ಒಟ್ಟು 2071 ಕಡೆಗಳಲ್ಲಿ , 1 ಕವಿಗಳು , 648 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ
ಉರಿನೀರು ನೆಲವಕೂಡಿ ಕರಗಿ ಹರಡಿ ಹೊಗೆಯಾಗಿ ಮೊಳಗಿ ಬರುವ ಸದ್ದೇ ಪರಮವೇದ ಹುಡುಕುವೊಂದು ನಿನ್ನ ತಿರುವಡಿಯ ಹೂಗೆಜ್ಜೆಯ ಸದ್ದೇ.
ಉರಿಯನು ಕೈಯೊಳೆತ್ತಿ ಬಂದಿಳಿವ ತಿರುಮೈಯೇ ಚಿದಂಬರವೆಂದೊರೆವ ಪುರಿಯದರೊಳಿದ್ದು ಪುರವನು ಸುಟ್ಟು ಪೊರೆಯುವುದೇ ಒಂದದ್ಭುತವು.
ಊರ್ಧ್ವಂ ಪ್ರಾಣೋ ಹ್ಯಧೋ’ಪಾನಃಖಲ್ವೇಕೋ ಯಾತಿ ನಿಷ್ಕ್ರಿಯಃ ನಾಡ್ಯಂತರಾಳೇ ಧಮತಿ,ಕ್ರಂದತಿ, ಸ್ಪಂದತಿ, ಸ್ಥಿತಃ
ಋಣದಬಂಧವಿನ್ನೆನಗೆ ಕನಸಲೂ ತರಬೇಡ ಎನ್ನಪ್ರಾಣನಾಥ ನಿನ್ನ ಪಾದಸನ್ನಿಧಿಗೆ ಬಂದೊಡೆ ಆಮೆಯೂಕ್ಷೀಣವಾಗಿ ನಾಚುವುದು, ಸರೋವರದ ಶೋಭೆಹುಡುಕುವ ಪಾದವೂಕಾಣಬೇಕು ಪಾದವಿಕ್ರಮಗಳ ನಖಗಳೂ ಗುಹ ಪಾಹಿ ಮಾಂ
ಎಂಜಲನ್ನವನುಂಡವಗೋರ್ವ ಮಗನಾದನೀನು ತಿರುಕ ನಾನು ಭಿಕಾರಿ, ಮಾಳ್ಪ ತಪ್ಪು-ಗಳೆಲ್ಲವೂ ನೀನು ಮನ್ನಿಸುವುದು ನ್ಯಾಯ.ತಂದೆಗೆ ಮಕ್ಕಳು ಕಾಲಡಿಯಿಂದೊದ್ದರೂಎಲ್ಲವನು ಕ್ಷಮಿಸಿ ಆ ಕೂಸುಗಳಿಗುಳ್ಳಅಭೀಷ್ಟಗಳ ದಯೆಯಿಂ ನಡೆಸಿ ಕೊಡುವೆಯಲ್ಲೋ.
ಎಂಟುಗೇಣು ರೋಡಿನ ಶಕಟವನ್ನೆಳಯುತ್ತಮೇಲ್ಬಿಗಿದು ಕೆಳಬಿಗಿದು ಸಂಚಾರನಡೆಸಿರುವತುರಗದ್ವಯವನ್ನು ಹೂಡಿ ಓಡಿಸುತ್ತ ಇಳಿದುಐದಾರು ಎಂಟು ಕಳೆದರಮನೆಯ ಹೊಕ್ಕುತ್ತಸುಖದಿಂದಲಲ್ಲಿದ್ದು ಎನ್ನ ಎದೆಯಾರಿ ಹಾಲಕುಡಿಯಲು ಒಡೆಯ ನೀ ವರವ ನೀಡೋ.
