮಾನವತ್ ಮಾನಾಭವಾದಸೌ ನೇತಿ ಬೋಧ ಏವಾವಶಿಷ್ಯತೇ
--------------
ನಾರಾಯಣ ಗುರು
ನಂಜು ಕರುಕಾಗಿಸಿದ ಕೊರಳಲ್ಲಿ ಹಾವು  ಅದರೊಳು ಆಡಿಯೋಡುವ ಹೊನ್ನ ನೂಲಲ್ಲಿ ಪೋಣಿಸಿ ತೊಟ್ಟು ಕಿಲಕಿಲ ಒಲಿವ  ಬೆಳ್ಳಿಗೆಜ್ಜೆ ಶೂಲ ಭರ್ಚಿಗಳು ಬೆಳಗುವ ಅಭಯವರದವೂ  ಕೆಂಪುಗೈಹೂವಲ್ಲಿ ಹಿಡಿದು ಹಾಲೂ ಜೇನೂ ಸುರಿವ ಹೊಸನುಡಿ ಹರಿವ  ಬಾಯೊಂದಿಗೆ ಹಾಡಲು ಬಾ
--------------
ನಾರಾಯಣ ಗುರು
ನಕ್ಷತ್ರಮಂಡಲದ ನಡುವಿನಲ್ಲಿರುವ ಶಶಾಂಕನಂತೆ ನೀವು ಕೈಟಭಾರಿ ಸರೋರುಹಾಸನ ದೇವತೆಗಳಲ್ಲಿ ಮಾಹಾಮತೇ ಕಿವುಡವಸ್ಥೆ ನೀಗಿಸೆನ್ನಲಿ ನಿನ್ನ ತಿರುಗೆಜ್ಜೆಯುಲಿ ಕೇಳಲು ಹೊಗಳುವೆ ನಿನ್ನ ಪದಾಂಬುಜವನೆಂದಿಗೂ ಗುಹ ಪಾಹಿಮಾಂ
--------------
ನಾರಾಯಣ ಗುರು