ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕೈಕಂ ರುದ್ರತ್ವಮಾಸೀದಿತಿ.
--------------
ನಾರಾಯಣ ಗುರು
ಏಕೈಕಸ್ಯಾಮಾಸು ನೇತಾ  ಚೈಕೈಕಃ ಸ್ಯಾದ್ವಿಚಕ್ಷಣಃ ಸರ್ವಾಭಿರನುಬಂಧೋ’ದ್ವೈ- ತಾಶ್ರಮಸ್ಯಾಭಿರನ್ವಹಂ.
--------------
ನಾರಾಯಣ ಗುರು
ಏಳಬೇಕಿನ್ನು ಮಲಗಬೇಕು ಭುಜಿಸಬೇಕ- ಶನ ಅಪ್ಪಿಕೊಳ್ಳಬೇಕೆಂದು ಹೀಗೆ  ಬರುವುದನೇಕವಿಕಲ್ಪ ಆದುದರಿಂದ್ಯಾರುಂಟು ಎಚ್ಚರಿಸುವವರೀ ನಿರ್ವಿಕಾರರೂಪನು!
--------------
ನಾರಾಯಣ ಗುರು
ಏವಂ ಪಶ್ಯತಿ ಕುತ್ರಾಪಿ ವಿದ್ವಾನಾತ್ಮಸುಖಂ ವಿನಾ ನ ಕಿಂಚಿದಪರಂ ತಸ್ಯ ಭಕ್ತಿರೇವ ಗರೀಯಸಿ.
--------------
ನಾರಾಯಣ ಗುರು
ಒಂದರಂತೆ ಅಖಿಲಾಂಡಕೋಟಿ ಒಳಗಡಗಿಸಿ ಅದರೊಳೂ ತನ್ನೊಳಗೂ ಎಲ್ಲಿಯೂ ತುಂಬಿ ತೀವಿ ಬೆಳಗುವ ನಿನ್ನೊಲುಮೆಗೆ ಒಂದೆಡೆಕೊಡುವುದಕ್ಕೆ ಏನೂವಿಲ್ಲ ಇದೆಂದಿಗೋ ನಿನ್ನಿಂದ ಒಲುಮೆಪಡೆದು ಹುಟ್ಟಿದ್ದಿವೆಲ್ಲವೂ ಗುಹ ಪಾಹಿಮಾಂ
--------------
ನಾರಾಯಣ ಗುರು
ಒಂದಾದ ಮಾಮತಿಯಿಂದ ಸಾವಿರ ತ್ರಿಪುಟಿ ಬಂದೊಡೆ ಮತಿಮರೆತು ಅನ್ನಾದಿಯಲ್ಲಿ ಒಲವುಕ್ಕಿ ಅಳಲಕಡಲಲ್ಲೊಂದಾಗಿ ಬಿದ್ದು ಬಳಲುವ ನನ್ನಾಶಯವು ಗತಿಹೇರುವ ನಾದಭೂಮಿಯಲಿ ಅಮರ್ದು ಆವಿರಾಭ ಹರಡುವ  ಚಿತ್ನಾಭಿಯಲ್ಲಿ ತ್ರಿಪುಟಿಯೆಂದಡಗಿ ಬೆರೆತಾಡುವುದು ಜನನೀ. 
--------------
ನಾರಾಯಣ ಗುರು
ಒಂದು ಜಾತಿಯಿಂದಲ್ಲೋ ಹುಟ್ಟಿಬರುವುದು ಸಂತತಿ ನರಜಾತಿ ಇದ ನೆನೆದೊಡೆ ಒಂದು ಜಾತಿಯಲ್ಲುಳ್ಳದ್ದು.
--------------
ನಾರಾಯಣ ಗುರು
ಒಂದು ತಲೆಯಿರುಳೂ ಬಯಲೂ ವರವೂ ಒಲವಬಳ್ಲಿಗೆ ಸುರತರುವೇ ಸಲ್ಲದು ಸಲ್ಲದು ಪ್ರಿಯಲೀಲೆಗಳಿರಿಯಲು ಅರಿಗಳು ನಶಿಸುವ ಈ ಪ್ರಸಂಗವದು ದಿಟವೇ.
