ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಗಣನೆಯಿಂದಧಿಕವಾದುದೊಂದು ಸಾಮಾನ್ಯ ಇವೆರಡನ್ನೂ ಹೊರತು ಮತ್ತೊಂದು ರೂಪವಿಲ್ಲಎಚ್ಚರದಲ್ಲೂ ಅದು ನಿದ್ರೆಯಲ್ಲೂ ಮೇಲಿನನಗರದಲ್ಲೂ ಎಲ್ಲಿಯೂ ಇಲ್ಲ ದಿಟವು
ಗತ್ವಾ ಸಮೀಪಂ ಮೇಯಸ್ಯಮೀಯತೇ ಶ್ರುತಲಕ್ಷಣ:ಯಯಾ ಸಂವಿತ್ ಸೋಪಮಿತಿರ್ಮೃಗೋ’ಯಮಿತಿ ರೂಪಯಾ.
ಗರ್ಭದಲ್ಲಿಟ್ಟು ಒಡೆಯನಡಿಯನ ಪಿಂಡವಹೆಚ್ಚಾದ ಇನಿಮೆಯಲಿ ಬೆಳಸಿದ ಕೃಪಾಲುವಲ್ಲೋಕಲ್ಪಿಸಿದ ಹಾಗೆ ಬಹುದೆಂದು ನೆನೆದು ಕಂಡ-ರ್ಪಿಸುವನು ಅಡಿಯನೆಲ್ಲವನಲ್ಲಿ ಶಂಭೋ.
ಗಳದ್ದಾನಮಾಲಂ ಚಲದ್ಭೋಗಿಮಾಲಂಗಳಾಮ್ಭೋದಕಾಲಂ ಸದಾ ದಾನಶೀಲಂಸುರಾರಾತಿಕಾಲಂ ಮಹೇಶಾತ್ಮಬಾಲಂಲಸತ್ ಪುಂಡ್ರಫಾಲಂ ಭಜೇ ಲೋಕಮೂಲಂ.
ಗಳವುಂಟು ಕರಿಯದು ನೀ ಗರಳಕಳವುಂಡದರಿಂದ ಕೃಪಾನಿಧಿಯೇಕಳವುಂಡ ಕುರುಳೊಪ್ಪುವ ಕಡಲಿ-ಗಳತೆಯುಂಟೊಂದು ಸೀಮೆ ನಿನಗೆ ನಹಿ.
ಗೋವಿಂದ, ಗೋಪಸುತ, ಗೋಗಣಪಾಲಲೋಲ,ಗೋಪೀಜನಾಂಗ ಕಮನೀಯ ನಿಜಾಂಗ ಸಂಗ,ಗೋದೇವಿ ವಲ್ಲಭ, ಮಹೇಶ್ವರಮುಖ್ಯವಂದ್ಯ ಶ್ರೀಭೂಪತೇ, ಹರಹರೇ, ಸಕಲಾಮಯಂ ಮೇ
ಗೌರೀಸಹಾಯಸುಹೃದೂರೀಕೃತಾವಯವಭೂರೀಷು ವೈರಿಷು ತಮಸ್-ಸೂರೀಕೃತಾಯುಧನಿವಾರೀತದೋಷನಿಜ-ನಾರೀಕಲಾಲಸಮನಃ ಕ್ರೂರೀಭವತ್ತಿಮಿರಚಾರೀ ಹಿತಾಪದರಿನೀ ನೀತಿಸೂರಿ ಕರುಣಾ-ಪಾರೀಣ ವಾರಿಧರ ಗೌರೀಕಿಶೋರ, ಮಮದೂರೀಕುರುಷ್ವ ದುರಿತಂ.
ಚಂಚಲವೊಡಲಳಿದ ತನಗೆ ತನ್ನಾತ್ಮ-ಕಿಂತಧಿಕ ಪ್ರಿಯವಸ್ತುವಿಲ್ಲ ಬೇರೆ;ಮೆರೆವ ಆತ್ಮಗತಪ್ರಿಯವು ಬಿಡದೆ ಈ ನೆಲೆಯೊಳಿರುವುದರಿಂದ ಆತ್ಮ ನಿತ್ಯ.
