ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೇಡನೊಳಗಿದ್ದ ನೂಲೆಳೆದು ನೆಯ್ದಾಡಿ ಇದ್ದೂ ಸಾದರದಿ ತನ್ನೊಳಗಾಗಿಸಿ ರಮಿಸಿವಂತೆ ಮಾಯೆಯಿಂದ ಭೂತಭೌತಿಕವೆಲ್ಲ ನಿಯತ ತೆಗೆದು ಆಳುತ್ತ ಬಿಚ್ಚಿ  ಮೊದಲ ಕಿಚ್ಚಾಗಿ ಬೆಳಗುವ ಅನಂತ ಷಣ್ಮುಖ ಪಾಹಿಮಾಂ
--------------
ನಾರಾಯಣ ಗುರು
ಜ್ಞಪ್ತಿಗಾಗಿ ಚಂದ್ರಚೂಡನ ಮಗನ ಬಳಿ ಬಂದು  ಎಲ್ಲ ದಿಕ್ಕುಗಳಲ್ಲೂ ತುಂಬಿದ  ನಿನ್ನ ಕಾರುಣ್ಯದಿಂದ ಸದ್ದಿಲ್ಲದೆ ಕೋಣೆಯಲಿ  ನಿಮ್ಮ ಸೇರಲು ಬಂದುಗೂಡಿದೆ ಯುಕ್ತಿಗೆ ಸಲುವಂತೆ ಹಲವರೂ ವ್ಯಥೆಯುಂಟಾಗುವ  ಸ್ಥಿತಿಯನ್ನು ಯುಕ್ತಿಯಿಂದ ನೆಲೆಗೊಳಿಸಿ ಸೂರ್ಯನ ಕೆಣಕುವ ಧೀಮತಿಯು ವ್ಯರ್ಥ, ಈ ವ್ಯಸನ  ಕಳೆಯಲು ಪೊರೆಯೊ ವಿಭೋ
--------------
ನಾರಾಯಣ ಗುರು
ಜ್ಞಾತಾಜ್ಞಾತಸಮಃ ಸ್ವಾನ್ಯ- ಭೇದಶೂನ್ಯಃ ಕುತೋ’ಭಿದಾ ಇತ್ಯಾದಿ ವಾದೋಪರತಿಃ ಯಸ್ಯ ತಸ್ಯೈವ ನಿರ್ವೃತಿಃ.
--------------
ನಾರಾಯಣ ಗುರು
ಜ್ಞಾನಂ ಕರ್ಮೇತಿ ಲೋಕೇ’ಸ್ಮಿನ್ ದ್ವಿಧಾ ಯೋಗಃ ಸಮಾಸತಃ ಅನಯೋರ್ಯೊಗವಿಸ್ತಾರಃ ಸರ್ವ: ಪರಿಸಮಾಪ್ಯತೇ.
--------------
ನಾರಾಯಣ ಗುರು
ಜ್ಞಾನಮೇಕಂ ಹಿ ನಿರುಪಾ- ಧಿಕಂ ಸೋಪಾಧಿಕಂ ಚ ತತ್ ಅಹಂಕಾರಾದಿಹೀನಂ ಯಜ್- ಜ್ಞಾನಂ ತನ್ನಿರುಪಾಧಿಕಂ.
--------------
ನಾರಾಯಣ ಗುರು
ಜ್ಞಾನಿಗೆ ಸತ್ತು ಜಗ ಚಿತ್ತು ಸುಖಸ್ವರೂಪ- ವಾನಂದವಲ್ಲದೆ ಅನೃತವಲ್ಲ, ಅಜ್ಞಾನಿ ತಿಳಿಯಲೊಲ್ಲ; ಕಾಣುವವಂಗೆ ಸುಖವಸ್ತಿತೆಯಾಂತ ಭಾನು- ಮಾನರ್ಕನು ಅಂಧನಿಗಿರುಳಾಂತ ಶೂನ್ಯವಸ್ತು.
--------------
ನಾರಾಯಣ ಗುರು
ಜ್ಯೋತಿಸ್ಸುಚಕ್ರದಂತೆನ್ನ ಮನವು ಕದಲುತ್ತ ತಿರುಗಿ ಆಯುಷ್ಯ ಕನೆಗೊಳ್ಳುವ ಮುನ್ನದಲಿ  ನೀಗಿ ಬೋಧದ ಕೇಡ ನೀಡಮೃತದ ಕೃಪೆಜೇನ- ದಕ್ಕುವ ನಿನ್ನ ಪಾದ, ಅರೆಹೆಣ್ಣುಮೈಮಗನು ನಿನ್ನಮೇಲೆ ಏರಿಯಾಡುವಹೊತ್ತು ಮುದದಿಂದ ತಡೆಯಿರದೆ ಅವನ ನೀ ತಾರೆಲೆ ಇಲ್ಲಿ ಹೊನ್ನವಿಲೆ.