ಎಂಟುಸುತ್ತಲಿ ಮೋಕ್ಷಮಾರ್ಗವ ಮುಚ್ಚಿಮೆರೆವ ಕುಂಡಲಿನಿಯಕಟ್ಟುಹರಿದು ಚಿಗಿರಿ ಮಂಡಲವೂ ತಮ್ಮಪಾದ ತುಷ್ಟಿಯಿಂದ ಹಿಡಿಯಲು ಕೃಪೆದೋರುವುದೆಂದಿಗೆ ಭವಾಬ್ಧಿಯಲಿಬಿದ್ದು ಹೋಗದಿರಬೇಕಿನ್ನು, ಒಡೆಯನೆ ಷಣ್ಮುಖ ಪಾಹಿಮಾಂ
ಎಂತಯ್ಯೋ ನೀಯೆಂದೂ ಚಿಂತೆಗೆಬರುವೆ ನೀಗಿದ ಚಿನ್ಮಯವೇ ಬೆಂದುನೀಗುವ ಅಹಂತೆಗೆ ಸಂಜೆದಿಂಗಳ ತೊಟ್ಟ ಕೋಮಳವೇ.
ಎಚ್ಚರದವಸ್ಥೆ ನಿದ್ದೆಯೊಳಿಲ್ಲ ನಿದ್ದೆಮತ್ತೆದ್ದಾಗಲದೂ ಸ್ಫುರಿಸುವುದಿಲ್ಲ;ಅನುದಿನ ಹೀಗೆ ಇವೆರಡೂ ಆದಿಮಾಯಾ-ವನಿತೆಯಿಂದ ಹುಟ್ಟಿ ಬದಲಾಗುತಿಹುದು.
ಎಚ್ಚರಿಸಬಾರದಿನ್ನು ನಿದ್ರಿಸದೆ ಇರಬೇಕುಅರಿವಾಗಿ ಇದಕ್ಕಿಂದು ಅಯೋಗ್ಯನೆಂದೊಡೆಪ್ರಣವ ಎದ್ದು ಹುಟ್ಟಳಿದು ಬಾಳ್ವಮುನಿಜನಸೇವೆಯೊಳ್ ಮೂರ್ತಿಯನ್ನಿಕ್ಕಬೇಕು.
ಎಲ್ಲರೂ ಆತ್ಮಸಹೋದರರೆಂದಲ್ಲವೇಹೇಳಬೇಕು, ನೆನೆದೊಡೆ ಇದ ನಾವುಕೊಲ್ಲುವುದು ಹೇಗೆ ಜೀವಿಗಳಇನಿತೂ ಕೃಪೆಯಿರದೆ ಭುಜಿಸುವುದೂ
ಎಲ್ಲೆಯಿಲ್ಲದೆ ಉಕ್ಕಿ ಹರಿವ ನಿನ್ನ ಅತಿರಸದ ಕರುಣೆಯ ತೆರೆಮಾಲೆಯೊಳ್ ಗತಿಬರುವಂತೆ ಮುಳುಗುತ್ತಲೆದ್ದು ನಿಲ್ಲಲಿಕ್ಕೋಸುಗ ಕೃಪೆದೋರೊ ನೀನು.
ಏಕಂ ಸತ್ಯಂ ನ ದ್ವಿತೀಯಂಹಸತ್ಯಂ ಭಾತಿ ಸತ್ಯವತ್ಶಿಲೈವ ಶಿವಲಿಂಗಂ ನದ್ವಿತೀಯಂ ಶಿಲ್ಪಿನಾ ಕೃತಂ.
ಏಕಮೇವಾದ್ವಿತೀಯಂ ಬ್ರ-ಹ್ಮಾಸ್ತಿ ನಾನ್ನ್ಯನ್ನ ಸಂಶಯಃಇತಿ ವಿದ್ವಾನ್ ನಿವರ್ತೇತದ್ವೈತಾನ್ನಾವರ್ತತೇ ಪುನಃ
ಏಕಸ್ಯೈವಾಸ್ತಿ ಸತ್ತಾ ಚೇ-ದನ್ಯಸ್ಯಾಸೌ ಕ್ವ ವಿದ್ಯತೇಸತ್ಯಸ್ತ್ಯಾತ್ಮಾಶ್ರಯೋ ಯದ್ಯ-ಪ್ಯಸತಿ ಸ್ಯಾದಸಂಭವಃ.