--------------
ನಾರಾಯಣ ಗುರು
ಒಂದುಂಟು ನಿಜ, ನಿಜವಲ್ಲ ಇದೊಂದೂ, ಮರ್ತ್ಯರಿಗೆ ಬೇಕು ಸತ್ಯವೂ ಧರ್ಮವೂ; ಅಯುಸ್ಸೂ ನಿಲ್ಲಲಾರಿಗೆಯೂ ನೆನೆಯಿರೋ.
--------------
ನಾರಾಯಣ ಗುರು
ಒಂದುಮತವನ್ಯಂಗೆ ನಿಂದ್ಯ, ಒಂದಲ್ಲೊದರುವ ತಿರುಳು ಮತ್ತೊಬ್ಬನ ಪಾಲಿಗೆ ಕೊರತೆಯಹುದು, ಧರೆಯೊಳಿದರ ರಹಸ್ಯವೊಂದುತಾನೆಂ- ದರಿವತನಕ ಭ್ರಮೆಯೆಂದರಿಯಬೇಕು.
--------------
ನಾರಾಯಣ ಗುರು
ಒಂದೂ ಅರಿಯಲಿಲ್ಲಯ್ಯೋ ನಿನ್ನ ಲೀಲಾವಿಶೇಷವಿದು ಹಿರಿದೇ ಹೊನ್ನಿನಬಳ್ಲಿಯ ಭಾಗವೊಂದು ತನ್ನಲಿ ಸುತ್ತಿಹರಡಿದ ಒಂಟಿಮರವೇ
--------------
ನಾರಾಯಣ ಗುರು
ಒಂದೆಂದೂ ಎರಡೆಂದೂ ನಿಂದನಿವನೆಂದು ಹೇಳುತ ಕದಲದಿರೇ ಇಂದೀ ಕಂಡದ್ದೆಲ್ಲ ನಿನ್ನೊಡಗೂಡಿಬರುವ ಹುಸಿಯಿರದೇ.
--------------
ನಾರಾಯಣ ಗುರು
ಒಂದೇ ಮತವಾಗುವುದಕ್ಕೊರೆವರೆಲ್ಲರೂ ಇದು ವಾದಿಗಳು ಯಾರೂ ನೆನೆವುದಿಲ್ಲ, ಪರಮತವಾದವಳಿದ ಪಂಡಿತರು ಅರಿವರಿದರ ರಹಸ್ಯವಿನಿತೂ ಇಲ್ಲದಂತೆ.
--------------
ನಾರಾಯಣ ಗುರು
ಒಂದೊಂದಾಗಿ ಎಣಿಸಿಯೆಣಿಸಿ ಮುಟ್ಟಿ ಎಣಿಸುವ ಪದಾರ್ಥಗಳು ತೀರಿಹೋದರೆ ಆಗ ದೃಕ್ಕಾದದ್ದು ಉಳಿಯುವುದು, ಅದರ ಹಾಗೇ ನಿನ್ನಲ್ಲಿ ನನ್ನ ಅಂತರಾತ್ಮವು ನಿಶ್ಚಲತೆ ಹೊಂದಬೇಕು.
--------------
ನಾರಾಯಣ ಗುರು
ಒಡೆವುದಿರುವುದೇಳುವುದೊಂದು ಮಾರ್ಪಟ್ಟು ಮುಂದೊರೆವುದಿಲ್ಲಿ ಒಡಲ ಸ್ವಭಾವವಹುದು ಮುಡಿಯೊಳಿದ್ದರಿಯುತಿದೆ ಮೂರನೂ ಆತ್ಮ  ಬೇನೆಯಳಿದೊಂದಿದು ನಿರ್ವಿಕಾರವಹುದು.
--------------
ನಾರಾಯಣ ಗುರು