ಚಂದದ ಕಟಿಯರೊಡನೆ ಕೂಡಿಯಾಡಿ ತಿರುಗುವುದಕ್ಕೆ ತುಸುಹೊತ್ತು ನೆನೆಯಲು ತರವಾಗದಂತೆ ನೀ ಕರಗಿಸಿ ಎನ್ನ ಮನ ತಿರುವಡಿಯೊಳೊಂದಾಗಿ ಕೂಡಿಸಯ್ಯ.
ಚಂದದ ತಿಂಗಳುಗೂಸೂ ತಿರುಮುಡಿಯೆಡೆಯಲಿಹಾವು ಎಲುಬು ದೇವತೊರೆಯೂಶ್ರೀಮತ್ತಾಮ್ರದ ಮುಡಿಯಲಿ ಸಿರಿಬೆಳಕ ಚೆಲ್ಲಿ ಹೊಮ್ಮುವ ಸಂಜೆಗೆಂಪೂನಾಮದ ಬೊಟ್ಟಿಟ್ಟೊಪ್ಪುವ ಹಣೆಯ ಕಿರುದಿಂಗಳ ತುಂಡೂ ಕಾರ್ಬಿಲ್ಲ ಕೆಣಕುವಇನಿಮೆಯ ಬಳುಕುಬಳ್ಲಿಯೂ ಅಡಿಯನೊಳಕಣ್ಮೊನೆಗೆ ಕಾಂಬುದೆಂದು?
ಚಂದ್ರಸೂರ್ಯರು ಎಡಬಲಕಂಗಳಾದಇಂದುಬಿಂಬಮುಖಗಳೂ ತಿರುನಾಸಿಕಾವಲಿಯದೂ ಕರ್ಣಮಂಡಲ ಮಂಡಲೀಕೃತಗಂಢಸ್ಥಲಗಳೆಲ್ಲ ಎನ್ನ ಕಣ್ಣೆಣೆಗೆ ಅತಿಥಿಯಾಗಬೇಕೆಂದಿಗೂ ಗುಹ ಪಾಹಿಮಾಂ
ಚಕ್ಷುರಾದಿಗಳು ನಡೆಸುವ ವಂಚನೆಯಲ್ಲಿ ಬೀಳ್ವೆ ಚತುರನಾದರೂಪಕ್ಷಪಾತವಿಲ್ಲ ನಿನಗೆ ಅವನಲ್ಲಿ ನಿನ್ನಚರಿತ್ರಪರನಾದೊಡೆತತ್ಕ್ಷಣವೆಲ್ಲವು ನಡೆದು ಸತತಸುಖಿಸಿ ಬಾಳುವ ಈಪಕ್ಷವೆಲ್ಲವನು ಅರಿವ ಪರದೇವತೆ ನಿನೆಯಲ್ಲವೇ.
ಚಪಲತೆಯಿಂದ ಗೆಯ್ದೊಂದು ಪಾಪಗಳ ಕ್ಷಮಿಸಿತಾಪಗಳ ಕಳೆದು ಪಾಲಿಸು ಮತ್ತೆನಿತ್ಯಪಾಪಹರ ನಿನ್ನ ಪಾದ ನೆನೆವಂತಾಗಲೆನಗೆಕೋಲತ್ತುಕರಗುಡಿಯಲ್ಲಿ ನೆಲೆಸಿರುವ ಪರಮೇಶ.
ಚಿಂತಿಸುತ್ತಿರುವೆ ಶಿವನೇ ಕಿರುಕಂದನಾದೆನ್ನಚಿಂತೆಗೆ ಕೊರತೆಯಿದರಿಂದ ಕಿಂಚಿತ್ತು ಇಲ್ಲ ಸಂಧಿಸುತ್ತಿರುವ ಒಡೆಯನೊಡನೆ ಹೇಳಲದೆ ಏನಿಲ್ಲಿ ಸುಳಿಯುತಿರೆ ಸಾಧ್ಯವಯ್ಯೋ
ಚಿತ್ತಸ್ಯ ತೈಲಧಾರಾವದ್-ವೃತ್ಯಾ’ವಿಚ್ಛಿನ್ನಯಾತ್ಮನಿನಿರಂತರಂ ರಮ್ಯತೇ ಯತ್ ಸ ಯೋಗೋ ಯೋಗಿಭಿಃ ಸ್ಮೃತಃ