--------------
ನಾರಾಯಣ ಗುರು
ಜ್ವರಗಳೆದು ವಿಭೂತಿಯಿಂದ ಮುಂದೆ ಅರಿಯದ ಕಾರ್ಯಗಳು ಮಾಡಿದ ಮೂರ್ತಿಯೋ? ಆಗದೆ ಬಳಲಿ ಹಾಡಿ ಹೊಟ್ಟೆನೋವ ಕಳೆದ ಸಿದ್ಧನೋ?
--------------
ನಾರಾಯಣ ಗುರು
ಜ್ವಲತಿ ಜ್ವಲನೋ ವಾಯುರ್- ವಾತಿ ವರ್ಷತಿ ವಾರಿದಃ ಧರಾತ್ಮಾ ಸನ್ ಧರತಿ ಖ- ಲ್ವೇಕೋ ವಹತಿ ವಾಹಿನೀ.
--------------
ನಾರಾಯಣ ಗುರು
ಣಂ ಣಂ ಣಂ ನಂದಿಕೇಶಪ್ರವರಭುಜಗ ನಿರ್- ವಿಘ್ನಕರ್ಮಪ್ರಪಂಚಂ ಣಿಂ ಣಿಂ ಣಿಂ ನೀಲಕಂಠಪ್ರಿಯಸುತಮಜಿತಂ ನಿರ್ಮಲಾಂಗಂ ನಿರೀಹಂ ಣುಂ ಣುಂ ಣುಂ ಣುತ್ತನಾಭೋತ್ತರನಿಭೃತನಿರಾ- ಲಂಬಕೈವಲ್ಯಮೂರ್ತಿಂ ಣೌಂ ಣೌಂ ಣೌಂ ನಾಮರೂಪಾತ್ಮಕಜಗದಖಿಲಂ ಭಾವಯೇ ಬಾಹುಲೇಯಂ.
--------------
ನಾರಾಯಣ ಗುರು
ತಣ್ಗದಿರನಿಂದ ತಣಿದು ಜಗವೆಲ್ಲ ಪ್ರಭೆಸೂಸುವ ಬೆಳದಿಂಗಳುದಿಸಿ ಥಳಥಳ ಬೀಸಿ ಬೆಳಗಿ ದೇವಲೋಕ- ಗೊಳವದರೊಳ್ ನೈದಲೆ ಅರಳಿ ತೋರಲೆನಗೆ!
--------------
ನಾರಾಯಣ ಗುರು
ತತಃ ಸದಸದೋರನ್ಯೋನ್ಯಕಾರಣತ್ವಾತ್ ಅಹಂ ಮಮೇತಿ ವಿಜ್ಞಾತಃ ಮತ್ತೋ ನಾನ್ಯಃ. 
--------------
ನಾರಾಯಣ ಗುರು
ತತಾನೇಕಸಂತಂ ಸದಾ ದಾನವಂತಂ ಬುಧಶ್ರೀಕರಂತಂ ಗಜಾಸ್ಯಂ ವಿಭಾಂತಂ ಕರಾತ್ಮೀಯದಂತಂ ತ್ರಿಲೋಕೈಕವೃಂತಂ ಸುಮಂದಂ ಪರಂತಂ ಭಜೇ’ಹಂ ಭವಂತಂ.
--------------
ನಾರಾಯಣ ಗುರು
ತದಿದಂ ಸದಸದಿತಿ.
--------------
ನಾರಾಯಣ ಗುರು
ತದ್ವತ್ ತಸ್ಮಾತ್ ದೃಗ್ದೃಶ್ಯಯೋಃ ಸಮಾನಕಾಲೀನತ್ವಾತ್, ಸುಖೈಕತ್ವಾದ್, ವ್ಯಾಪಕತಯಾ ದಿಶಾಮಸ್ತಿತ್ವಾತ್, ಅಣುಮಹದವಯವತಾರತಮ್ಯಸ್ಯಾಭಾವಾತ್, ಅಸತೋ’ವ್ಯಾಪಕತ್ವಾತ್, ಆತ್ಮಾನ್ಯತ್ ಕಿಂಚಿತ್ ನಾಸ್ತಿ.
--------------
ನಾರಾಯಣ ಗುರು