ತಾನಾಗಿಯೇ ಇದೆಲ್ಲವುಂಟು ತಮ್ಮೊಳೊಂದೊಂದು ಬಗೆ ಬೇರೆಯವುಗಳೊಳಿಲ್ಲ ಈ ರೀತಿ ತನು ಮೊದಲಾದವು ಸತ್ತೂ ಅಲ್ಲ ನೆನೆದೊಡೆ ಅನೃತವೂ ಅಲ್ಲ ಅದವಾಚ್ಯವಹುದು.