ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ತ್ವಂ ಹಿ ಬ್ರಹ್ಮ, ನ ಚೇಂದ್ರಿಯಾಣಿ ನ ಮನೋಬುದ್ಧಿರ್ನ ಚಿತ್ತಂ ವಪುಃಪ್ರಾಣಾಹಂಕೃತಯೋ’ನ್ಯದಪ್ಯಸದವಿ-ದ್ಯಾ ಕಲ್ಪಿತಂ ಸ್ವಾತ್ಮನಿ,ಸರ್ವಂ ದೃಶ್ಯತಯಾ ಜಡಂ, ಜಗದಿದಂತ್ವತ್ತಃ ಪರಂ ನಾನ್ಯತೋಜಾತಂ, ನ ಸ್ವತ ಏವ ಭಾತಿ, ಮೃಗತೃ-ಷ್ಣಾಭಂ ದರೀದೃಶ್ಯತಾಂ.
ದಕ್ಷಪುತ್ರಿ ದನುಜಾಂತಕಿ ನಿನ್ನನನುಸರಿಸುವ ನೀರಲ್ಲಿ ಮುಳುಗದೆಅಕ್ಷವೆಲ್ಲವನಡಗಿಸಿ ಬಾಳಲು ಕೃಪೆದೋರು ಪರದೈವವೇಕುಕ್ಷಿಬಾಧೆ ಏರಿದ ಈ ಅತಿವ್ಯಥೆಯ ಗೆಲ್ಲಲು ದಾರಿಯುಂಟು ನಿನ್ನಕುಕ್ಷಿಯಲ್ಲಿ ಅಲುಗದೆ ಬಾಳಿ ದಿನಗಳೆದೊಡಿಲ್ಲ ಸಂಶಯ.
ದಗ್ಧ್ವಾ ಜ್ಞಾನಾಗ್ನಿನಾ ಸರ್ವ-ಮುದ್ದಿಶ್ಯ ಜಗತಾಂ ಹಿತಂಕರೋತಿ ವಿಧಿವತ್ ಕರ್ಮಬ್ರಹ್ಮವಿತ್ ಬ್ರಹ್ಮಣಿ ಸ್ಥಿತಃ
ದಾರಿತಾತಿಘನ ದಾರಿಕಾದಮಿತ ದಾರುಣಾಘನಿರಯಶ್ಚಟಾಮಾರಮಾರಣ ಮರಾಮರಾಲ ಮಣಿಮತ್ತರಾಗ ಪರಮಾನಿನೀಶೂರಶೂರದನುಸೂನುಸಾರಮರತಾರಕಾಸುರ ರಿಪುಪ್ರಸೂರಾಜರಾಜರಮಣೀರಪಾರಮಿತರಾಜಿತಾಮಲ ಪದಾವತಾಂ.
ದಾರಿದ್ರ್ಯ ಮಹಾದುಃಖ ನನ್ನಲಿ ಬರದಿರಲಿದೂರ ಸರಿಯಲಿ ಮದವೆಂದಿಗೂ, ಸುಜನರಸೇರಿ ವಾಸಿಸಲೊಂದು ಭಾಗ್ಯ ಬರಬೇಕು ಶ್ರೀಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
ದಿಟ ಹೇಳಿದೊಡೆ ಜಗವಿಲ್ಲ ಎಲ್ಲವೂ ವಿವೇಕ-ವಿಧ್ವಸ್ತವಾದರೂ ಮೆರೆವುದು ಮುನ್ನಿನಂತೆನಿಸ್ತರ್ಕ ಬಿಸಿಲುಕುದುರೆಯಲಿಲ್ಲ ನೀರಿದೆಂದುಸಿದ್ಧಿಸಿದರೂ ಮೆರೆಯುವುದು ಮುನ್ನಿನಂತೆ.
