ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಕೈಮುಗಿವಡಿಯನ ನೀನೀ ಕೈತವನೆಲೆಯಿಂದೆತ್ತಿ ನಿನ್ನಡಿಯಲಿ ಕೈಯಲೆತ್ತಿ ಕೂಡಿಸು ನಿನ್ನ ಕಂದನಿವನೆಂದು ನೆನೆದು ನಿನ್ನ ಭರವೇ.
ಕೈಯೊಂದು ಗೈವುದದರಂತೆ ಗೈವುದು ಕಾಲು ಅಯ್ಯೋ ಮಲದೊಡನೆ ನೀರೂ ಹೊರಬರುವುದು ಸುಳ್ಳನು ಅಪ್ಪುವುದು ಇದು ಹೀಗೆ ಕಾದಾಡು- ತಿರಲಾಗಿ ಹೇಗೆ ಶಿವನೇ ಸಿರಿಮೈ ನೆನೆಯುವುದು.
ಕೊಟ್ಟದ್ದನ್ನು ಮತ್ತೆ ಅತ್ತಕಿತ್ತುಕೊಳ್ಳುವನದೆಷ್ಟುನಿಸ್ವನು, ಅವನಿಗಿಂತಬೇರೆ ನಿಸ್ವನಿಲ್ಲ ಈ ಧರಯಲಿ.
ಕೊಟ್ಟುದ್ದ ಕಸಿದುಕೊಳ್ಳುವುದುಕುಲಸ್ಥರಿಗೆ ಕೇಡೆಂಬಹಳೆನುಡಿ ಹುಸಿಯಲ್ಲ ಇದೆಷ್ಟು ಸತ್ಯವು ನೆನೆಯಿರಿ.
ಕೊರತೆಗಳು ಹಲವಿದ್ದೊಳಗೆ ಮತ್ತೆಮತ್ತೆ ಸುಳಿವುದರಿಂದ ಶಿವಾಯ ನಮೋಸ್ತು ತೇ ದೂರುಬರುವುದೆಂದು ನೆನೆದು ಕರಗುತ್ತಿದ್ದೇನೆ ಬೆಂಕಿಯೊಳಿಟ್ಟು ಕರಗುವ ಬೆಣ್ನೆಯಂತೆ ನಾನು.
ಕೊರತೆಯದೊಂದ ಬರೆಯುವ ವೇದವೋ ಹುಡುಕಲು ಅತ್ತಲದಟವೋ ತುಂಬಿದ್ದಿಲ್ಲಯ್ಯೋ ಒಡೆಯನೇ ನೀಅರಿಯುತಿಲ್ಲೀ ರಹಸ್ಯವಿದು ಸಕಲ.
ಕೊಲ್ಲದೊಡೆ ಅವನು ಗುಣವುಳ್ಳವನುಅಲ್ಲದೊಡೆ ಮೃಗಸಮನವನುಕೊಲುವವನಿಗಿಲ್ಲ ಶರಣಾಗತಿಮತ್ತೆಲ್ಲಾ ಬಗೆ ನಲುಮೆ ಆಂತಿರಲೂ
ಕೊಲ್ಲುವನಿಲ್ಲ ಭುಜಿಸಲು ಆ-ಳಿಲ್ಲದೊಡೆ ತಾನೇ ತಿನ್ನಬೇಕು ದಿಟಕೊಲ್ಲಿಸುವುದರಿಂದ ಭುಜಿಸುವುದುಕೊಲ್ಲುವುದಕಿಂತ ಕಡುಪಾಪ.
ಕೊಲ್ಲುವುದು ತನಗಾಗುವುದೆಂದೊಡೆಆ ವಿಧಿ ಯಾರಿಗೆ ಪ್ರಿಯ, ಹಿತಕರವು?ಒರೆವುದು ಧರ್ಮ್ಯವಿದಾರೊಳೂಒತ್ತಲ್ಲವೇ ಇರಬೇಕು ಸೂರಿಗಳೇ?
ಕೊಳ್ಳದೆ ಸಿಗಲೊಲ್ಲದು ಜಗದಲ್ಲಿ ಯಾವ ಮಾಂಸವೂ ಕೊಲೆಯ ಪಾಪವಾಗುವುದು ಕಳುವಿನ ಮಾಂಸ ತಿನ್ನಲು
ಕೋ ನಾಮ ದೇಶಃ ಕಾ ಜಾತಿಃಪ್ರವೃತ್ತಿಃ ಕಾ ಕಿಯದ್ ವಯಃಇತ್ಯಾದಿ ವಾದೋಪರತಿಃಯಸ್ಯ ತಸ್ಯೈವ ನಿರ್ವೃತಿಃ.
ಕೋಡಗನಂತೆ ಜಿಗಿವ ನನ್ನಮನ ಹೀಗಾಗದಿರಲಿನ್ನುರಕ್ಷೆಗೆಯ್ಯಲು ಸದ್ದುಳ್ಳ ಗೆಜ್ಜೆತೊಡುವ ಕಣಕಾಲೂಪಕ್ಷಿವಾಹನನ ತಂಗಿಮಗ, ನವಿಲನೇರಿ ಬಂದುಅಕ್ಷಿಗೋಚರವಾಗಿ ಬೆಳಗಬೇಕೆಂದಿಗೂ ಗುಹ ಪಾಹಿ ಮಾಂ.
ಕ್ವ ಯಾಸ್ಯಸಿ ಯದಾಯಾತಃಕುತ ಆಯಾಸಿ ಕೋ’ಸಿ ವೈಇತ್ಯಾದಿ ವಾದೋಪರತಿಃಯಸ್ಯ ತಸ್ಯೈವ ನಿರ್ವೃತಿಃ.
ಕ್ಷೀರಾಂಬುರಾಶೇರಭಿತ ಸ್ಫುರಂತಂ ಶಯಾನಮಾದ್ಯಂತವಿಹೀನಮವ್ಯಯಂ ಸತ್ಸೇವಿತಂ ಸಾರಸನಾಭಮುಚ್ಚೈರ್ ವಿಘೋಷಿತಂ ಕೇಶಿನಿಷೂದನಂ ಭಜೇ.
ಗಂಡು ಹೆಣ್ಣು ವಿಂಗಡಿಸಿಕಾಣುವಂತೆ ಕಾಣಬೇಕುಬಗೆಯನೂ ಕುರುಹಿಂದಇಂತು ತಾ ಅರಿಯಬೇಕು ನಾವು.