ದಿಟ, ತಿಂಗಳುಜಾರಿ ದಿನಕರನುದಿಸಿ ಚಂದ್ರ ಮರೆಯಾಯ್ತು, ತಿಕ್ಕಿತಿಕ್ಕಿಹಿಗ್ಗಿಸಿಹೆಬ್ಬಯಲದರೊಳಾಗಿಸಲು ಹೊತ್ತಾಗಲಿಲ್ಲ.ಅಯ್ಯೋ, ಬೇನೆಹಿಡಿದೋ ಸೆರೆಕುಡಿದೋ ಬಿದ್ದಿರುವ ಲೋಕರಿಗೆ ಉತ್ತಿಷ್ಠೋತ್ತಿಷ್ಠಶೀಘ್ರ,ನದಿಯಲಿ ಮುಳುಗಲು ಕಾಲವು ಬಂದುದೀಗ.
ದಿಟವಲ್ಲ ದೃಶ್ಯವಿದು ಕಂಗಳ ನೀಗಿ ನೋಡಿದೊಡೆ ಬೇರಲ್ಲ ವಿಶ್ವ ಅರಿವೆಂಬ ಮರುವಿನ ಹರಿವು ಕಾರ್ಯದಲಿ ನಿಲ್ಲುವುದು ಕಾರಣಸತ್ತೆಯಲ್ಲದೆಮತ್ತೊಂದಲ್ಲ ವೀಚಿಯೊಳಿರ್ಪುದು ನೀರು.
ದಿಟವೊರೆಯಲು ಸಾಕು ನಿನ್ನ ಚರಿತವಿದರಿಂದದಕೆ ಇದೇ ಸಮವು ಒರೆದುತಿಳಿವಂತ ತಿರುಳೇ ಯಾವರಿಂದ ಅರಿಯಲೊಲ್ಲದ ತುಂಬುತಿರುಳೇ.
ದಿನಮಣಿ ತಿಂಗಳು ತೊಟ್ಟ ನಿನ್ನ ಕಣ್ಣೆರಡೂಮಣಿಮಯಕುಂಡಲಕರ್ಣಯುಗ್ಮವೂ ಜೋಲುತ್ತ ಬಾಗಿ ಕನಕತಿಲಕುಸುಮ ದಿನವೂ ಸೇವೆಗಳ ಗೆಯ್ವ ಮೂಗೂ.
ದಿನ್ನೆಯೂ ಮಲೆಯೂ ಇದೆಲ್ಲ ಒಂದೊಂದೇ ಹೊನ್ನಡಿಗೆ ಜೊತೆಯಾಗಿಸಿ ನಿಂದಾಗ ಅಡಿಯೊಂದಿಗೆನ್ನ ಹೊನ್ನಬಳ್ಲಿಯಿಂದ ಅಮರ್ದುದೆಂದಯ್ಯೋ.
ದೃಶ್ಯತಾಮಿಹ ಕಾಯೋ’ಹಂಘಟೋ’ಯಮಿತಿ ದೃಶ್ಯತೇಸ್ಥೂಲಮಾಶ್ರಿತ್ಯ ಯದ್ಭಾನಂಸ್ಥೂಲಂ ತದಿತಿ ಮನ್ಯತೇ.
ದೃಶ್ಯತ್ವಾತ್ ಭಾಸ್ಯಮಹ-ಪ್ಯತೋ’ಹಂ ಶುಕ್ತಿರಂಗವತ್ಅಧ್ಯಸ್ತಮೇಕ ಏವಾದ್ಯಶ್ವೋ’ಪಿ ಸರ್ವೋಪರಿ ಸ್ಥಿತಃ
ದೃಶ್ಯಸ ನ ದೃಶೋ’ಸ್ತಿತ್ವ-ಮತೋ ದೃಶ್ಯಂ ದೃಗಾತ್ಮಕಂಇತಿ ಯುಂಜೀತ ದೃಗ್ರೂಪೇ ಯಃ ಸ ಯೋಗವಿದಾಂ ವರಃ
ದೇವರ ಕೈಮುಗಿಯದೆ ಆತ್ಮನಾಥನ ಮುಗಿದೆಂದಿಗೂ ಏಳುವವಳು ಸುರಿಎಂದೊಡೆ ಮಳೆ ಸುರಿವುದು